Home Tags Kannadapaper

Tag: kannadapaper

ವಿದ್ಯಾರ್ಥಿಗಳಿಗೆ ಪರೀಕ್ಷೆ ಸಂಭ್ರಮ ಕಾರ್ಯಕ್ರಮ

0
ಚಿತ್ರದುರ್ಗ:        ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್, ಇನ್ನರ್‍ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್, ವಾಸವಿ ವಿದ್ಯಾಸಂಸ್ಥೆ ಹಾಗೂ ರೋಟರಿ ಕ್ಲಬ್ ಇವುಗಳ ಸಹಯೋಗದೊಂದಿಗೆ ವಾಸವಿ ಶಾಲೆಯಲ್ಲಿ ಭಾನುವಾರ ರೋಟರಿ...

ಮಕ್ಕಳನ್ನು ರಕ್ಷಿಸುವ ಹೊಣೆ ನಮ್ಮದು 1098 ಕರೆಮಾಡಿ:- ಕೆ.ವಿಜಯಕುಮಾರ್

0
ಹಗರಿಬೊಮ್ಮನಹಳ್ಳಿ        ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ದುಡಿಸಿಕೊಳ್ಳಬಾರದು, ಒಂದುವೇಳೆ ಆ ರೀತಿ ದುಡಿಸಿಕೊಳ್ಳುತ್ತಿರುವುದು ಕಂಡು ಬಂದಲ್ಲಿ ಅಂತಹವರ ಮೇಲೆ ಸೂಕ್ತಕ್ರಮ ಕೈಗೊಳ್ಳಲಾಗುವುದು, ಸಾರ್ವಜನಿಕರೆ ಅಪರಾದ ಕಂಡುಬಂದಲ್ಲಿ ಕರೆಮಾಡಿ ಮಕ್ಕಳನ್ನು...

ಶಿವಕುಮಾರಸ್ವಾಮೀಜಿಗಳ ಪುಣ್ಯ ಸ್ಮರಣೆ

0
ತುರುವೇಕೆರೆ:         ಲಿಂಗೈಕ್ಯ ಸಿದ್ದಗಂಗಾ ಮಠದ ಡಾ. ಶಿವಕುಮಾರಮಹಾಸ್ವಾಮೀಜಿಯವರು ಮಹಾನ್ ಮಾನವತಾವಾದಿ. ಸಾವಿರಾರು ಮಕ್ಕಳಿಗೆ ಅನ್ನ, ಅಕ್ಷರ, ಜ್ಞಾನ ದಾಸೋಹ ನೀಡಿದ ಶ್ರೀಗಳ 111 ವರ್ಷಗಳ ಸೇವೆ ಅನನ್ಯ...

ಜೆಡಿಎಸ್ ಪಕ್ಷ ಗೆಲ್ಲಿಸಲು ಸಂಪೂರ್ಣ ಜವಾಬ್ದಾರಿ ನೀಡಿ-ರಾಗಿಶಿವಮೂರ್ತಿ

0
ಹೊಸದುರ್ಗ:       ಲೋಕಸಭಾ ಚುನಾವಣೆ ಹತ್ತಿರವಿರುವುದರಿಂದ ಜೆಡಿಎಸ್ ಪಕ್ಷ ಗೆಲ್ಲಿಸಲು ಸಂಪೂರ್ಣ ಜವಾಬ್ದಾರಿ ನೀಡಿದರೆÉ ಜಿಲ್ಲಾಧ್ಯಕ್ಷರ ಸಹಾಯದಿಂದ ಸಂಚರಿಸಿ ಗೆಲ್ಲಿಸಲು ಪ್ರಯತ್ನಿಸುತ್ತೇನೆಂದು ಜೆಡಿಎಸ್ ಹಿರಿಯ ಉಪಾಧ್ಯಕ್ಷ ರಾಗಿ ಶಿವಮೂರ್ತಿ ಭರವಸೆ...

ಪಾಕಿಸ್ತಾನ ವಿರುದ್ದ ಮುಸ್ಲಿಂರ ಪ್ರತಿಭಟನೆ

0
ಚಿತ್ರದುರ್ಗ:      ಪಾಕಿಸ್ತಾನ್ ಮುರ್‍ದಾಬಾದ್, ಹಿಂದುಸ್ತಾನ್ ಜಿಂದಾಬಾದ್ ಎನ್ನುವ ಘೋಷಣೆಗಳೊಂದಿಗೆ ಪಾಕಿಸ್ತಾನಿ ಉಗ್ರರ ರಾಕ್ಷಿಸಿ ಕೃತ್ಯವನ್ನು ಖಂಡಿಸಿ ಚಿತ್ರದುರ್ಗದಲ್ಲಿ ಭಾನುವಾರ ಪ್ರತಿಭಟನೆ ನಡೆಸಿ ಮುಸ್ಲಿಂರು ಉಗ್ರರ ವಿರುದ್ದ ಧಿಕ್ಕಾರಗಳನ್ನು ಕೂಗಿದರು. ...

ಕೆಎಸ್‍ಆರ್‍ಟಿಸಿ ಡಿಪೋದಲ್ಲಿ ಸೇವಾಲಾಲ್ ಜಯಂತಿ

0
ಚಿತ್ರದುರ್ಗ :      ಶ್ರೀ ಸಂತ ಸೇವಾಲಾಲರು ಶಾಂತಿ, ಸತ್ಯ, ಸೇವೆಯಂತಹ ಸಂದೇಶಗಳನ್ನು ಸಾರುವ ಮೂಲಕ ಶ್ರೇಷ್ಠ ಸಂತ ಮತ್ತು ದಾರ್ಶನಿಕರಾಗಿ ಕಂಡುಬರುತ್ತಾರೆ ಎಂದು ಕೆ.ಎಸ್.ಆರ್.ಟಿ ಸಿ ವಿಭಾಗೀಯ ನಿಯಂತ್ರಣಾಧಿಕಾರಿ...

ಕುಡಿಯುವ ನೀರಿನ ಯೋಜನೆಗೆ ಮರಣ ಶಾಸನ ಬರೆಯಲು ಹೊರಟ ಸರ್ಕಾರ : ಜಿ ಎಸ್...

0
ತುಮಕೂರು     ಗುಬ್ಬಿ ತಾಲ್ಲೂಕು ಕಡಬ ಬಳಿಯಿಂದ ಪೈಪ್ ಲೈನ್ ಮೂಲಕ ಕುಣಿಗಲ್ ತಾಲ್ಲೂಕು ಕೊತ್ತಗೆರೆ ಮಾರ್ಗವಾಗಿ ಚನ್ನಪಟ್ಟಣ, ರಾಮನಗರಕ್ಕೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಯೋಜನೆ ಸಿದ್ದಪಡಿಸಿ ಸರ್ಕಾರ ಜಿಲ್ಲೆಯ ಕುಡಿಯುವ...

ಬ್ಯಾಂಕ್ ತೆರೆಯುವಂತೆ ಡಿ.ಎಸ್.ಎಸ್ ಒತ್ತಾಯ

0
ತಿಪಟೂರು        ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿಗೆ ಸೇರ್ಪಡೆಯಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಮಾರನಗೆರೆ ಶಾಖೆಯನ್ನು ಪುನರಾರಂಭಿಸಲು ಒತ್ತಾಯಿಸಿರುವ ಡಿ.ಎಸ್.ಎಸ್. ಸಂಘಟನೆ ಇಂದು ಬ್ಯಾಂಕ್ ಬಾಗಿಲು ಮುಚ್ಚಿ ಧರಣಿ...

ಬರಗಾಲದಲ್ಲು ಗಿಡ ರಕ್ಷಿಸುತ್ತಿರುವ ವಿದ್ಯಾರ್ಥಿಗಳು : ಗ್ರಾಮಸ್ಥರ ಪ್ರಶಂಸೆ

0
ತಿಪಟೂರು :       ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ, ಸಾರ್ಥವಳ್ಳಿ ಗ್ರಾಮದ ಶಾಲಾ ಮಕ್ಕಳು ಬರಗಾಲದಲ್ಲು ಗಿಡಗಳಿಗೆ ನೀರುಣಿಸಿ ಬೆಳೆಸುತ್ತಿದ್ದು ಇತರೆ ಶಾಲೆಗಳಿಗೆ ಮತ್ತು ಗ್ರಾಮಗಳಿಗೆ ಮಾದರಿಯಾಗುತ್ತಿದ್ದಾರೆ.       ಸರ್ಕಾರವೇ...

ರಣಹೇಡಿಗಳು ಮಾಡುವ ಕೃತ್ಯವನ್ನು ಭಾರತೀಯರು ನಾವು ಖಂಡಿಸುತ್ತೇವೆ

0
ಹಗರಿಬೊಮ್ಮನಹಳ್ಳಿ:       ಶಾಂತಿ ಮತ್ತು ಸುಸಂಸ್ಕøತಕ್ಕೆ ಹೆಸರಾದ ಭಾರತೀಯರ ಮೇಲೆ ರಣಹೇಡಿಗಳು ಮಾಡುವ ಪೈಶಾಚಿಕ ಕೃತ್ಯದಂತಿರುವ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ 78ಬೆಂಗಾವಲು ಪಡೆಯವಾಹನದ ಮೇಲೆ ಐಇಡಿ ದಾಳಿ ನಡೆಸಿ,...
Share via