Tag: kannadanews
ಮೃತ್ಯು ಕೂಪವಾದ ತಾಲ್ಲೂಕಿನ ರಸ್ತೆಗಳು..!!!
ಚಳ್ಳಕೆರೆ ಇತ್ತೀಚಿನ ದಿನಗಳಲ್ಲಿ ಚಳ್ಳಕೆರೆ ಕ್ಷೇತ್ರ ಉತ್ತಮ ಅಭಿವೃದ್ಧಿ ಹೊಂದಿದೆ ಎಂಬ ಹೆಮ್ಮೆಯ ಹಿಂದೆಯೇ ಮೃತ್ಯುಗೆ ಆಹ್ವಾನ ನೀಡುವ ರಸ್ತೆಗಳ ಬಗ್ಗೆಯೂ ಸಹ ತುರ್ತಾಗಿ ಸರ್ಕಾರ ಗಮನಹರಿಸಬೇಕೆಂದು ಪ್ರಗತಿಪರ ಚಿಂತಕ ಸಿ.ಪಿ.ಮಹೇಶ್‍ಕುಮಾರ್...
ಜನರ ನೆಮ್ಮದಿ ಕಸಿಯುತ್ತಿದೆ ಜಲ ಕಂಟಕ
ಹೊಸದುರ್ಗ: ಇಲ್ಲಿನ ರಾಜಕೀಯ ನಾಯಕರು ಭದ್ರಾ ನೀರು ಹರಿಸುತ್ತೇವೆಂದುಬೊಗಳೆ ಬಿಡುತ್ತಲೇಚುನಾವಣೆ ಮುಗಿಸಿದ್ದಾರೆ. ಹೊಸದುರ್ಗ ತಾಲ್ಲೂಕಿನ ಜನರಿಗೆ ಕುಡಿಯುವ ನೀರು ಜಲ ಕಂಟಕವಾಗಿಬಿಟ್ಟಿದೆ. ಪ್ರತಿನಿತ್ಯವೂ ಕೂಡ ಕುಡಿಯುವ ನೀರು ಜನರ...
ರೈತರ ಮೊಗದಲ್ಲಿ ಹರ್ಷ ತಂದ ವರುಣ..!!
ಬ್ಯಾಡಗಿ: ತಾಲೂಕಿನಾದ್ಯಂತ ಸಂಜೆ ಸುರಿದ ಆಲಿಕಲ್ಲು ಸಹಿತ ಗಾಳಿ ಮಳೆಗೆ ಸ್ವಲ್ಪಮಟ್ಟಿನ ತಂಪನ್ನೆರದಿದ್ದರೇ, ಪಟ್ಟಣದಲ್ಲಿರುವ ಚರಂಡಿಗಳು ತುಂಬಿ ಹರಿದು, ತಾಲೂಕಾ ಕ್ರೀಡಾಂಗಣ ಸೇರಿದಂತೆ ಬಹಳಷ್ಟು ಶಾಲಾ ಆವರಣಗಳು ಜಲಾವೃತಗೊಂಡ ಘಟನೆ ನಡೆದಿದೆ....
ನಾಡಕಚೇರಿಗಳ ಮೂಲಕ ಪ್ರಮಾಣಪತ್ರಗಳ ವಿತರಣೆ: ಡಿಸಿ
ಬಳ್ಳಾರಿ ಭಾರತ ಸರಕಾರದ ನಾಗರಿಕ ಹುದ್ದೆಗಳು ಮತ್ತು ಸೇವೆಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕಾಗಿ ಆರ್ಥಿಕ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ ಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿ/ವಿದ್ಯಾರ್ಥಿಗಳಿಗೆ ಆದಾಯ ಮತ್ತು ಸ್ವತ್ತು...
ಜನರು ಆತ್ಮಾವಲೋಕನಾ ಮಾಡಿಕೊಳ್ಳಬೇಕಾಗಿದೆ : ಡಿ.ಕೆ. ಸುರೇಶ್
ಕುಣಿಗಲ್ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸಮ್ಮಿಶ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಜನ ಮನ್ನಣೆ ನೀಡದೆ ಬಿಜೆಪಿಯವರ ಪರ ವಾಲಿರುವುದು,ಜನರು ಆತ್ಮಾವಲೋಕನಾ ಮಾಡಿಕೊಳ್ಳಬೇಕಾಗಿದೆ ಎಂದು ಬೆಂ.ಗ್ರಾ.ನೂತನ ಸಂಸತ್ ಸದಸ್ಯರಾದ ಡಿ.ಕೆ.ಸುರೇಶ್ ತಿಳಿಸಿದರು. ...
ಮೈತ್ರಿ ಸರ್ಕಾರ ಸುಭದ್ರವಾಗಿದ್ದು ಬಿಜೆಪಿಯವರ ಕನಸು ನನಸಾಗದು : ಪರಂ
ಕುಣಿಗಲ್ ರಾಜ್ಯದಲ್ಲಿ ಮೈತ್ರಿ ಸರ್ಕಾರ ಸುಭದ್ರವಾಗಿದ್ದು ಯಾವುದೇ ಕಾರಣಕ್ಕೂ ಬಿಜೆಪಿಯವರ ಕನಸು ನನಸಾಗುವುದಿಲ್ಲ ಎಂದು ರಾಜ್ಯದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು. ಪಟ್ಟಣದ ಕಾಂಗ್ರೆಸ್ ಕಛೇರಿಯ ಬಳಿ ಪುರಸಭಾ ಚುನಾವಣೆಗೆ ಸ್ಪರ್ಧಿಸಿರುವ...
ಮೈತ್ರಿಯಿಂದಲೇ ದೇವೇಗೌಡರು ಸೋಲು ಕಂಡಿದ್ದಾರೆ:ಗೌರಿಶಂಕರ್
ತುಮಕೂರು ಮೇ 23ರಂದು ಹೊರ ಬಂದ ಫಲಿತಾಂಶದಲ್ಲಿ ಕೇವಲ 13ಸಾವಿರ ಮತಗಳ ಅಂತರದಿಂದ ದೇವೇಗೌಡರು ಸೋಲನ್ನು ಅನುಭವಿಸಬೇಕಾಯಿತು. ಇದಕ್ಕೆ ಮೂಲ ಕಾರಣ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿರುವುದೇ ಎಂದು ತುಮಕೂರು ಗ್ರಾಮಾಂತರ...
ಜೂ 6ಕ್ಕೆ ಶ್ರೀ ರೇಣುಕಾಚಾರ್ಯ ಜಯಂತಿ
ಕೊರಟಗೆರೆ:- ತಾಲ್ಲೂಕಿನ ಶ್ರೀ ಕ್ಷೇತ್ರ ಸಿದ್ದರಬೆಟ್ಟದಲ್ಲಿ ಜೂ.5 ರಮದು ವಿಶ್ವ ಪರಿಸರ ದಿನದ ಅಂಗವಾಗಿ 5 ಸಾವಿರ ಸಸಿಗಳನ್ನು ರೈತರಿಗೆ ಕೊಡುವ ಕೆಲಸವನ್ನು ಮಾಡಲಾಗುವುದು ಎಂದು ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ...
ಜನಪರ ಹೋರಾಟದಿಂದ ಹಿಂದೆ ಸರಿಯಲ್ಲ:ಎಡ ಪಕ್ಷಗಳ ಸ್ಪಷನೆ
ತುಮಕೂರು ನಮ್ಮದೆ ಆದ ತತ್ವ ಸಿದ್ದಾಂತಗಳನ್ನು ಇಟ್ಟುಕೊಂಡು ಚುನಾವಣಾ ಕಣಕ್ಕೆ ಇಳಿದಿದ್ದ ಎಡ ಪಕ್ಷಗಳು ಸೋತಿರಬಹುದು.ಆದರೆ ಹೋರಾಟದಿಂದ ಹಿಂದೆ ಸರಿದಿಲ್ಲ.ಇಂದಿಗೂ, ಮುಂದೆಯೂ ನಮ್ಮ ಹೋರಾಟ ಜನಗಳ ಪರವಾಗಿ ಇದ್ದೇಯೇ ಇರುತ್ತದೆ...
ಚಂದ್ರೇಶ್ ಟೀಕಿಸಲು ಬಿಜೆಪಿಗೆ ಯಾವುದೇ ನೈತಿಕತೆಯಿಲ್ಲ : ತಾ. ಜೆಡಿಎಸ್
ತುರುವೇಕೆರೆ: ತಾಲ್ಲೋಕಿನಲ್ಲಿ ವಿರೋಧ ಪಕ್ಷದ ಕೆಲಸ ಮಾಡಿರುವ ಚಂದ್ರೇಶ್ ರವರನ್ನು ವೈಯಕ್ತಿಕವಾಗಿ ಟೀಕಿಸಲು ಬಿಜೆಪಿ ಮುಖಂಡರಿಗೆ ಯಾವುದೇ ನೈತಿಕತೆ ಇಲ್ಲ ಎಂದು ದೊಡ್ಡಾಘಟ್ಟ ಚಂದ್ರೇಶ್ ಅಭಿಮಾನಿಗಳು ಬಿಜೆಪಿ ಮುಖಂಡರಿಗೆ ಪ್ರಶ್ನೆ ಹಾಕಿದ್ದಾರೆ. ...












