Tag: kannadapaper
ಹಾಸ್ಟೆಲ್ ಅವ್ಯವಸ್ಥೆ ಖಂಡಿಸಿ ದಿಢೀರ್ ಪ್ರತಿಭಟನೆ
ದಾವಣಗೆರೆ: ಸಮೀಪದ ತೋಳಹುಣಸೆಯ ದಾವಣಗೆರೆ ವಿಶ್ವವಿದ್ಯಾನಿಲಯದ ಹಾಸ್ಟೆಲ್‍ಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ, ವಿದ್ಯಾರ್ಥಿಗಳು ವಿವಿಯ ಶಿವಗಂಗೋತ್ರಿ ಕ್ಯಾಂಪಸ್‍ನ ಮುಖ್ಯ ಗೇಟ್ ಬಂದ್ ಮಾಡುವ ಮೂಲಕ ದಿಢೀರ್ ಪ್ರತಿಭಟನೆ...
ಕರ್ತವ್ಯ ನಿರ್ವಹಿಸುವಾಗ ವೈಯುಕ್ತಿಕ ವಿಚಾರಗಳು ಅಡ್ಡ ಬರಬಾರದು : ರಮೇಶ್‍ಕುಮಾರ್
ಬೆಂಗಳೂರು ಚುನಾಯಿತ ಜನಪ್ರತಿನಿಧಿಗಳು ತಾವು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ತಮ್ಮ ವೈಯುಕ್ತಿಕ ವಿಚಾರಗಳು ಅಡ್ಡ ಬರಬಾರದು, ಜನರ ಪ್ರಾತಿನಿಧ್ಯವೇ ಅತಿ ಮುಖ್ಯ ಎಂದು ವಿಧಾನ ಸಭೆಯ ಸಭಾಧ್ಯಕ್ಷ ಕೆ. ಆರ್. ರಮೇಶ್‍ಕುಮಾರ್...
ರಾಜ್ಯದಲ್ಲಿ ಒಣಹವೆ ಮುಂದುವರಿಕೆ
ಬೆಂಗಳೂರು ರಾಜ್ಯದಲ್ಲಿ ಒಣಹವೆ ಮುಂದುವರೆದಿದೆ. ಕನಿಷ್ಠ ತಾಪಮಾನ 10.4 ಡಿಗ್ರಿ ಸೆಲ್ಷಿಯಸ್ ಚಾಮರಾಜನಗರದಲ್ಲಿ ದಾಖಲಾಗಿದೆ.
ಮುನ್ಸೂಚನೆಯಂತೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಉತ್ತರ ಒಳನಾಡಿನಲ್ಲಿ...
ಮಹೀಂದ್ರಾ ಟ್ರಿಯೋ ಬಿಡುಗಡೆ
ಬೆಂಗಳೂರು ದೇಶದ ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಕಂಪನಿ ವಿದ್ಯುತ್ ಚಾಲಿತ ದ್ವಿ ಚಕ್ರ ಹಾಗು ನಾಲ್ಕು ಚಕ್ರ ವಾಹನದ ನಂತರ ಇದೀಗ ಮೂರು ಚಕ್ರದ ವಾಹನ...
ಆಡಳಿತ ವ್ಯವಸ್ಥೆ ನಿಸ್ತೇಜಗೊಂಡಿದೆ : ಯಡಿಯೂರಪ್ಪ
ಬೆಂಗಳೂರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಆಡಳಿತ ವ್ಯವಸ್ಥೆ ನಿಸ್ತೇಜಗೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಆಪಾದಿಸಿದ್ದಾರೆ. ಈ ಕುರಿತು ಹೇಳಿಕೆಯೊಂದನ್ನು...
ಅರ್ಜುನ ಮರಳಿ ಶಿಬಿರಕ್ಕೆ
ಬೆಂಗಳೂರು ಮೈಸೂರು ಜಿಲ್ಲೆಯ ಬಲ್ಲೆ ಆನೆ ಶಿಬಿರದಿಂದ ತಪ್ಪಿಸಿಕೊಂಡಿದ್ದ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗುವ ಪ್ರಸಿದ್ಧಿಯ ಆನೆ ಅರ್ಜುನನ್ನು ಪತ್ತೆಹಚ್ಚಿ ಮತ್ತೆ ಶಿಬಿರಕ್ಕೆ ಮರಳಿ ತರಲಾಗಿದೆ. ...
ದೇಶದ ಶೇಕಡ 65ರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ: ವಾಲಾ
ಬೆಂಗಳೂರು ದೇಶದ ಶೇಕಡ 65ರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ, ಉದ್ಯೋಗ ಹುಡುಕಿಕೊಂಡು ನಗರ, ಪಟ್ಟಣ ಪ್ರದೇಶಗಳಿಗೆ ವಲಸೆ ಬರುವುದರ ಬದಲು ಗ್ರಾಮೀಣ ಪ್ರದೇಶಗಳಲ್ಲಿಯೇ ಕೃಷಿ...
ನಾಳೆಯಿಂದ `ಕಾವೇರಿ ಆನ್‍ಲೈನ್ ಸೇವೆ’ ಪ್ರಾರಂಭ
ಬೆಂಗಳೂರು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಜನಪರ ಉಪಕ್ರಮವಾದ `ಕಾವೇರಿ ಆನ್‍ಲೈನ್ ಸೇವೆ’ ಗಳನ್ನು ಶುಕ್ರವಾರದಂದು ಅಧಿಕೃತವಾಗಿ ಚಾಲನೆಗೊಳಿಸಲಾಗುವುದು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ...
ಧರ್ಮ ವಿವಾದ ಮುಗಿದ ಅಧ್ಯಾಯ : ಶ್ಯಾಮನೂರು ಶಿವಶಂಕರಪ್ಪ
ಬೆಂಗಳೂರು ವೀರಶೈವ, ಲಿಂಗಾಯತ ಧರ್ಮ ವಿವಾದ ಮುಗಿದ ಅಧ್ಯಾಯವಾಗಿದ್ದು ವಿವಾದ ತಣ್ಣಗಾಗಿದ್ದರೂ ಪ್ರಚಾರ ಹಾಗೂ ರಾಜಕೀಯ ಕಾರಣಗಳಿಗಾಗಿ ಪ್ರತ್ಯೇಕ ಧರ್ಮದ ಅಪ್ರಚಾರ ನಡೆಸಲಾಗುತ್ತಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ...
ನಾಲ್ಕು ದಿನಗಳ ಕೃಷಿ ಮೇಳ ಪ್ರಾರಂಭ
ಬೆಂಗಳೂರು ಗಿರ್ ಹೆಸರಿನ ಗುಜರಾತ್ ಮೂಲದ ಹೋರಿ ಹಾಗೂ ಕಪ್ಪು ರಕ್ತದ ಖಡಾಕ್‍ನಾಥ್ ಕೋಳಿ ಗುರುವಾರದಿಂದ ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ ಆರಂಭಗೊಂಡಿರುವ ನಾಲ್ಕು ದಿನಗಳ ಕೃಷಿ...













