Tag: kannadapaper
ರೈಲಿನಲ್ಲಿ ಕೋಟಿಗೂ ಅಧಿಕ ಹಣ ಪತ್ತೆ!!!
ಉಡುಪಿ: ದಾಖಲೆ ರಹಿತವಾಗಿ ಸಾಗಿಸುತ್ತಿದ್ದ 1.50 ಕೋ.ರೂಪಾಯಿ ಹಣವನ್ನು ಪೊಲೀಸ್ ಅಧಿಕಾರಿಗಳು ಶುಕ್ರವಾರ ಬೆಳಗ್ಗಿನಜಾವ ಇಲ್ಲಿನ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ. ಮುಂಬೈಯಿಂದ ಎರ್ನಾಕುಲಂಗೆ ಸಂಚರಿಸುತ್ತಿದ್ದ ನೇತ್ರಾವತಿ ಎಕ್ಸ್‌ಪ್ರೆಸ್ (ನಂ.16345) ರೈಲಿನ...
ಎಸ್‍ಸಿ, ಎಸ್‍ಟಿ ನೌಕರರ ಮುಂಬಡ್ತಿ ಮೀಸಲಾತಿ ಅನುಷ್ಠಾನ ಆಗುತ್ತದೆ: ಡಿಸಿಎಂ
ತುಮಕೂರು ಎಸ್‍ಸಿ, ಎಸ್‍ಟಿ ನೌಕರರ ಮುಂಬಡ್ತಿ ಮೀಸಲಾತಿ ಅನುಷ್ಠಾನ ಆಗಲೇಬೇಕು ಆಗುತ್ತದೆ. ಅದರ ಜವಾಬ್ದಾರಿ ನನ್ನದು ಎಂದು ಉಪಮುಖ್ಯಮಂತ್ರಿ ಪರಮೇಶ್ವರ್ ಆಶ್ವಾಸನೆ ನೀಡಿದರು. ...
ಐ ಎನ್ ಎಸ್ ವಿರಾಟ್ ಗೆ ನಿವೃತಿ ನೀಡಿದ ಸೇನೆ….!
ಮುಂಬೈ: ಭಾರತದ ಜಲ ಗಡಿಯ ರಕ್ಷಕ ಎಂದೇ ಕರೆಲಾಗುತ್ತಿದ್ದ ಐ ಎನ್ ಎಸ್ ವಿರಾಟ್ ಗೆ ಈಗ ನಿವೃತಿ ವಯಸ್ಸು ಬಂದಿದೆ ದಶಕಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ...
ಐವಿಎಫ್ ಕೇಂದ್ರ ಮಾಡಿದ ವಂಚನೆಗೆ ದಂಡ ವಿಧಿಸಿದ ಕೋರ್ಟ್
ಬೆಂಗಳೂರು:
ಹಲವರು ತಮಗೆ ಮಕ್ಕಳು ಇಲ್ಲ ಎಂಬ ಕೊರಗಿನಿಂದ ಐವಿಎಫ್ ಕೇಂದ್ರಗಳಿಗೆ ತೆರಳುವುದು ಸಾಮಾನ್ಯ ಆದರೆ ಆ ಕೇಂದ್ರಗಳು ಈಗ ದುಡ್ಡು ಮಾಡುವ ವ್ಯಾಪಾರ ಕೇಂದ್ರಗಳಾಗಿ ಪರಿವರ್ತನೆಯಾಗಿವೆ ಅವು...
ಅಪ್ರಾಪ್ತ ಪ್ರೇಮಿಗಳನ್ನು ಬಲಿ ಪಡೆದ ಪ್ರೀತಿ..!
ಮಧುಗಿರಿ: ಸತತ 2 ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದ ಇಬ್ಬರು ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡು ತಮ್ಮ ಜೀವವನ್ನೇ ಪ್ರೀತಿಗೆ ಅರ್ಪಿಸಿದ ದುರ್ಘಟನೆ ನಡೆದಿದೆ. ಸಂದೇಶ್(17) ಹಾಗೂ...
ಚುನಾವಣೆ ಗೆಲುವಿಗೆ ಅಡ್ಡದಾರಿ ತುಳಿದ ಬಿಜೆಪಿ
ಶಿವಮೊಗ್ಗ: ರಾಮನಗರದ ಕಹಿ ನೆನಪು ಆರುವ ಮುನ್ನವೇ ಬಿಜೆಪಿಗೆ ಮತ್ತೊಂದು ಹೊಡೆತ ಬಿದ್ದಿದೆ ,ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ ಪರ ಹಣ ಹಂಚಿಕೆ ಆರೋಪ ಕೇಳಿ ಬಂದಿದೆ ನಗರದ 7ನೇ...
ಅಮೇರಿಕ ಅಧ್ಯಕ್ಷರ ಜೊತೆ ಭಾರತದ ಪ್ರಧಾನಿ ಮಾತುಕತೆ
ವಾಷಿಂಗ್ಟನ್: ಅಮೇರಿಕಾಕ್ಕೆ ನಮ್ಮ ದೇಶದಿಂದ ರಪ್ತಾಗುವ ಉತ್ಪನ್ನಗಳ ಮೇಲೆ ಅಮೇರಿಕಾ ಇಲ್ಲಿಯವರೆಗೆ ತೆರಿಗೆ ವಿನಾಯಿತಿ ನೀಡಿ ಪ್ರೋತ್ಸಾಹ ನೀಡಿತ್ತು ಆದರೆ ರಷ್ಯಾದೊಂದಿಗಿನ ಮಿಲಿಟರಿ ವ್ಯವಹಾರದ ನಂತರ ಆ ಎಲ್ಲಾ ವಿನಾಯಿತಿಗಳನ್ನು...
ಕಣದಿಂದ ಹಿಂದೆ ಸರಿದ ಅಭ್ಯರ್ಥಿ : ಪಕ್ಷೇತರ ಅಭ್ಯರ್ಥಿಗೆ ಬಿಜೆಪಿ ಬೆಂಬಲ..!
ಸಾಗರ: ರಾಮನಗರ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಅವರು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಆದರೆ ಈಗ ಬಿಜೆಪಿಯು ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಸೂಚಿಸುವತ್ತ ಚಿಂತನೆ...
ನಟಿ ರಮ್ಯಾ ನಂಬರ್ 420!!!
ಮಂಡ್ಯ: ರಾಜಕೀಯದಲ್ಲಿ ಟ್ವೀಟ್ ಮಾಡುವ ಮುಖಾಂತರ ಇತ್ತೀಚೆಗೆ ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ನಟಿ ರಮ್ಯಾ ಈಗ 420 ಎಂಬ ನಂಬರ್ ನಿಂದ ಸುದ್ಧಿಯಾಗಲು ಹೊರಟಿದ್ದಾರೆ. ರಮ್ಯಾ...
ಬಹಿರಂಗ ಪ್ರಚಾರ ಅಂತ್ಯ
ಬೆಂಗಳೂರು ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಶನಿವಾರ ಮತದಾನ ನಡೆಯಲಿದ್ದು, ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಮತದಾರರ ಮನವೊಲಿಕೆ ಮನೆ ಮನೆ ಬಾಗಿಲಿಗೆ ತೆರಳಿ...













