Tag: kannadapaper
ದೇವರ ಹೆಸರಲ್ಲಿ ಬಣವೆಗಳಿಗೆ ಬೆಂಕಿ ಹಚ್ಚುವ ಕೃತ್ಯ ಬಯಲು
ತುಮಕೂರು ಗುಡಿ ಗೋಪುರ ಕಟ್ಟಿಲ್ಲ ಎಂದು ದೇವರು ಮುನಿಸಿಕೊಂಡಿದ್ದಾನೆ. ಸಿಟ್ಟು ಮಾಡಿಕೊಂಡು ಹುಲ್ಲಿನ ಬಣವೆಗಳಿಗೆ ಬೆಂಕಿ ಹಚ್ಚುತ್ತಿದ್ದಾನೆ. ಅಷ್ಟೇ ಅಲ್ಲ, ಇಡೀ ಊರಿಗೆ ಬೆಂಕಿ ಹಚ್ಚಿ ಭಸ್ಮ ಮಾಡಲು...
ರೆಡ್ಡಿಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಬೀಗ ಮುರಿತ
ಮಿಡಿಗೇಶಿ ಕಳೆದ ನಾಲ್ಕಾರು ತಿಂಗಳುಗಳಿಂದ ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದಲ್ಲಾ ಒಂದು ರೀತಿಯ ಕ್ರೈಮ್‍ಗಳು ನಡೆಯುತ್ತಿವೆ. ಆದರೂ ಸಹ ಏಕೆ ಕ್ರೈಮ್‍ಗಳಿಗೆ ಕಡಿವಾಣ ಬೀಳುತ್ತಿಲ್ಲ ಎಂದು ಪ್ರಜ್ಞಾವಂತ...
ಪ್ರವಾಸೋಧ್ಯಮ ಅಭಿವೃದ್ದಿಗೆ ಅಗತ್ಯ ಕ್ರಮ;ಚಂದ್ರಪ್ಪ
ಚಿತ್ರದುರ್ಗ; ಜಿಲ್ಲೆಯ ಜನರು ಇದುವರೆಗೂ ಪಾಸ್ ಪೋರ್ಟ್ ಪಡೆಯಲು ಬೆಂಗಳೂರು ಅಥವಾ ಹುಬ್ಬಳ್ಳಿಗೆ ಹೋಗಬೇಕಿತ್ತು. ಇದೀಗ ಚಿತ್ರದುರ್ಗದ ಪ್ರಧಾನ ಅಂಚೆ ಕಛೇರಿಯಲ್ಲಿಯೇ ಪಾಸ್‍ಪೋರ್ಟ್ ಸೇವಾ ಕೇಂದ್ರ ಪ್ರಾರಂಭವಾಗಿದ್ದು. ಚಿತ್ರದುರ್ಗ ಸೇರಿದಂತೆ...
ಸರ್ಕಾರದ ವಿರುದ್ದ ಬಿಜಿಪಿ ಕಾರ್ಯಕರ್ತರ ಆಕ್ರೋಶ
ಚಿತ್ರದುರ್ಗ : ಬಿ.ಜೆ.ಪಿ. ಶಾಸಕ ಪ್ರೀತಂ ಗೌಡ ಮನೆ ಮೇಲೆ ಜೆ.ಡಿ.ಎಸ್. ಕಾರ್ಯಕರ್ತರು ದಾಳಿ ಮಾಡಿ ಗೂಂಡಾಗಿರಿ ನಡೆಸಿರುವುದನ್ನು ಖಂಡಿಸಿ ಚಿತ್ರದುರ್ಗ ಜಿಲ್ಲೆ ಬಿ.ಜೆ.ಪಿ. ಘಟಕದಿಂದ ನಗರದ ಗಾಂಧಿಸರ್ಕಲ್‍ನಲ್ಲಿ ಬಿ.ಜೆ.ಪಿ....
ನಗರಸಭೆ ನೇತೃತ್ವದಲ್ಲಿ ಶಹರಿಸಮೃದ್ದಿ ಉತ್ಸವ್ ಯೋಜನೆ ಜಾಗೃತಿ ಜಾಥಾ
ಹಿರಿಯೂರು : ನಗರದಲ್ಲಿ ವಾಸಿಸುತ್ತಿರುವ ಬಡಜನರ ಬಡತನ ಹೋಗಲಾಡಿಸಲು ಸ್ವಯಂ ಉದ್ಯೋಗ, ಕೌಶಲ್ಯತರಬೇತಿ ಸೇರಿದಂತೆ ಬೀದಿಬದಿಯ ವ್ಯಾಪಾರಿಗಳಿಗೆ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರ ವಿತರಣೆ ಮಾಡಲಾಗುತ್ತಿದ್ದು, ಈ ನಿಟ್ಟಿನಲ್ಲಿ...
ಸರ್ಕಾರದ ಸೌಲಭ್ಯಗಳನ್ನು ಪಡೆದು ಸಮಾಜದ ಮುಖ್ಯವಾಹಿನಿಗೆ ಬನ್ನಿ
ಹಗರಿಬೊಮ್ಮನಹಳ್ಳಿ ಸವಿತಾ ಸಮುದಾಯದವರು ಶೈಕ್ಷಣಿಕವಾಗಿ, ಆರ್ಥಿಕ ಮತ್ತು ಸಮಾಜಿಕವಾಗಿ ಮುಖ್ಯವಾಹಿನಿಗೆ ಬರಲು ಮತ್ತು ಸದೃಢರಾಗಲು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆಮಾಡಿಕೊಳ್ಳಿ ಎಂದು ತಹಸೀಲ್ದಾರ್ ಕೆ.ವಿಜಯಕುಮಾರ ಕರೆ ನೀಡಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ...
ನಿರ್ಲಕ್ಷ್ಯ ತೋರಿದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ
ಹಗರಿಬೊಮ್ಮನಹಳ್ಳಿ: ರಾಜ್ಯದ ವಕೀಲರ ಸಂಘದ ಕ್ಷೇಮಾಭಿವೃದ್ಧಿಗೆ ರಾಜ್ಯ ಬಜೆಟ್‍ನಲ್ಲಿ ಯಾವುದೇ ಅನುದಾನ ನೀಡದೆ, ಸಂಪೂರ್ಣ ನಿರ್ಲಕ್ಷ್ಯವಹಿಸಿದ ಕಾರಣ ನೀಡಿ ವಕೀಲರ ತಾಲೂಕು ಸಂಘದ ಪದಾಧಿಕಾರಿಗಳು ತಾಲೂಕು ಕಚೇರಿಯ ಮುಂದೆ...
ದೇಶ ಅಭಿವೃದ್ಧಿಗಾಗಿ ಮತ್ತೆ ಮೋದಿ: ಟೀಮ್‍ಮೋದಿ ಕರೆ
ಹಗರಿಬೊಮ್ಮನಹಳ್ಳಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಕಾಣಬೇಕು ಎನ್ನುವ ಕನಸ್ಸನ್ನು ಹೊತ್ತ ಟೀಮ್‍ಮೋದಿಯವರಿಂದ ಪ್ರಧಾನ ಸೇವಕ ಮೋದಿ ರಥಯಾತ್ರೆ ಪ್ರಚಾರಮಾಡಿಕೊಂಡು ಪಟ್ಟಣಕ್ಕೂ ಆಗಮಿಸಿತು. ಪಟ್ಟಣದ ನೀರಾವರಿ...
ಬಿಸಿಯೂಟ ತಯಾರಿಕೆ ಖಾಸಗಿ ಸಂಸ್ಥೆಗೆ ನೀಡಿದರೆ ಉಗ್ರ ಹೋರಾಟ : ಸಿ.ವೈ.ಶಿವರುದ್ರಪ್ಪ ಎಚ್ಚರಿಕೆ
ಚಳ್ಳಕೆರೆ ರಾಜ್ಯದ ವಿವಿಧ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕಳೆದ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸುಮಾರು 1.18 ಲಕ್ಷ ಬಿಸಿಯೂಟ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ರಾಜ್ಯ ಸರ್ಕಾರ ಕನಿಷ್ಠ ವೇತನ...
ಫೆ.18 ರಂದು ಬ್ಯಾಡಗಿ ಬಂದ್ ಕರೆ
ಬ್ಯಾಡಗಿ: ರಾಜ್ಯ ರೈತ ಸಂಘವು (ಪುಟ್ಟಣ್ಣಯ್ಯ ಬಣ) ಜಿಲ್ಲಾ ಘಟಕವು ಅಸುಂಡಿ ಜಲಾನಯನದಡಿ ಆಣೂರು ಕೆರೆಯ ಮೂಲಕ ಬ್ಯಾಡಗಿ ತಾಲೂಕಿನ 36 ಕೆರೆಗಳನ್ನು ತುಂಬಿಸುವ ಯೋಜನೆಗೆ ಆಗ್ರಹಿಸಿ ಫೆ.18 ರಂದು...













