Tag: kannadapaper
ಗುಡಿ ಕೈಗಾರಿಕೆಗಳಿಂದ ಮಾತ್ರಾ ದೇಶದ ಆರ್ಥಿಕ ಬಲಿಷ್ಟತೆ ಸಾದ್ಯ-ಸಚಿವ ಶ್ರೀನಿವಾಸ್
ಶಿರಾ: ಸರ್ಕಾರದ ಯೋಜನೆಗಳ ಸಬ್ಸಿಡಿ ಹಾಗೂ ಸವಲತ್ತಿಗಾಗಿ ಜನ ಸಾಮಾನ್ಯರು ಕಾಯುವಂತ ಸ್ಥಿತಿ ದೂರವಾಗ ಬೇಕಿದ್ದ ಅಲ್ಪ ಪ್ರಮಾಣ ಭಂಡವಾಳದಲ್ಲಿ ಸಣ್ಣ ಸಣ್ಣ ಗುಡಿ ಕೈಗಾರಿಕೆಗಳನ್ನು ಮಾಡುವ ಮೂಲಕ...
ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ : ಯಡಿಯೂರಪ್ಪ
ಶಿರಾ: ರಾಜ್ಯದ 156 ತಾಲ್ಲೂಕುಗಳಲ್ಲಿ ಮಳೆ ಬೆಳೆ ಇಲ್ಲದೆ ರೈತರು ಕಂಗಾಲಾಗಿದ್ದು ಈವರೆಗೂ ಬರ ಪೀಡಿತ ಪ್ರದೇಶಗಳಿಗೆ ಒಂದು ನಯಾ ಪೈಸೆಯ ಅನುದಾನವನ್ನೂ ಬಿಡುಗಡೆ ಮಾಡದ ರಾಜ್ಯ ಸರ್ಕಾರ...
70ನೇ ಗಣರಾಜ್ಯೋತ್ಸವ ಅಂಗವಾಗಿ ಯೋಧರಿಗೆ ಸನ್ಮಾನ
ಸಿರುಗುಪ್ಪ: ಕೇವಲ ಹಣಗಳಿಸುವುದಕ್ಕಾಗಿ ವಿದ್ಯಾಬ್ಯಾಸ ನಡೆಸದೆ ವಿದ್ಯಾರ್ಥಿದೆಸೆಯಲ್ಲಿಯೆ ಎನ್.ಸಿ.ಸಿ.ನಂತಹ ಸೇವ ಚಟುವಟಿಕೆಗಳಲ್ಲಿ ಭಾಗವಹಿಸಿ ಸಮಾಜ ಸೇವೆಗೆ ಅವಕಾಶವಿರುವ ಐ.ಎ.ಎಸ್. ಐ.ಪಿ.ಎಸ್. ಐ.ಎಫ್.ಎಸ್. ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಸರ್ಕಾರಿ...
ಸರ್ಕಾರದ ನಿರ್ಲಕ್ಷ್ಯೆಕ್ಕೆ ಯಡಿಯೂರಪ್ಪ ಬೇಸರ
ಚಳ್ಳಕೆರೆ ಚಳ್ಳಕೆರೆ ತಾಲ್ಲೂಕಿನಾದ್ಯಂತ ಬರಗಾಲ ತಾಂಡವಾಡುತ್ತಿದ್ದರೂ ಸಹ ಬಡ ಜನರಿಗೆ ನೆರವು ನೀಡುವ ದೃಷ್ಠಿಯಲ್ಲಿ ಸರ್ಕಾರ ಯಾವುದೇ ಕಾರ್ಯಕ್ರಮಗಳನ್ನು ರೂಪಿಸಿಲ್ಲ, ತಾಲ್ಲೂಕಿನ ಬರದ ಸ್ಥಿತಿಯನ್ನು ಎದುರಿಸಲು ಮುಂದಾಗಿಲ್ಲ,...
ಕೆಳಗಿಳಿಸದೇ ರಾಷ್ಟ್ರಧ್ವಜಕ್ಕೆ ಅವಮಾನ
ಹಾನಗಲ್ಲ : ಗಣರಾಜ್ಯೋತ್ಸವದಂದು ನಡೆಸಿದ್ದ ಧ್ವಜಾರೋಹಣವನ್ನು ಭಾನುವಾರವೂ ಕೆಳಗಿಳಿಸದೇ ರಾಷ್ಟ್ರಧ್ವಜಕ್ಕೆ ಅವಮಾನ ತೋರಿದ ಘಟನೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದಿದೆ. ಕಲಕೇರಿ ಗ್ರಾಮದಲ್ಲಿರುವ...
ಕಾಂಗ್ರೆಸ್ ಕಾರ್ಯಕರ್ತರು ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿ : ವಿ.ಪ ಸದಸ್ಯ ಶ್ರೀನಿವಾಸ ಮಾನೆ
ಹಾನಗಲ್ : ದೇಶದಲ್ಲಿ ಕಾಂಗ್ರೆಸ್ ಪರ ಅಲೆ ಆರಂಭವಾಗಿದೆ. ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಮುಂಬರುವ ಎಂ.ಪಿ.ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿ ಎಂದು ವಿ.ಪ ಸದಸ್ಯ ಶ್ರೀನಿವಾಸ ಮಾನೆ...
ಸ್ಮಾರ್ಟ್ ಕ್ಲಾಸ್ ಪ್ರಾರಂಭಕ್ಕಾಗಿ ತಮ್ಮ ಶಕ್ತಿ ಮೀರಿ ಧನಸಹಾಯ : ಎಂಪಿಆರ್
ಹೊನ್ನಾಳಿ: ಮಕ್ಕಳ ಸ್ಕೂಲ್ ಬ್ಯಾಗ್‍ಗಳ ಭಾರ ಕಡಿಮೆ ಮಾಡುವಲ್ಲಿ ಸ್ಮಾರ್ಟ್ ಕ್ಲಾಸ್‍ಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು. ಶನಿವಾರ ತಾಲೂಕಿನ ಕೂಲಂಬಿ...
ಮನ್‍ಕಿ ಬಾತ್ ರೇಡಿಯೋ ಕಾರ್ಯಕ್ರಮಕ್ಕೆ ಗೈರಾದ ಶಾಸಕರು
ಹರಪನಹಳ್ಳಿ
ಪ್ರಧಾನಿ ನರೇಂದ್ರ ಮೋದಿಯವರ ಮನೆ ಕಿ ಬಾತ್ ರೇಡಿಯೋ ಕಾರ್ಯಕ್ರಮಕ್ಕೆ ನಗರದಲ್ಲಿ ಉಪಸ್ಥಿರಿದ್ದ ಮಾನ್ಯ ಶಾಸಕರು ಗೈರಾಗಿದ್ದೇಕೆ ಎಂದು ತಿಳಿದಿಲ್ಲ ಎಂದು ತಾಲೂಕು...
ಜಂಗಿ ಕುಸ್ತಿಯಲ್ಲಿ ಬೆಳ್ಳಿಗದೆ ಪಡೆದ ಎನ್. ಶಮ್ಮುರಿಗೆ ವಿಶೇಷ ಗೌರವ
ಹರಪನಹಳ್ಳಿ: ವಾರದೊಳಗೆ ಜಂಗೀ ಕುಸ್ತಿಯಲ್ಲಿ ಎರಡು ಗದೆಗಳನ್ನು ಪಡೆದ ನಾಲಬಂದ್ ಶಮಾನ್ ಅಮೀರ್ ( ಶಮ್ಮು) ಅವರಿಗೆ ಮುಸ್ಲಿಂ ಬಾಂಧವರು ಹಾಗೂ ಕುಸ್ತಿ ಅಭಿಮಾನಿಗಳು ಗೌರವ ಸಮರ್ಪಣೆ ಮಾಡಿದರು. ...
ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸೆ ಕಾರ್ಯಕ್ರಮ
ಸವಣೂರ : ಪ್ರತಿಯೊಬ್ಬರ ಬಾಳಿಗೆ ಬೆಳಕು ನೀಡುವ ಕಣ್ಣುಗಳ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಕಾರ್ಯವನ್ನು ಎಲ್ಲ ಬಡವರಿಗೂ ಮಾಡುತ್ತಿರುವ ಕೆಲಸ ಶ್ಲಾಘನೀಯ ಎಂದು ಡಾ,...













