Tag: kannadapaper
ರಾಜ್ಯ ಬಜೆಟ್‍ನಲ್ಲಿ ನೆರವು ಕಲ್ಪಿಸಬೇಕೆಂದು ಸವಿತಾ ಸಮಾಜದಿಂದ ಮನವಿ
ತಿಪಟೂರು : ಸವಿತಾ ಸಮಾಜದವರಿಗೆ ರಾಜ್ಯ ಸರ್ಕಾರ ಬಜೆಟ್‍ನಲ್ಲಿ ನೆರವು ಕಲ್ಪಿಸಲು ಕೋರಿ ಸವಿತಾ ಸಮಾಜದ ಮುಖಂಡರು ಗ್ರೇಡ್-2 ತಹಶೀಲ್ದಾರ್ ಸಿ.ವಿ.ರವಿಕುಮಾರ್‍ಗೆ ಶುಕ್ರವಾರ ಮನವಿ ಸಲ್ಲಿಸಿದರು. ...
ರೈತರ ಬದುಕಿನಲ್ಲಿ ಆರೋಗ್ಯವೂ ಅತಿ ಮುಖ್ಯ: ರಂಗನಾಥ್
ಕುಣಿಗಲ್ ತಾಲ್ಲೂಕಿನಲ್ಲಿ ರೈತರ ಬದುಕಿನಲ್ಲಿ ಆರೋಗ್ಯವೂ ಅತಿ ಮುಖ್ಯವಾದ ಅಂಶವಾಗಿದ್ದು, ಇದನ್ನು ಅರಿತು ತಾಲ್ಲೂಕಿನಾದ್ಯಂತ ವಿವಿಧ ರೋಗಗಳಿಗೆ ಆರೋಗ್ಯ ಶಿಬಿರಗಳನ್ನ ನಡೆಸಲಾಗುತ್ತಿದೆ ಎಂದು ಶಾಸಕ.ರಂಗನಾಥ್ ತಿಳಿಸಿದರು. ...
ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಇತರ ಪರಿಕರ ವಿತರಣೆ
ಹೊನ್ನಾಳಿ: ಪ್ರಧಾನಮಂತ್ರಿ ಉಜ್ವಲಾ ಯೋಜನೆಯಿಂದಾಗಿ ಹೊನ್ನಾಳಿ ಕ್ಷೇತ್ರವು ಹೊಗೆ ಮುಕ್ತವಾಗಿದ್ದು, ಮಹಿಳೆಯರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.ತಾಲೂಕಿನ ದಿಡಗೂರು ಗ್ರಾಮದಲ್ಲಿ ಭಾನುವಾರ ಬಿಪಿಎಲ್...
ಬರ ಪೀಡಿತ ಎಂದು ಘೋಷಣೆಯಾದರು ಸಿಗದ ಪರಿಹಾರ
ಹೊನ್ನಾಳಿ: ಬರಪೀಡಿತ ತಾಲೂಕು ಎಂದು ಹೊನ್ನಾಳಿ ತಾಲೂಕನ್ನು ಘೋಷಣೆ ಮಾಡಿದ್ದರೂ ಈವರೆಗೂ ಬರ ಪರಿಹಾರ ಕಾಮಗಾರಿಗಳಾಗಲಿ, ಯಾವುದೇ ರೀತಿಯ ನೆರವಿನ ಹಸ್ತವಾಗಲೀ ತಾಲೂಕಿನ ಯಾವುದೇ ರೈತರಿಗೆ ದೊರೆತಿಲ್ಲ ಎಂದು...
ವೈಷಮ್ಯ ಹರಡುವುದು ಅಪರಾಧ-ಗೃಹ ಇಲಾಖೆಯ ಎಚ್ಚರಿಕೆ
ಬಳ್ಳಾರಿ ಸಾಮಾಜಿಕ ಜಾಲತಾಣಗಳಲ್ಲಿ ಹಂಪಿಯ ಬಗ್ಗೆ ವೈರಲ್ ಆಗಿರುವ ವೀಡಿಯೋ ತನಿಖೆ ಮಾಡಲಾಗಿ, ಆ ವೀಡಿಯೋ ಮತ್ತು ಘಟನೆಯು ಸುಮಾರು ವರ್ಷಗಳ ಹಳೆಯದಾಗಿರುವುದು ಆರ್ಕಿಯಾಲಾಜಿಕಲ್ ಸರ್ವೆ ಆಫ್...
ವಿಕ್ಟೋರಿಯ ಆಸ್ಪತ್ರೆ ಮಾದರಿಯಲ್ಲಿ ವಿಮ್ಸ್ ಆಸ್ಪತ್ರೆ ಅಭಿವೃದ್ಧಿ : ತುಕಾರಾಂ ಭರವಸೆ
ಬಳ್ಳಾರಿ ವೈದ್ಯಕೀಯ ಶಿಕ್ಷಣ ಸಚಿವರಾದ ತುಕಾರಾಂ ರವರು ಎರಡು ದಿನಗಳ ಕಾಲ ನಗರದ ವಿವಿಧ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ರಂದು ವಿಮ್ಸ್ ಆಸ್ಪತ್ರೆಯ ನಿರ್ದೇಶಕರು ಸೇರಿದಂತೆ...
ಲಿಂಗೈಕ್ಯ ಡಾ. ಶಿವಕುಮಾರಸ್ವಾಮಿಜಿಯವರ ಪುಣ್ಯಸ್ಮರಣೆ ಕಾರ್ಯಕ್ರಮ
ತುರುವೇಕೆರೆ: ಬಸವಣ್ಣರ ಅಭಿನವ ಮೂರ್ತಿಯನ್ನು ಸಿದ್ದಗಂಗಾ ಶ್ರೀಗಳಾಗಿದ್ದ ಲಿಂಗೈಕ್ಯ ಡಾ. ಶಿವಕುಮಾರಸ್ವಾಮಿಗಳಲ್ಲಿ ಕಂಡಿದ್ದೇವೆ ಎಂದು ನಿವೃತ್ತ ಜಿಲ್ಲಾಧಿಕಾರಿ ಡಾ|| ಸಿ.ಸೋಮಶೇಖರ್ ತಿಳಿಸಿದರು. ...
ಪ್ರೌಢಶಾಲಾ ಮಕ್ಕಳಿಗೆ ಕರ್ನಾಟಕ ದರ್ಶನ ಕಾರ್ಯಕ್ರಮಕ್ಕೆ ಚಾಲನೆ
ಬ್ಯಾಡಗಿ: ಕರ್ನಾಟಕ ದರ್ಶನ ಕಾರ್ಯಕ್ರಮದಿಂದ, ಮಕ್ಕಳಿಗೆ ಪ್ರಾಯೋಗಿಕ ಜ್ಞಾನ ನೀಡುತ್ತದೆಯಲ್ಲದೇ ರಾಜ್ಯದ ಇತಿಹಾಸವನ್ನು ತಿಳಿದುಕೊಳ್ಳಲು ಸಹಕಾರಿಯಾಗಲಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಭಿಪ್ರಾಯ ವ್ಯಕ್ತಪಡಿಸಿದರು.ತಾಲೂಕಿನ ಪ್ರೌಢಶಾಲಾ ಮಕ್ಕಳಿಗೆ...
ರೈತರ ಬೃಹತ್ ಸಮಾವೇಶ
ಚಳ್ಳಕೆರೆ ದೇಶದ ಪ್ರಧಾನ ಮಂತ್ರಿ ನರೇಂದ್ರಮೋದಿ ಫೆ.1ರಂದು ಮಂಡಿಸಿದ ಆಯವ್ಯಯದಲ್ಲಿ ರೈತರಿಗೆ ವಾರ್ಷಿಕ 6 ಸಾವಿರ ಹಣವನ್ನು ಅವರ ಖಾತೆಗೆ ಮೂರು ಕಂತುಗಳಲ್ಲಿ ಜಮಾ ಮಾಡುವ ಭರವಸೆ...
ಜಪಾನಿ ಮಾದರಿ ಗ್ರಾಮವನ್ನು ನಿರ್ಮಿಸುವ ಆಲೋಚನೆ: ತಾಕ ಮಾಕಿ ಗಿಟ ಕಾವಾ
ಬೆಂಗಳೂರು ತುಮಕೂರು ಬಳಿ ನಿರ್ಮಾಣವಾಗಿರುವ ಜಪಾನ್ ಕೈಗಾರಿಕಾ ವಸಹಾತು ಕೇಂದ್ರದಲ್ಲಿ ಜಪಾನಿ ಮಾದರಿ ಗ್ರಾಮವನ್ನು ನಿರ್ಮಿಸುವ ಆಲೋಚನೆ ಇದೆ ಎಂದು ಜಪಾನ್ ರಾಯಬಾರಿ ಕಛೇರಿಯ ಕೌನ್ಸಿಲ್ ಜನರಲ್ ತಾಕ ಮಾಕಿ...













