Home Tags Kannadapaper

Tag: kannadapaper

ಆಪರೇಷನ್ ಕಮಲ ಫಲಿಸದು: ಪಿಟಿಪಿ

0
ದಾವಣಗೆರೆ:       ಸಮ್ಮಿಶ್ರ ಸರ್ಕಾರವು ಸುಭದ್ರವಾಗಿದ್ದು, ಬಿಜೆಪಿಯ ಆಪರೇಷನ್ ಕಮಲ ಯಾವುದೇ ಕಾರಣಕ್ಕೂ ಫಲಿಸುವುದಿಲ್ಲ ಎಂದು ಕೌಶಲ್ಯ ಅಭಿವೃದ್ಧಿ ಹಾಗೂ ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ವಿಶ್ವಾಸ ವ್ಯಕ್ತಪಡಿಸಿದರು.   ...

ಕೂಡಿಟ್ಟ ಹಣವು ಬ್ಲಾಕ್ ಮನಿ ಆಗದಿರಲಿ

0
ದಾವಣಗೆರೆ:            ಕಾಯಕದ ಮೂಲಕ ಸಂಪಾದಿಸಿ, ಕೂಡಿಟ್ಟ ಹಣವು ಬ್ಲಾಕ್ ಮನಿ ಆಗದಂತೆ ಎಚ್ಚರ ವಹಿಸಬೇಕೆಂದು ಚಿತ್ರದುರ್ಗ ಬೃಹನ್ಮಠದ ಡಾ.ಶ್ರೀಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.ನಗರದ ಲಾಯರ್ ರಸ್ತೆಯಲ್ಲಿ...

ಫೆ.13ರಿಂದ ಜಾತ್ರಾಮಹೋತ್ಸವ, ಅಗತ್ಯ ಸಿದ್ಧತೆಗೆ ಸೂಚನೆ

0
ದಾವಣಗೆರೆ :       ಬಂಜಾರ ಸಮುದಾಯದ ಕುಲಗುರು ಶ್ರೀ ಸಂತ ಸೇವಾಲಲ್ ಅವರ ಜಯಂತಿಯ ಪ್ರಯುಕ್ತ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಫೆ.13ರಿಂದ 15ರ ವರೆಗೆ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ...

ಗುಳೇದಲಕ್ಕಮ್ಮದೇವಿ ದರ್ಶನ ಪಡೆದ ಮುಜರಾಯಿ ಸಚಿವ

0
ಹರಪನಹಳ್ಳಿ      ರಾಜ್ಯದ ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಹಾಗೂ ಕುಟುಂಬದವರು ಬುಧುವಾರ ತಾಲೂಕಿನ ಪ್ರಸಿದ್ದ ಗುಳೇದಲಕ್ಕಮ್ಮದೇವಿ ದರ್ಶನವನ್ನು ಪಡೆದರು.      ಮೂರು ದಿನಗಳ ಕಾಲ ಅರಣ್ಯ ಪ್ರದೇಶದಲ್ಲಿ ನಡೆಯುವ ಹುಲಿಕಟ್ಟಿ...

ಜ.26 ರಂದು ಗಣರಾಜ್ಯೋತ್ಸವ ಸಮಾರಂಭ

0
ದಾವಣಗೆರೆ       ಜ.26 ರಂದು ಬೆಳಿಗ್ಗೆ 9 ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಆರ್ ಶ್ರೀನಿವಾಸ್ ಇವರು 70 ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸುವರು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ...

ಜ.26 ಮತ್ತು 27ರಂದು ಹಂಪಾಪಟ್ಟಣದ ಶ್ರೀನಗರೇಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ

0
ಹಗರಿಬೊಮ್ಮನಹಳ್ಳಿ       ತಾಲೂಕಿನ ಹಂಪಾಪಟ್ಟಣದ ಶ್ರೀನಗರೇಶ್ವರ ದೇವಸ್ಥಾನದ 50ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ವಿಜಯನಗರ ವಿಭಾಗೀಯ 2ನೇ ಸಮ್ಮೇಳನವನ್ನು ಜ.26 ಮತ್ತು 27ರಂದು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ...

ಸವಿತಾ ಮಹರ್ಷಿ ಜಯಂತಿ ಆಚರಣೆಯ ಸಭೆಗೆ ಮನವಿ

0
ಹಗರಿಬೊಮ್ಮನಹಳ್ಳಿ       ಫೆ.12ರ ರಥಸಪ್ತಮಿಯಂದು ರಾಜ್ಯಾದ್ಯಂತ ಸವಿತಾ ಸಮುದಾಯದಿಂದ ಸವಿತಾ ಮಹರ್ಷಿ ಜಯಂತಿಯನ್ನು ಆಚರಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ, ಅದ್ದರಿಂದ ತಾಲೂಕಿನಲ್ಲಿ ಆಚರಣೆಗೆ ತಾಲೂಕು ಆಡಳಿತ ಪೂರ್ವಭಾವಿ ಸಭೆಯನ್ನು...

ಮಾರ್ಚ್ ಅಂತ್ಯದೊಳಗಾಗಿ ಶೇ.100 ರಷ್ಟು ಗುರಿ ಸಾಧಿಸಿ : ಡಾ.ಎಂ.ವಿ.ವೆಂಕಟೇಶ್

0
ಹಾವೇರಿ          ಜಿಲ್ಲೆಯು ಅಭಿವೃದ್ಧಿ ಪಥದತ್ತ ಸಾಗಬೇಕಾದ ಹಿನ್ನೆಲೆಯಲ್ಲಿ ಅನುಸೂಚಿತ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆಗಳಡಿಯಲ್ಲಿ ಎಲ್ಲ ಇಲಾಖೆಗಳು ಮಾರ್ಚ್ ಅತ್ಯಂದೊಳಗಾಗಿ ಶೇ.100ರಷ್ಟು...

ರಾಷ್ಟ್ರೀಯ ಯುವ ದಿನಾಚರಣೆ

0
ಹಾವೇರಿ        ಸ್ವಾಮಿ ವಿವೇಕಾಂದರ ತತ್ವಾದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ವಿಶಾಲ ಮನೋಭಾವ ಬೆಳೆಸಿಕೊಳ್ಳುವ ಮೂಲಕ ನೆರೆಹೊರೆಯವರನ್ನು ಸಹೋದರರಂತೆ ಕಾಣಬೇಕು ಮತ್ತು ದೇಶದ ಅಭಿವೃದ್ಧಿಗೆ ಬಗ್ಗೆ ಚಿಂತನೆ...

ಕೊಳವೆ ಬಾವಿ ಕೊರೆಯುವಂತೆ ಖಾಲಿ ಕೊಡಗಳಿಂದ ಧರಣಿ

0
ಪಾವಗಡ       ಕುಡಿಯುವ ನೀರಿನ ಕೊಳವೆ ಬಾವಿ ಕೊರೆಯಲು ಬಂದಿದ್ದ ಲಾರಿಯನ್ನು ತಡೆದು ಮತ್ತೊಂದು ಕೊಳವೆ ಬಾವಿ ಕೊರೆಯುವಂತೆ ಖಾಲಿ ಕೊಡಗಳಿಂದ ಧರಣಿ ನಡೆಸಿದ ಘಟನೆ ತಿಮ್ಮನಹಳ್ಳಿ ಗ್ರಾಮದಲ್ಲಿ ಬುಧವಾರ...
Share via