Home Tags Kannadapaper

Tag: kannadapaper

ಶ್ರೀ.ಲಕ್ಷ್ಮೀರಂಗನಾಥಸ್ವಾಮಿಗೆ ವಿಶೇಷ ಅಲಂಕಾರ…!!

0
ಎಂ ಎನ್ ಕೋಟೆ :      ಗುಬ್ಬಿ ತಾಲ್ಲೂಕಿನ ಕೋಟೆ ಗುಡ್ಡದ ಶ್ರೀ.ಲಕ್ಷ್ಮೀರಂಗನಾಥಸ್ವಾಮಿಯ ಪರೆವು ಅಂಗವಾಗಿ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ಅಭಿಷೇಕ,ಸುಪ್ರಭಾತ ಸೇವೆ ಹಾಗೂ ಪೂಜಾ ಕಾರ್ಯಕ್ರಮಗಳು ಜರುಗಿದವು.ಮಧ್ಯಾಹ್ನ...

ಹುಳಿಯಾರು ಪ್ರಮುಖರ ಮತದಾನ ಸಂದೇಶ

0
ಹುಳಿಯಾರು:ಹಬ್ಬದಷ್ಟೆ ಪ್ರಾಮುಖ್ಯತೆ ಮತದಾನಕ್ಕೆ ನೀಡಿ         ಹಬ್ಬ ಹರಿದಿನ, ಜಾತ್ರೆ, ಉತ್ಸವ, ಕುಟುಂಬ ಸಮಾರಂಭಗಳಿಗೆ ನೀಡುವ ಪ್ರಾಮುಖ್ಯತೆಯನ್ನು ಮತದಾನಕ್ಕೂ ನೀಡಬೇಕು. ಮತದಾನ ರಾಷ್ಟ್ರದ ಭವಿಷ್ಯದ ನಿರ್ಮಾಣಕ್ಕೆ ನೀಡುವ ಕೊಡುಗೆಯಾಗಿದೆ.ಚುನಾವಣೆಗಳಲ್ಲಿ ಸಕ್ರಿಯವಾಗಿ...

ರಸ್ತೆಗೆ ಚರಂಡಿ ನೀರು: ಬೈಕ್ ಸವಾರರ ಪ್ರತಿಭಟನೆ

0
ಹುಳಿಯಾರು      ಹುಳಿಯಾರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಪೊಲೀಸ್ ಸ್ಟೇಷನ್ ಹಿಂಭಾಗದ ತೊರೆಸೂರಗೊಂಡನಹಳ್ಳಿ ರಸ್ತೆಯ ಮೇಲೆ ಚರಂಡಿ ಹರಿಯುತ್ತಿದ್ದರಿಂದ ಈ ಮಾರ್ಗದಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿದೆ ಎಂದು ಬೈಕ್ ಸವಾರರು...

ಹುಳಿಯಾರು ಪಪಂನಿಂದ ಮತದಾನ ಅರಿವು

0
ಹುಳಿಯಾರು      ಲೋಕಸಭಾ ಚುನಾವಣೆ ಯಲ್ಲಿ ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಚುನಾವಣೆಯನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸಬೇಕು ಎಂದು ಹುಳಿಯಾರು ಪಪಂ ಮುಖ್ಯಾಧಿಕಾರಿ ಭೂತಪ್ಪ ತಿಳಿಸಿದರು.ಹುಳಿಯಾರು ಪಟ್ಟಣ...

ಮಾಂಸಾಹಾರ ನೀಡದೆ ಇರುವುದಕ್ಕೆ ಪ್ರತಿಭಟನೆ…!!!

0
ಬೆಂಗಳೂರು       ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕಳೆದ ಮೂರು ತಿಂಗಳಿನಿಂದ ಮಾಂಸಾಹಾರ ನೀಡದಿರುವುದಕ್ಕೆ ಆಕ್ರೋಶಗೊಂಡು ಕೈದಿಗಳು ಮಧ್ಯಾಹ್ನದ ಊಟ ತ್ಯಜಿಸಿ ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ..       ಕೈದಿಗಳಿಗೆ...

ವೈದ್ಯನ ಮೇಲೆ ಹಲ್ಲೆ..!!

0
ಬೆಂಗಳೂರು          ಸರಿಯಾದ ಚಿಕಿತ್ಸೆ ನೀಡಿಲ್ಲ ಎಂದು ನಿವೃತ್ತ ಸರ್ಕಾರಿ ಹೋಮಿಯೋಪಥಿ ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗರಭಾವಿಯ ಪಾಪರೆಡ್ಡಿಪಾಳ್ಯದಲ್ಲಿ...

ಪ್ರಧಾನಿ ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು:ಡಾ.ಪರಮೇಶ್ವರ್ ವಾಗ್ದಾಳಿ

0
ತುಮಕೂರು:      ರೈತರು, ಬಡವರ ಬಗ್ಗೆ ಚಿಂತಿಸದ ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಹೇಳಿಕೊಂಡೇ ಅಧಿಕಾರ ಮಾಡಿಕೊಂಡು ಬಂದರು. ಸುಳ್ಳು ಹೇಳುವುದರಲ್ಲಿ ಅವರು ನಿಸ್ಸೀಮರು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು. ...

ಏಪ್ರಿಲ್ 2ಕ್ಕೆ ವಿ.ಎಸ್ ಉಗ್ರಪ್ಪ ನಾಮಪತ್ರ ಸಲ್ಲಿಕೆ

0
ಬೆಂಗಳೂರು:        ಕ್ರಿಯಾ ಯೋಜನೆಯ ಅಡಿಯಲ್ಲಿ ಗಣಿನಾಡು ಬಳ್ಳಾರಿಗೆ 25 ಕೋಟಿ ರೂ. ಅನುದಾನವನ್ನು ಬಳ್ಳಾರಿ ಜಿಲ್ಲಾಡಳಿತ ಬಿಡುಗಡೆ ಮಾಡಿದೆ ಎಂದು ಬಳ್ಳಾರಿ ಲೋಕಸಭಾ ಅಭ್ಯರ್ಥಿ ವಿ.ಎಸ್ ಉಗ್ರಪ್ಪ...

ವಿ.ಎಸ್ ಉಗ್ರಪ್ಪ ಬಳ್ಳಾರಿ ಜಿಲ್ಲೆಯ ಬಬ್ರುವಾಹನ

0
ಬೆಂಗಳೂರು:       ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್ ಉಗ್ರಪ್ಪನವರು ಜಿಲ್ಲೆಯ ಬಬ್ರುವಾಹನ ಎಂದು ವಿಧಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.         ಬಳ್ಳಾರಿ...

ಬಸ್ ಕಂಡಕ್ಟರ್-ಡ್ರೈವರ್‍ನ ಮೂರ್ಚೆ ಬರುವಂತೆ ಮಾಡಿ ಕಳ್ಳತನ

0
ಬೆಂಗಳೂರು:       ಬಸ್ ಕಂಡಕ್ಟರ್-ಡ್ರೈವರ್‍ನ ಮೂರ್ಚೆ ಬರುವಂತೆ ಮಾಡಿ ಕಳ್ಳತನ ಮಾಡುತ್ತಿದ್ದವನನ್ನು ಗ್ರಾಮಸ್ಥರು ಹಿಡಿದು ಮನಬಂದಂತೆ ಥಳಿಸಿ ಪೊಲೀಸರಿಗೊಪ್ಪಿಸಿದ ಘಟನೆ ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದಲ್ಲಿ ನಡೆದಿದೆ.ಬಸ್ ಕಂಡಕ್ಟರ್-ಡ್ರೈವರ್‍ನ ಮೂರ್ಚೆ ಬರುವಂತೆ...
Share via