Tag: kannadapaper
ಬೋವಿ ಜನಾಂಗದ ವಸತಿನಿಲಯ ಅಭಿವೃದ್ದಿಗೆ ಮನವಿ
ಪಾವಗಡ ಪಾವಗಡ ಪಟ್ಟಣದ ಚಳ್ಕಕೆರೆ ಕ್ರಾಸ್ ಬಳಿ ಇರುವ ಬೋವಿ ಜನಾಂಗದ ವಸತಿನಿಲಯವನ್ನು ಅಭಿವೃದ್ದಿ ಪಡಿಸಬೇಕು ಎಂದು ಬೋವಿ ಸಮಾಜದ ಮುಖಂಡ ಹನುಮಂತನಹಳ್ಳಿಯ ಸಣ್ಣವೆಂಕಟರವಣಪ್ಪ ಮನವಿ ಮಾಡಿದ್ದಾರೆ. ...
ಕೆ.ಶಿಫ್. ಇಲಾಖೆಯಿಂದ ಫಲಾನುಭವಿಗಳಿಗೆ ಮೋಸ..!!
ಮಿಡಿಗೇಶಿ ಕೆ.ಶಿಫ್. ಇಲಾಖೆಯಿಂದ ಅರ್ಹ ಫಲಾನುಭವಿಗೆ ಸಿಗಬೇಕಾದ ಪರಿಹಾರದ ಹಣ ಮತ್ಯಾರಿಗೋ ನೀಡಿ ಕೈತೊಳೆದುಕೊಂಡ ಆರೋಪ
ಆ 12 ಮಂಡ್ಯ ಜಿಲ್ಲೆಯ ಮಳವಳ್ಳಿಯಿಂದ ಆಂದ್ರರಾಜ್ಯದ ರಾಯದುರ್ಗವರೆಗಿನ 193ಕಿಲೋಮೀಟರ್ ಉದ್ದದ 576...
ವರದಾ ನದಿಯಲ್ಲಿ ಮುಳಗಿ ಯುವಕ ಸಾವು
ಹಾನಗಲ್ಲ : ವರದಾ ನದಿಯಲ್ಲಿ ಈಜಲು ತೆರಳಿದ್ದ ವ್ಯಕ್ತಿಯೋರ್ವ ನೀರು ಪಾಲಾದ ಘಟನೆ ತಾಲೂಕಿನ ಕೂಡಲ ಗ್ರಾಮದಲ್ಲಿ ಬುಧವಾರ ಜರುಗಿದೆ.
ಶಿಗ್ಗಾವಿ ತಾಲೂಕಿನ ಕುಂದೂರ ಗ್ರಾಮದ ರಾಜು ಮುದುಕಣ್ಣನವರ(42) ಮೃತಪಟ್ಟ ದುರ್ದೈವಿ....
ದಬ್ಬೆಘಟ್ಟ ರಸ್ತೆ ಅಗಲೀಕರಣಕ್ಕೆ ಒತ್ತಾಯ
ತುರುವೇಕೆರೆ ರಸ್ತೆಯ ಅಗಲೀಕರಣಕ್ಕೆ ಮಹೂರ್ತ ಕೂಡಿ ಬಂದ ಹಿನ್ನೆಲೆಯಲ್ಲಿ ದಬ್ಬೆಘಟ್ಟ ರಸ್ತೆಯನ್ನು ರಸ್ತೆ ಮಧ್ಯಭಾಗದಿಂದ ಎರಡೂ ಬದಿ ತಲಾ 50 ಅಡಿ ತೆರವುಗೊಳಿಸಿ ಉತ್ತಮ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕೆಂದು ವಿಶ್ವಮಾನವ...
ಸಿದ್ದರಾಮರ ಅಂದಿನ ಯೋಜನೆಗಳು ಇಂದುಗೂ ಪ್ರಸ್ತುತ : ಸುರೇಶ್
ತಿಪಟೂರು ಕರ್ಮಯೋಗಿ ಸಿದ್ದರಾಮರು 12 ನೇ ಶತಮಾನದಲ್ಲಿಯೇ ಸಾಮಾಜಿಕವಾಗಿ ಆರ್ಥಿಕವಾಗಿ ಜನರು ಏಳಿಗೆ ಹೊಂದುವಂತಹ ಅನೇಕ ಕೆಲಸಗಳನ್ನು ಮಾಡಿದರು. ಅದರಲ್ಲಿ ಇವರು ಪ್ರತಿ ಹಳ್ಳಿಗಳಿಗೆ ನಿರ್ಮಿಸಿದ ಕೆರೆ ಕಟ್ಟೆಗಳ ನಿದರ್ಶನ...
ಮೋದಿ ಕನಸಿನ ನೋಟು ರಹಿತ ವಹಿವಾಟು ಬೆಸ್ಕಾಂನಲ್ಲಿ ಮಂದಗತಿ!
ಹುಳಿಯಾರು ಖೋಟಾ ನೋಟು ಮತ್ತು ಭ್ರಷ್ಠಾಚಾರಕ್ಕೆ ಕಡಿವಾಣ ಹಾಕಲು ಪ್ರಧಾನಿ ಮೋದಿ ಅವರು ದೇಶವನ್ನು ನೋಟು ರಹಿತ ವಹಿವಾಟು ದೇಶವನ್ನಾಗಿ ಮಾಡುವ ಕನಸು ಕಂಡರು. ಇದಕ್ಕೆ ಸಹಕಾರವಾಗಿ ಬ್ಯಾಂಕ್‍ಗಳು...
ಹುಳಿಯಾರು ಫುಟ್ ಫಾತ್ ಅಂಗಡಿ ವ್ಯಾಪಾರಿಗಳಿಂದ ಡಿಸಿಗೆ ಮನವಿ
ಹುಳಿಯಾರು ಜಿಲ್ಲಾಧಿಕಾರಿಗಳೇ ನಮ್ಮ ಅಂಗಡಿಗಳನ್ನು ತೆರವು ಮಾಡಿಸಿ ನಮ್ಮ ಕುಟುಂಬಗಳನ್ನು ಬೀದಿಗೆ ತಳ್ಳಬೇಡಿ ಎಂದು ಹುಳಿಯಾರು ಫುಟ್ ಫಾತ್ ಅಂಗಡಿಗಳ ವ್ಯಾಪಾರಿಗಳು ಮನವಿ ಮಾಡಿದ್ದಾರೆ. ...
28 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟ
ಬೆಂಗಳೂರು ಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು ಸಾರ್ವಜನಿಕರು ಮತದಾರರ ಪಟ್ಟಿಯನ್ನು ಪರಿಶೀಲಿಸಬಹುದಾಗಿದೆ. ಮತದಾರರ...
ಹಳೇ ವಾಹನಗಳಿಗೆ ಕೂಡಲೇ ನಿಷೇಧ ಅಗತ್ಯ : ವಜೂಭಾಯಿ ವಾಲಾ
ಬೆಂಗಳೂರು ಇಂಧನ ಉಳಿತಾಯವನ್ನು ಕಡ್ಡಾಯಗೊಳಿಸಲು ಕೂಡಲೇ ಹಳೇ ವಾಹನಗಳಿಗೆ ಕೂಡಲೇ ನಿಷೇಧ ವಿಧಿಸಬೇಕಾದ ಅಗತ್ಯವನ್ನು ರಾಜ್ಯಪಾಲ ವಜೂಭಾಯಿ ವಾಲಾ ಅವರು ಒತ್ತಿ ಹೇಳಿದ್ದಾರೆ. ಇಂಡಿಯನ್ ಆಯಿಲ್ ಸಂಸ್ಥೆಯು ಕಬ್ಬನ್ ಪಾರ್ಕ್‍ನ...
ಗಾಂಜಾ ಮಾರಟ: ನಾಲ್ವರ ಬಂಧನ
ಬೆಂಗಳೂರು ಮಾದಕವಸ್ತವಿನ ಜೊತೆಗೆ ಗಾಂಜಾ ಮಾರಾಟ ಮಾಡುತ್ತಿದ್ದ ನೈಜೀರಿಯನ್ ಹಾಗೂ ಗಾಂಜಾ ಮಾರುತ್ತಿದ್ದ ಇಬ್ಬರು ಹಳೆಯ ಆರೋಪಿಗಳು ಸೇರಿ ಒಟ್ಟು ನಾಲ್ವರನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ...













