Tag: kannadapaper
ಒಂಭತ್ತೇ ತಿಂಗಳಲ್ಲಿ ಸುಸಜ್ಜಿತ ಕೆ.ಆರ್.ಮಾರ್ಕೇಟ್
ದಾವಣಗೆರೆ ಇನ್ನೂ ಒಂಭತ್ತು ತಿಂಗಳಲ್ಲಿ ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ನಗರದ ಕೆ.ಆರ್. ಮಾರುಕಟ್ಟೆಯು ಸುಸಜ್ಜಿತವಾಗಿ ನಿರ್ಮಾಣವಾಗಲಿದೆ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು. ...
ನಾಲ್ಕು ಹೊಸ ಇಎಸ್‍ಐ ಆಸ್ಪತ್ರೆ ನಿರ್ಮಾಣ
ದಾವಣಗೆರೆ: ರಾಜ್ಯದಲ್ಲಿ ಹೊಸದಾಗಿ ನಾಲ್ಕು ಇಎಸ್‍ಐ ಆಸ್ಪತ್ರೆ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ತಿಳಿಸಿದರು.ನಗರದ ಇಎಸ್‍ಐ ಆಸ್ಪತ್ರೆಯ ಆವರಣದಲ್ಲಿ ಬುಧವಾರ ಪ್ರಸ್ತುತ ಇರುವ 50 ಹಾಸಿಗೆಯಿಂದ...
ಅನಿಲ ಸೋರಿಕೆ ಅವಘಡಗಳನ್ನು ನಿರ್ಲಕ್ಷಿಸಬೇಡಿ
ತುರುವೇಕೆರೆ ಅನಿಲ ಸೋರಿಕೆ ಅವಘಡಗಳನ್ನು ನಿರ್ಲಕ್ಷಿಸಿದರೆ ಬಹಳ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಅಗ್ನಿಶಾಮಕದಳದ ಡಿ.ಎಪ್.ಓ ಮಹಾಲಿಂಗಪ್ಪ ತಿಳಿಸಿದರು. ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಜೋಡುಗಟ್ಟೆಯಲ್ಲಿ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ವತಿಯಿಂದ ಮಂಗಳವಾರ...
ಟ್ರಾನ್ಸ್‍ಪೋರ್ಟ್ ಜಗಳ: ಕೆಲ ಸಮಯ ರೈತರಿಂದ ರಾಗಿ ಖರೀದಿ ಸ್ಥಗಿತ
ಹುಳಿಯಾರು ಹುಳಿಯಾರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿನ ರಾಗಿ ಖರೀದಿ ಕೇಂದ್ರದಲ್ಲಿ ಟ್ರಾನ್ಸ್‍ಪೋರ್ಟ್ ವಿಚಾರವಾಗಿ ಲಾರಿ ಮಾಲೀಕರುಗಳಲ್ಲಿ ತಕರಾರು ನಡೆದು ಕೆಲ ಸಮಯ ರೈತರಿಂದ ರಾಗಿ ಖರೀದಿ ಸ್ಥಗಿತಗೊಳಿಸಲಾಗಿತ್ತು....
ಸಾರ್ವಜನಿಕ ಸಭೆಯಲ್ಲಿ 11 ದೂರುಗಳು ಸ್ವೀಕಾರ
ಗುಬ್ಬಿ ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಭ್ರಷ್ಠಾಚಾರ ನಿಗ್ರಹ ದಳದ ವತಿಯಿಂದ ನಡೆಸಿದ ಸಾರ್ವಜನಿಕ ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 11 ದೂರುಗಳು ಸ್ವೀಕಾರವಾಗಿವೆ. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ...
ನಗರಸಭೆಯ ಎದಿರು ಗುತ್ತಿಗೆದಾರನ ಪ್ರತಿಭಟನೆ
ಶಿರಾ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ಕಾಮಗಾರಿ ಪೂರ್ಣಗೊಳಿಸಿದ್ದರೂ ಬಿಲ್ ಪಾವತಿ ಮಾಡದೆ ಪೌರಾಯುಕ್ತರು ದೌರ್ಜನ್ಯ ಮಾಡುತ್ತಿದ್ದು, ಈ ಕೂಡಲೆ ಬಿಲ್ ಪಾವತಿ ಮಾಡುವಂತೆ...
ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಸಚಿವರಿಂದ ಗುದ್ದಲಿ ಪೂಜೆ
ಪಾವಗಡ ನಗರೋತ್ಥಾನ ಯೋಜನೆಯಲ್ಲಿ ಪಟ್ಟಣದ ಕುಡಿಯುವ ನೀರು ಸರಬರಾಜಿಗೆ 337 ಕೋಟಿ ರೂ. ವೆಚ್ಚದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಕಾರ್ಮಿಕ ಸಚಿವ ವೆಂಕಟರವಣಪ್ಪ ತಿಳಿಸಿದರು. ...
ಬಜೆಟ್ ಕುರಿತು ಚರ್ಚಾ ಕಾರ್ಯಕ್ರಮ
ತುಮಕೂರು ನಗರದ ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜು ಹಾಗೂ ಪಿ.ಜಿ.ಕಾಲೇಜಿನಲ್ಲಿ ಎಂ.ಕಾಂ. ಹಾಗೂ ಅಂತಿಮ ವರ್ಷದ ಬಿ.ಕಾಂ. ವಿದ್ಯಾರ್ಥಿಗಳಿಗೆ ಕೇಂದ್ರ ಬಜೆಟ್ ಮೇಲೆ ಚರ್ಚಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ...
ಮೈದಾಳ ಕೆರೆಗೆ ಹೇಮಾವತಿ: ಕ್ರಿಯಾ ಯೋಜನೆ ಸಿದ್ಧ
ತುಮಕೂರು ಬುಗುಡನಹಳ್ಳಿ ಕೆರೆಯಿಂದ ದೇವರಾಯನಪಟ್ಟಣದ ಮೂಲಕ ಮೈದಾಳ ಕೆರೆಗೆ ಹೇಮಾವತಿ ನೀರು ಹರಿಸಲು 145 ಕೋಟಿ ರೂಗಳ ಕ್ರಿಯಾ ಯೋಜನೆ ಸಿದ್ದಪಡಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗು ಸರ್ಕಾರಕ್ಕೆ ಅನುಮೋದನೆಗಾಗಿ...
ಉಗ್ರರ ಮೂಲೋತ್ಪಾಟನೆಗೆ ಎಲ್ಲರೂ ಸಹಕರಿಸೋಣ-ಡಾ.ಬಿ.ಕೆ.ಸುಂದರ್
ಬಳ್ಳಾರಿ ಬಯೋತ್ಪಾದನೆ ಒಂದು ಸಾಮಾಜಿಕ ಪಿಡುಗಾಗಿ ಮಾರ್ಪಟ್ಟಿದ್ದು ಕೇಂದ್ರ ಸರ್ಕಾರ ಕೈಗೊಳ್ಳುವ ಭಯೋತ್ಪಾದನೆಯ ಮೂಲೋತ್ಪಾಟನೆಗೆ ಭಾರತೀಯರೆಲ್ಲರೂ ಸಹಕರಿಸಬೇಕಿದೆ ಎಂದು ಬ್ರಾಹ್ಮಣ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಡಾ.ಬಿಕೆ ಸುಂದರ್ ಹೇಳಿದರು. ...













