Tag: kannadapaper
ಶ್ರೀಗಳ ಪುಣ್ಯ ಸ್ಮರಣೆ: ರಕ್ಷಣಾ ವ್ಯವಸ್ಥೆಗೆ ಪರಿಶಿಲನೆ…!!!
ತುಮಕೂರು ಜನವರಿ 31ರಂದು ನಡೆಯಲಿರುವ ಲಿಂಗೈಕೆ ಡಾ|| ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ 11 ದಿನಗಳ ಪುಣ್ಯ ಸ್ಮರಣಾ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ರಕ್ಷಣಾ ವ್ಯವಸ್ಥೆಯನ್ನು ಕಲ್ಪಿಸಲಾಗುವುದು...
ಪ್ರತಿ ಕುಟುಂಬಕ್ಕೆ ಒಂದು ಹಸು:ಯೋಜನೆ ರೂಪಿಸಲು ಸರಕಾರದ ಮೇಲೆ ಒತ್ತಡ
ತುಮಕೂರು: ಸತತ ಬರದಿಂದ ಬೆಸತ್ತಿರುವ ಜಿಲ್ಲೆಯ ಜನರಿಗೆ ಅದರಲ್ಲಿಯೂ ಗ್ರಾಮೀಣ ಭಾಗದ ಪ್ರತಿ ಕುಟುಂಬಕ್ಕೆ ಒಂದು ಹಸು ನೀಡುವ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿಗಳು ಹಾಗೂ ಸರಕಾರದೊಂದಿಗೆ ಮಾತುಕತೆ ನಡೆಸಲಿದ್ದೇನೆ...
ರೈತ ದೇಶದ ಬೆನ್ನೆಲುಬು ಎಂಬುದನ್ನು ಸರ್ಕಾರಗಳು ಮರೆಯಬಾರದು
ಪಾವಗಡ ಆಡಳಿತದಲ್ಲಿ ಯಾವುದೇ ಸರ್ಕಾರ ಇದ್ದರೂ ರೈತ ದೇಶದ ಬೆನ್ನೆಲುಬು ಎನ್ನುವುದು ಮರೆಯಬಾರದೆಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಪೂಜಾರಪ್ಪ ತಿಳಿಸಿದರು.ತಾಲ್ಲೂಕಿನ ಗುಂಡಾರ್ಲಹಳ್ಳಿ ಗ್ರಾಮದಲ್ಲಿ ರಾಜ್ಯ ರೈತ ಸಂಘ ಹಾಗೂ...
ಬಂಜಾರ ಸಮುದಾಯದ ಅಭಿವೃದ್ಧಿಗೆ ಸರ್ಕಾರಗಳು ವಿಶೇಷ ಒತ್ತು ನೀಡುವುದು ಅಗತ್ಯ
ಶಿರಾ ರಾಜ್ಯದ ಬಂಜಾರ ಸಮುದಾಯಗಳ ಗ್ರಾಮಗಳು ಇಂದಿಗೂ ಅಭಿವೃದ್ಧಿಯನ್ನು ಕಾಣದೆ ಆರ್ಥಿಕ ಸಂಕಷ್ಟಕ್ಕೆ ಈಡಾಗುತ್ತಿದು, ಇಂತಹ ಸಮಾಜದ ಬಗ್ಗೆ ಸರ್ಕಾರಗಳಿಗೆ ಕಾಳಜಿ ಇರಬೇಕಾಗಿದೆ. ವಿವಿಧ ಯೋಜನೆಗಳಡಿಯಲ್ಲಿ ತಾಂಡಾಗಳ ಸಮಗ್ರ...
ಗ್ರಾಪಂ ಪಿಡಿಓ ಮತ್ತು ಕಂದಾಯ ಅಧಿಕಾರಿಗಳ ಸಭೆ
ಕೊರಟಗೆರೆ:- ಬರ ನಿರ್ವಹಣೆಯದೃಷ್ಟಿಯಿಂದಕಂದಾಯಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಕೊರಟಗೆರೆಕೇಂದ್ರ ಸ್ಥಾನದಲ್ಲಿಯೇಇದ್ದು, ಕುಡಿಯುವ ನೀರು ಹಾಗೂ ಮೇವಿನ ನಿರ್ವಹಣೆಯ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದುಮಧುಗಿರಿಉಪವಿಭಾಗಾಧಿಕಾರಿಚಂದ್ರಶೇಖರಯ್ಯ...
ಕಟ್ಟಡಗಳಿಗಿಂತ ಬದುಕು ಕಟ್ಟುವ ಕೆಲಸವಾಗಲಿ
ದಾವಣಗೆರೆ : ಸ್ಮಾರ್ಟ್‍ಸಿಟಿ ಯೋಜನೆಯ ಅಡಿಯಲ್ಲಿ ನಿರ್ಜೀವ ರಸ್ತೆ, ಕಟ್ಟಡಗಳನ್ನು ನಿರ್ಮಿಸುವುದಕ್ಕಿಂರ ಜೀವಂತವಾಗಿರುವ ಜನರ ಬದುಕು ಕಟ್ಟುವ ಕೆಲಸಗಳಾಗಬೇಕೆಂದು ಮಾನವ ಹಕ್ಕುಗಳ ವೇದಿಕೆಯ ಸದಸ್ಯ ಎಲ್.ಹೆಚ್.ಅರುಣಕುಮಾರ್ ಪ್ರತಿಪಾದಿಸಿದರು.ನಗರದ...
ನಿರಂತರ ಧಾರ್ಮಿಕ ಕಾರ್ಯಗಳಿಂದ ಮಾತ್ರ ಯಶಸ್ಸಿನತ್ತ ಹೆಜ್ಜೆ ಇಡಲು ಸಾಧ್ಯ.
ಚಳ್ಳಕೆರೆ ಸಮಾಜದಲ್ಲಿ ಧಾರ್ಮಿಕ ವಿಚಾರಗಳ ಬಗ್ಗೆ ನಿರಾಸಕ್ತಿ ಮೂಡುವ ವಾತಾವರುಣ ಉಂಟಾಗಿದ್ದು, ಇದು ಮುಂಬರುವ ದಿನಗಳಲ್ಲಿ ಭಾರಿ ಅಪಾಯವನ್ನು ತಂದೊಡ್ಡುವ ಸಾಧ್ಯತೆ ಇದೆ. ಇಂದು ನಮ್ಮೆಲ್ಲರ ಬದುಕಿಗೆ ಆದರ್ಶವಾಗಿ...
ಶಿವಕುಮಾರಸ್ವಾಮಿಗಳ ಪುಣ್ಯಾರಾಧನೆಗೆ ಅಕ್ಕಿ ನೀಡಿದ ವೀರಶೈವ ವರ್ತಕ ವೃಂದ
ಚಳ್ಳಕೆರೆ ವಿಶ್ವಮಟ್ಟದಲ್ಲಿ ನಡೆದಾಡುವ ದೇವರಾಗಿ ಸಮಸ್ತ ಜನರ ಆದರ್ಶಮಯ ವ್ಯಕ್ತಿಯಾಗಿ 111 ವರ್ಷಗಳ ಕಾಲ ಧಾರ್ಮಿಕ ಜಾಗೃತಿಯನ್ನು ಮೂಡಿಸಿದ ಶಿಕ್ಷಣ, ದಾಸೋಹಿ ಹಾಗೂ ಬಸವಣ್ಣನವರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದ...
ಬಸ್ ಮತ್ತು ಲಾರಿ ಮುಖಾಮುಖಿ ಡಿಕ್ಕಿ ಓರ್ವ ಸಾವು
ಚಿಕ್ಕಜಾಜೂರು; ಚಿಕ್ಕಜಾಜೂರು ಸಮೀಪ ಆರ್.ಎಂ.ಸಿ ಗೇಟ್ ಬಳಿ ಲಾರಿ ಬಸ್ ಮುಖಾ ಮುಖಿ ಡಿಕ್ಕಿ ಹೊಡದ ಪರಿಣಾಮ ಓರ್ವ ಸ್ಥಳದಲ್ಲಿ ಸಾವನ್ನಾಪ್ಪಿದ್ದಾನೆ 18 ಜನ ಗಾಯಗೊಂಡಘಟನೆ ಮಂಗಳವಾರ ಬೆಳಿಗ್ಗೆ...
ಶಿಕ್ಷಕರು ಸ್ಫೂರ್ತಿಯ ಮೂರ್ತಿಗಳಾಗಬೇಕು
ಚಿತ್ರದುರ್ಗ: ಶಿಕ್ಷಕರು ಸ್ಫೂರ್ತಿಯ ಮೂರ್ತಿಗಳಾಗಿ ಜ್ಞಾನದರ್ಶನ ಮಾಡಿಸಬೇಕು ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಡಿ.ಎಸ್.ಇ.ಆರ್.ಟಿ. ಮತ್ತು ಡಯಟ್ ವತಿಯಿಂದ ಚಿತ್ರದುರ್ಗ, ಹಾವೇರಿ ಮತ್ತು ವಿಜಯಪುರ ಜಿಲ್ಲೆಯ...













