Tag: kannadapaper
ಯೋಗಿ ಆದಿತ್ಯನಾಥ ಹೆಲಿಕಾಪ್ಟರ್ ಲ್ಯಾಂಡಿಂಗ್ಗೆ ನೋ ಅಂದ್ರು ಮಮತಾ ಬ್ಯಾನರ್ಜಿ
ಕೋಲ್ಕತ್ತಾ:
ಚುನಾವಣಾ ಸಮಾವೇಶಕ್ಕಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪಶ್ಚಿಮ ಬಂಗಾಳಕ್ಕೆ ಆಗಮಿಸಬೇಕಿತ್ತು. ಆದರೆ ಅವರ ಹೆಲಿಕಾಪ್ಟರ್ ಲ್ಯಾಂಡಿಗ್ಗೆ ವಿನಾಕಾರಣ ಅಲ್ಲಿ ಸರ್ಕಾರ ಅನುಮತಿ ನಿರಾಕರಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಕೋಲ್ಕತ್ತದಿಂದ 4,00...
ತಂಗಿಯನ್ನು ಡ್ರಾಪ್ ಮಾಡಿ ಕೆಎಸ್‍ಆರ್‍ಟಿಸಿ ಬಸ್ಸಿಗೆ ಬಲಿಯಾದ ಅಣ್ಣ…!!
ಬೆಂಗಳೂರು ತಂಗಿಯನ್ನು ಬಸ್ಸಿಗೆ ಕಳುಹಿಸಿ ಬೈಕಿನಲ್ಲಿ ಮನೆಗೆ ಹೋಗುತ್ತಿದ್ದ ಅಣ್ಣನೊಬ್ಬ ವಾಪಸ್ ಯು ಟರ್ನ್ ತೆಗೆದುಕೊಂಡು ರಸ್ತೆ ದಾಟುವಾಗ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದು ಮೃತಪಟ್ಟಿರುವ ದುರ್ಘಟನೆ ಭಾನುವಾರ...
ಸಿನಿಮೀಯ ರೀತಿಯಲ್ಲಿ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದ ಕಳ್ಳರು…!!!
ಬೆಂಗಳೂರು ಸಿಂಗಂ ಚಿತ್ರವನ್ನು ನೋಡಿ ಅದರಲ್ಲಿನ ಕಳವಿನ ದೃಶ್ಯದಂತೆ ಒಂದೇ ರಾತ್ರಿಯಲ್ಲಿ ಮೂರು ಮೊಬೈಲ್ ಅಂಗಡಿಗಳಿಗೆ ನುಗ್ಗಿ ಕಳ್ಳತನವೆಸಗಿದ್ದ ಬೆಂಗಳೂರಿನ ಇಬ್ಬರು ಅಪ್ರಾಪ್ತ ಕಳ್ಳರು ಹಾಸನ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ...
ವ್ಯಂಗ್ಯಚಿತ್ರಗಾರನ ವಿರುದ್ಧ ದೂರು ನಿಡಿದ ರೂಪದರ್ಶಿ
ಬೆಂಗಳೂರು ಅಶ್ಲೀಲ ಸಂದೇಶ ಕಳುಹಿಸಿದ ಆಂಗ್ಲ ನಿಯತಕಾಲಿಕೆಯ ವ್ಯಂಗ್ಯಚಿತ್ರಗಾರನೊಬ್ಬನ ವಿರುದ್ಧ ದೂರು ದಾಖಲಿಸಿರುವ ನಟಿ, ರೂಪದರ್ಶಿಯೊಬ್ಬರು ಆತ ಕಳುಹಿಸಿದ್ದ ಸಂದೇಶಗಳನ್ನು ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೃತ್ತಿ...
ಮೋಬೈಲ್ ಕಳ್ಳರಿಗಾಗಿ ತೀವ್ರ ಶೋಧ ನಡೆಸುತ್ತಿರುವ ಪೊಲೀಸರು …!!
ಬೆಂಗಳೂರು ಮೊಬೈಲ್ ಫೋನ್‍ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ದೇವನಹಳ್ಳಿ ಪೊಲೀಸರು ಆತನ ಜೊತೆಯಲ್ಲಿ ಕೃತ್ಯ ನಡೆಸುತ್ತಿದ್ದ ಗ್ಯಾಂಗ್ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ. ಆಂಧ್ರ...
ದೇವಾಸ್ ಮಲ್ಟಿ ಮೀಡಿಯಾಗೆ ಶಾಕ್ ನೀಡಿದ ಇಡಿ..!!!
ಬೆಂಗಳೂರು ದೇವಾಸ್ ಮಲ್ಟಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಜಾರಿ ನಿರ್ದೇಶನಾಲಯ ಭಾರಿ ಮೊತ್ತದ ದಂಡ ವಿಧಿಸಿ ಶಾಕ್ ನೀಡಿದೆ. ಫೆಮಾ ಉಲ್ಲಂಘನೆ ಆರೋಪದಡಿ...
ನಕಲಿ ದಾವೂದ್ ಬಂಧನ
ಬೆಂಗಳೂರು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರನ ಹೆಸರಿನಲ್ಲಿ ಒಂದು ಕೋಟಿ ರೂ.ಹಣ ನೀಡದಿದ್ದರೆ ಕುಟುಂಬವನ್ನೇ ಮುಗಿಸುವುದಾಗಿ ಹೊಟೇಲ್ ಮಾಲೀಕರೊಬ್ಬರಿಗೆ ಬೆದರಿಕೆ ಸಂದೇಶ ಕಳುಹಿಸಿದ್ದ ನಿವೃತ್ತ ರಕ್ಷಣಾಧಿಕಾರಿಯನ್ನು ವಿವೇಕನಗರ...
ನೌಕರರ ವೇತನ ದುರುಪಯೋಗ: ಲೆಕ್ಕಾಧಿಕಾರಿ ವಿರುದ್ಧ ದೂರು
ಬೆಂಗಳೂರು ಖಾಸಗಿ ಕಂಪನಿಯಿಂದ ನೌಕರರಿಗೆ ನೀಡುತ್ತಿದ್ದ ವೇತನವನ್ನು ದುರುಪಯೋಗಪಡಿಸಿಕೊಂಡು ಒಂದು ಕೋಟಿಗೂ ಹೆಚ್ಚಿನ ವಂಚನೆ ನಡೆಸಿರುವ ಲೆಕ್ಕಾಧಿಕಾರಿಯೊಬ್ಬರ ವಿರುದ್ಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಲೆಕ್ಕಾಧಿಕಾರಿ...
ನಾನು ದೂರವಿದ್ದೆ ಎಲ್ಲವನ್ನೂ ಗಮನಿಸುತ್ತಿದ್ದೇನೆ : ಎಸ್ ಎಂ ಕೃಷ್ಣ
ಕೋಲಾರ: ನನಗೆ ನನ್ನ ಕೈಯನ್ನೇ ನೋಡುವುದಕ್ಕೇ ಬರುವುದಿಲ್ಲ ಅಂದಮೇಲೆ ಬೇರೆಯವರ ಭವಿಷ್ಯ ಹೇಗೆ ಹೇಳಲು ಸಾಧ್ಯ ಎಂದು ಮಾಜಿ ಸಿಎಂ ಹಾಗು ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಹೇಳಿದ್ದಾರೆ. ...
ಶ್ರೀ ರಾಮ ಯಾವುದೇ ಪಕ್ಷದ ಸ್ವತ್ತಲ್ಲ: ಬಾಬಾ ರಾಮ್ ದೇವ್
ಮುಂಬೈ: ಶ್ರೀ ರಾಮ ಯಾವುದೇ ರಾಜಕಿಯ ಪಕ್ಷದ ಸ್ವತ್ತಲ್ಲ . ರಾಜಕೀಯಕ್ಕಾಗಿ ರಾಮನ ಹೆಸರನ್ನು ಹಾಳುಮಾಡುವ ಹಕ್ಕು ಯಾರಿಗೂ ಇಲ್ಲ, ನಾವೆಲ್ಲ ಸನ್ಯಾಸಿಗಳು ಒಗ್ಗೂಡಿ ರಾಮ ಮಂದಿರ ನಿರ್ಮಾಣಕ್ಕೆ ಹೋರಾಡಬೇಕು...













