Home Tags Kannadapaper

Tag: kannadapaper

ನನ್ನ ದೇಶ  – ನನ್ನ ಕವಿತೆ ಕಾರ್ಯಕ್ರಮ

0
ಹಾವೇರಿ :            ಇತ್ತೀಚೆಗೆ ಭಯೋತ್ಪಾದಕರಿಂದ  ಹತ್ಯೆಗೀಡಾದ ವೀರ ಯೋಧರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸುವ  ನನ್ನ ದೇಶ  - ನನ್ನ ಕವಿತೆ ಎಂಬ ಹೃದಯ ಸ್ಪರ್ಶಿ ಕವಿಗೋಷ್ಠಿ   ಇಲ್ಲಿಯ ಹೊಸಮಠದ...

ಸ್ಕಿಲ್ ಸ್ಕೂಲ್ ಆರಂಭಿಸಿದ ಜಿಂದಾಲ್

0
ವಿಜಯನಗರ        ಕೌಶಲ್ಯಭರಿತ/ಸಾಮಥ್ರ್ಯನಿರತ ಕೈಗಳು ಗಳಿಸುವುದಲ್ಲದೆ ಇತರರಿಗೆ ನೀಡುತ್ತವೆ. ಪರಿಣಾಮಕಾರಿಕೌಶಲ್ಯತರಬೇತಿಯು ವ್ಯಕ್ತಿಯಜೀವನ ಮಾರ್ಪಾಡಿಸುವುದಲ್ಲದೆಅವರಕುಟುಂಬವನ್ನುಕೂಡಾ ಮಾರ್ಪಾಡಿಸುತ್ತದೆ. ಇದನ್ನ ಮನದಲ್ಲಿಟ್ಟುಕೊಂಡುಜೆ.ಎಸ್.ಡಬ್ಲ್ಯೂ. ಸಮೂಹದ ಸಿ.ಎಸ್.ಆರ್.ವಿಂಗ್ನ –ಜೆ.ಎಸ್.ಡಬ್ಲ್ಯೂ. ಫೌಂಡೇಶನ್, ವಿಜಯನಗರದಲ್ಲಿಜೆ.ಎಸ್.ಡಬ್ಲ್ಯೂ. ಸ್ಕಿಲ್ (ಕೌಶಲ್ಯ) ಸ್ಕೂಲ್‍ನ್ನು...

ಸರ್ಕಾರಿ ಶಾಲೆಗಳ ಧನಾತ್ಮಕ ಕೊಡುಗೆ ಕುರಿತು ವಿಚಾರ ಸಂಕಿರಣ

0
ಹಾವೇರಿ :            ಜಿಲ್ಲೆಯಲ್ಲಿ  ಶಾಲೆಗಳು ಧನಾತ್ಮಕವಾಗಿ ಅಭಿವೃದ್ದಿ ಯಾಗುತ್ತಿದ್ದು, ಅನೇಕ ಶಾಲೆಗಳಲ್ಲಿ ಬದಲಾವಣೆಗೆ ಶಿಕ್ಷಕರು ತುಂಬಾ ಶ್ರಮವಹಿಸಿ ಕೆಲಸ ಮಾಡುತಿದ್ದಾರೆ ಈ ನಿಟ್ಟಿನಲ್ಲಿ ಸಾಮಾಜಿಕ ಪರಿವರ್ತನಾ ಜನಾಂದೋಲನ...

ಲಂಬಾಣಿ ಸಮುದಾಯದ ನಂಬಿಕೆ, ವಿಶ್ವಾಸ ಮತ್ತು ಪ್ರಾಮಾಣಿಕತೆಯ ಪ್ರತೀಕವಾಗಿದೆ-ರಘುಮೂರ್ತಿ

0
ಚಳ್ಳಕೆರೆ        ಕಳೆದ ಸುಮಾರು ಎರಡು ಶತಮಾನಗಳಿಂದ ಬಂಜಾರ ಸಮುದಾಯವೂ ಸೇರಿದಂತೆ ಸಮಸ್ತ ಮಾನವ ಜನಾಂಗಕ್ಕೆ ಕಲೆ ಹಾಗೂ ಸಂಸ್ಕøತಿಯ ಜೊತೆಯಲ್ಲಿ ಧರ್ಮದ ಸಂಸ್ಕಾರವನ್ನು ನೀಡಿದ ಮಹಾನ್ ಶ್ರೇಷ್ಠರಲ್ಲಿ...

ಗ್ರಾ.ಪಂ. ನೌಕರರ ಬೆಂಗಳೂರು ಚಲೋ

0
ದಾವಣಗೆರೆ:      ಗ್ರಾ.ಪಂ. ನೌಕರರಿಗೆ ಸೇವಾ ನಿಯಮಾವಳಿ ರೂಪಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ, ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ವತಿಯಿಂದ ಫೆ.21ರಂದು ಬೆಂಗಳೂರು ಚಲೋ...

ಮಾರಿಕಾಂಬಾ ದೇವಸ್ಥಾನದ ಹುಂಡಿ ಕಳವು

0
ಚಳ್ಳಕೆರೆ        ತಾಲ್ಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಗ್ರಾಮದ ಮಧ್ಯಭಾಗ ಹಾಗೂ ರಸ್ತೆಯ ಪಕ್ಕದಲ್ಲೇ ಇರುವ ಶ್ರೀಮಾರಿಕಾಂಬಾ ದೇವಸ್ಥಾನದ ದೇವರ ಹುಂಡಿಯನ್ನು ಯಾರೋ ಕಳ್ಳರು ಶನಿವಾರ ರಾತ್ರಿ ಕಳ್ಳತನ ಮಾಡಿರುವ...

ಪ್ರಮುಖರ ಮನೆ ಮೇಲೆ ಹಾರಿದ ಬಿಜೆಪಿ ಬಾವುಟ

0
ದಾವಣಗೆರೆ:       ಬಿಜೆಪಿಯ ಪ್ರಮುಖರ ಮನೆಗಳ ಮೇಲೆ ಪಕ್ಷದ ಬಾವುಟ ಹಾರಿಸುವ ಮೂಲಕ “ನನ್ನ ಪರಿವಾರ-ಬಿಜೆಪಿ ಪರಿವಾರ” ಅಭಿಯಾನಕ್ಕೆ ಭಾನುವಾರ ಜಿಲ್ಲೆಯಲ್ಲಿ ಚಾಲನೆ ನೀಡಲಾಯಿತು.      ಸಮೀಪದ ಶಿರಮಗೊಂಡನಹಳ್ಳಿಯಲ್ಲಿರುವ...

ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಿಕ್ಕೆ ತರಲಿದೆ.

0
ಚಳ್ಳಕೆರೆ       ರಾಷ್ಟ್ರದಲ್ಲಿ ಕಳೆದ ಸುಮಾರು 5 ವರ್ಷಗಳಿಂದ ಎನ್‍ಡಿಎ ನೇತೃತ್ವದ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ನರೇಂದ್ರ ದಾಮೋದರ ಮೋದಿ ಉತ್ತಮ ಆಡಳಿತ ನೀಡುವ ಮೂಲಕ ಇಂದು ರಾಷ್ಟ್ರದ...

ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲೇ ಬೇಕು;ತಿಪ್ಪಾರೆಡ್ಡಿ

0
ಚಿತ್ರದುರ್ಗ:       ರಾಕ್ಷಸಿ ಕೃತ್ಯವೆಸಗಿ ಭಾರತದ ವೀರಸೇನಾನಿ ದಿಟ್ಟ ಯೋಧರನ್ನು ಹತ್ಯೆಗೈದಿರುವ ಪಾಕಿಸ್ತಾನಕ್ಕೆ ತಕ್ಕ ಉತ್ತರ ಕಲಿಸುವಂತೆ ಬಿಜೆಪಿ.ಯಿಂದ ಗಾಂಧಿವೃತ್ತದಲ್ಲಿ ಭಾನುವಾರ ಧರಣಿ ನಡೆಸಲಾಯಿತು.        ಜಮ್ಮು ಕಾಶ್ಮೀರದ...

ನೈತಿಕತೆಯ ಅರಿವು ಮೂಡಿಸುವ ಶಿಕ್ಷಣದ ಅಗತ್ಯವಿದೆ : ಕಣ್ಣನ್

0
ತುರುವೇಕೆರೆ       ಪ್ರಾಮಾಣಿಕತೆ, ಸರಳತೆ ಮತ್ತು ಋಣಸಂದಾಯದ ಕೃತಕೃತ್ಯತೆಯ ಭಾವನೆಯನ್ನು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು. ಭದ್ರತೆಯ ಭವಿಷ್ಯ ಕಟ್ಟಿಕೊಡುವ ಶಿಕ್ಷಣಕ್ಕಿಂತ ನೈತಿಕತೆಯ ಅರಿವು ಕಟ್ಟಿಕೊಡುವ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದು ಖ್ಯಾತ...
Share via