Tag: kannadapaper
ರಕ್ತ ಚಂದನ ಸಾಗಾಟಗಾರರಿಗಾಗಿ ತೀವ್ರ ಶೋಧ
ಬೆಂಗಳೂರು ವೇಗವಾಗಿ ಹೋಗುತ್ತಿದ್ದ ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಉಂಟಾದ ಅಪಘಾತದಲ್ಲಿ ಗಾಯಗೊಂಡವರನ್ನು ರಕ್ಷಿಸಲು ಹೋದಾಗ ಪತ್ತೆಯಾದ ರಕ್ತಚಂದನ ಮರದ ತುಂಡುಗಳ ಸಾಗಾಟದ ಆರೋಪಿಗಳಿಗಾಗಿ ಹೊಸಕೋಟೆ ಪೊಲೀಸರು ತೀವ್ರ ಶೋಧ...
ಬೆದರಿಸಿ ಅತ್ಯಾಚಾರ ನಡೆಸಿದ ಕಾಮುಕನ ಬಂಧನ
ಬೆಂಗಳೂರು ನೆರಮನೆಯ ಗೃಹಿಣಿಯೊಬ್ಬರ ಕುತ್ತಿಗೆ ಬಳಿ ಚಾಕು ಇಟ್ಟು ಬೆದರಿಸಿ ಅತ್ಯಾಚಾರ ನಡೆಸಿರುವ ಕಾಮುಕನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಅನ್ನಪೂರ್ಣೇಶ್ವರಿ ನಗರದ ಮಹಿಳೆಯೊಬ್ಬರಿಗೆ ನೆರೆಮನೆಯ ಜಟ್ಟಪ್ಪ...
ಮಾಯಾವತಿಯವರ 63 ನೇ ಹುಟ್ಟುಹಬ್ಬ
ಹಾವೇರಿ : ನಗರದ ನೌಕರ ಭವನದಲ್ಲಿ ಅಕ್ಕ ಮಾಯಾವತಿಯವರ 63 ನೇ ಹುಟ್ಟುಹಬ್ಬವನ್ನು ಬಹುಜನ ಸಮಾಜ ಪಕ್ಷದ ವತಿಯಿಂದ ಆಚರಿಸಲಾಯಿತು. ದೇಶಕ್ಕೆ ಅಕ್ಕ ಮಾಯಾವತಿ ತಮ್ಮ ಅಧಿಕಾರ ಅವಧಿಯಲ್ಲಿ...
ಇಂದು ಸಂಜೆ ತುಮಕೂರಿಗೆ ಬಿ.ಎಸ್.ವೈ..!?
ಬೆಂಗಳೂರು: ಕಳೆದ ಕೆಲವು ದಿನಗಳಿಂದ ದೆಹಲಿ, ಗುರುಗ್ರಾಮದಲ್ಲಿ ಬೀಡುಬಿಟ್ಟಿದ್ದ ಬಿ.ಎಸ್.ಯಡಿಯೂರಪ್ಪ ಇಂದು ಸಂಜೆ ಅಥವಾ ರಾತ್ರಿ ಬೆಂಗಳೂರಿಗೆ ಆಗಮಿಸುವ ಸಾಧ್ಯತೆಯಿದ್ದು, ಈ ವೇಳೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ...
ವಿದ್ಯಾರ್ಥಿಗಳು ಓದುವ ಸಮಯದಲ್ಲಿ ಮೊಬೈಲ್‍ಗಳಿಂದ ದೂರವಿರಬೇಕು
ಹಿರಿಯೂರು : ವಿದ್ಯಾರ್ಥಿಗಳು ಓದುವ ಸಮಯದಲ್ಲಿ ಮೊಬೈಲ್ ವ್ಯಾಟ್ಸ್ಯಾಪ್‍ಗಳಿಂದ ದೂರವಿರಬೇಕು ಇದರಿಂದ ಅಮೂಲ್ಯವಾದ ಸಮಯ ವ್ಯರ್ಥವಾಗುತ್ತದೆ, ಬದಲಾಗಿ ಶಿಕ್ಷಣ, ಸಾಂಸ್ಕøತಿಕ, ಸಾಹಿತ್ಯ, ಸಂಗೀತ, ಕ್ರೀಡೆಗಳಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿ ಜೀವನವನ್ನು ಸಾರ್ಥಕಪಡಿಸಿಕೊಳ್ಳುಬೇಕು...
ಸಿದ್ದರಾಮೇಶ್ವರ ಅವರ ವಚನಗಳು ಇಂದಿಗೂ ಅಮರ : ಎಂ.ಸತೀಶ್ ಕುಮಾರ್
ಬಳ್ಳಾರಿ. ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಅವರು ಸಮಾಜಕ್ಕೆ ಕಾರ್ಯತತ್ವವನ್ನು ನೀಡಿದ ಮಹಾನ್ ವ್ಯಕ್ತಿ ಇವರ ವಚನಗಳು ಇಂದಿಗೂ ಅಮರ ಎಂದು ಅಪರ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಅವರು ಹೇಳಿದರು....
ಚಂದ್ರನ ಮೇಲೆ ಚಿಗುರಿತು ಹತ್ತಿ!!!
ಬೀಜಿಂಗ್: ಚಂದ್ರನ ಮೇಲ್ಮೈ ನಲ್ಲಿ ಗಿಡವೊಂದನ್ನು ಚಿಗುರಿಸುವಲ್ಲಿ ಚೀನಾ ಯಶಸ್ವಿಯಾಗಿದ್ದು, ಇದರಿಂದಾಗಿ ಮೊದಲ ಬಾರಿಗೆ ಭೂಮಿಯಾಚೆಗೆ ಹಸಿರು ಕುಡಿಯೊಡೆದಂತಾಗಿದೆ. ಚೀನಾ ಉಡ್ಡಯನ ಮಾಡಿದ್ದ ನೌಕೆಯೊಳಗೆ ಕಳುಹಿಸಿದ್ದ ಹತ್ತಿ ಬೀಜವು...
ಬಿಜೆಪಿಯವರು ಲಜ್ಜೆಗೆಟ್ಟವರು…!!
ಚಿಕ್ಕಮಗಳೂರು: ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿಯವರು ಲಜ್ಜೆಗೆಟ್ಟವರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಇಂದು ಬೀರೂರಿನಲ್ಲಿ...
200ರೂಗಳಿಗಾಗಿ ತಂದೆಯನ್ನೆ ಕೊಂದ ಪುತ್ರ…!!
ನವದೆಹಲಿ: ಮಗನೊಬ್ಬ ತಾನು ಕೇಳಿದಷ್ಟು ಹಣ ಕೊಡಲಿಲ್ಲವೆಂದು ತನ್ನ ತಂದೆಯನ್ನೇ ಚಾಕುವಿನಿಂದ ಇರಿದು ಸಾಯಿಸಿರುವ ಘಟನೆ ದೆಹಲಿಯ ನೊಯ್ಡಾದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಅಶೋಕ ನಗರ ಪ್ರದೇಶದಲ್ಲಿ ಈ...
ಜೀವಕ್ಕೆ ಕುತ್ತು ತಂದ ಪಾರ್ಕಿಂಗ್ …!!!
ಹುಬ್ಬಳ್ಳಿ: ಬೆಳೆಯುತ್ತಿರುವ ನಗರಗಳ ದೊಡ್ಡ ಸಮಸ್ಯೆ ಎಂದರೆ ಪಾರ್ಕಿಂಗ್ ಈ ವಿಚಾರವಾಗಿ ಜಗಳ ಸರ್ವೇಸಾಮಾನ್ಯ ಆದರೆ ಇದಕ್ಕಾಗಿ ಕೊಲೆ ಮಾಡುವ ಹಂತಕ್ಕೆ ತಲುಪುವುದು ಅಸಂಭವ ಎನ್ನಬಹುದು ಆದರೆ ಇಲ್ಲಿ ಒಬ್ಬ...













