Tag: kannadapaper
ಮೆಟ್ರೋ ನಿಲ್ದಾಣಗಳಲ್ಲಿ ಅಂಚೆ ಸೇವೆ
ಬೆಂಗಳೂರು: "ನಮ್ಮ ಮೆಟ್ರೋ' ಪ್ರಯಾಣಿಕರು ಇನ್ನು ನಿಲ್ದಾಣಗಳಲ್ಲೇ ಸ್ಪೀಡ್ ಪೋಸ್ಟ್, ರಿಜಿಸ್ಟರ್ ಪೋಸ್ಟ್ ಕಳುಹಿಸಬಹುದು. ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ಕಾರ್ಡ್ ಬಳಸಿ, ಮೆಟ್ರೋ ನಿಲ್ದಾಣದಿಂದಲೇ ತಲುಪಿಸಬೇಕಾದ ಸ್ಥಳಕ್ಕೆ ಕಾಗದ...
ಮಾಧ್ಯಮಗಳಿಗೆ ಕೃತಜ್ಞತೆ ಸಲ್ಲಿಸಿದ ಸಿಎಂ
ಮೈಸೂರು: ಕಳೆದ ದಸರಾಗಳಿಗಿಂತ ಈ ದಸರಾ ವಿಭಿನ್ನವಾಗಿದೆ. ದಸರಾದ ಎಲ್ಲ ಕಾರ್ಯಕ್ರಮಗಳನ್ನು ಜನ ಸ್ವೀಕರಿಸಿದ್ದಾರೆ. ಇದರಲ್ಲಿ ಮಾಧ್ಯಮಗಳ ಪಾತ್ರ ಬಹಳ ದೊಡ್ಡದಿದೆ ಎಂದು ಮಾಧ್ಯಮಗಳಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೃತಜ್ಞತೆ ಸಲ್ಲಿಸಿದ್ದಾರೆ. ...
ಉರಿ ಸೆಕ್ಟರ್ ನಲ್ಲಿ ಉಗ್ರರ ಹೆಡೆಮುರಿ ಕಟ್ಟಿದ ಸೇನೆ
ಶ್ರೀನಗರ: ಕಾಶ್ಮೀರದ ಬಾರಾಮುಲ್ಲಾ ಸೆಕ್ಟರ್ ನಲ್ಲಿ ಭಾರತೀಯ ಸೇನೆ ಶುಕ್ರವಾರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 4 ಉಗ್ರರನ್ನು ಹತ್ಯೆ ಮಾಡಿದೆ. ಬಾರಾಮುಲ್ಲಾದ ಗಡಿ ನಿಯಂತ್ರಣ ರೇಖೆ ಬಳಿ...
ಶಿರಡಿಗೆ ನಮೋ ಭೇಟಿ
ಶಿರಡಿ
ಸತ್ಯ ಸಾಯಿ ಎಂದೇ ಖ್ಯಾತರಾದ ಶಿರಡಿ ಸಾಯಿಬಾಬಾ ಅವರ100ನೇ ಜಯಂತಿಯ ಕಠರ್ಯಕ್ರಮಗಳ ಸಮಾರೋಪ ಸಮಾರಂಭ ಹಿನ್ನಲೆಯಲ್ಲಿ ಶಿರಡಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದಾರೆ. ...
ಸಾವಿನ ದವಡೆಯಿಂದ ಪಾರಾದ ಯುವತಿ
ಜಿಯಾಜಿಂಗ್ ಮಾಂಸಾಹಾರಿ ಜಲಚರಗಳಲ್ಲಿ ಶಾರ್ಕ್ ಎಂದರೆ ಎಂಥಹವರಿಗೂ ಭಯವಾಗುತ್ತದೆ ಹಸಿದಿದ್ದ ಶಾರ್ಕ್ ಮೀನಿಗೆ ಆಹಾರ ಹಾಕಲು ತೆರದಿದ್ದ ಟ್ಯಾಂಕ್ಗೆ ಯುವತಿಯೊಬ್ಬರು ಅಚಾನಕ್ಕಾಗಿ ಬಿದ್ದು ಸಾವಿನ ಬಾಗಿಲು ತಟ್ಟಿ ಹೊರಬಂದ ವಿಡಿಯೋ ಇದೀಗ...
ಅರಮನೆಯಲ್ಲಿ ಸೂತಕದ ಛಾಯೆ : ವಿಜಯದಶಮಿ ಮುಂದೂಡಿಕೆ?
ಮೈಸೂರು : ರಾಜ ವಂಶಸ್ಥೆ ಪ್ರಮೋದಾದೇವಿ ತಾಯಿ ಪುಟ್ಟಚಿನ್ನಮ್ಮಣಿ ನಿಧನದ ಹಿನ್ನೆಲೆಯಲ್ಲಿ ಮೈಸೂರು ಅರಮನೆಯ ವಿಜಯ ದಶಮಿ ಕಾರ್ಯಕ್ರಮಗಳನ್ನು ಅಕ್ಟೋಬರ್ 22 ಕ್ಕೆ ಮುಂದೂಡಲಾಗಿದೆ ಎನ್ನಲಾಗಿದೆ. ಅರಮನೆಯಲ್ಲಿ...
ರಾಜಮಾತೆಗೆ ಮಾತೃವಿಯೋಗ : ದಸರಾಗೆ ತಾಕಿತು ಕರಿನೆರಳು
ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ದಸರಾ ಹಬ್ಬ ಒಂದೆಡೆ ಮನೆ ಮಾಡಿದ್ದರೆ ಇತ್ತ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ತಾಯಿ ಪುಟ್ಟಚಿನ್ನಮ್ಮಣಿ ನಿಧನದ ಹಿನ್ನೆಲೆ ಅರಮನೆಯಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ...
ಕಲ್ಲಿನಿಂದ ಜಜ್ಜಿ ಗ್ರಾ.ಪಂ.ಅಧ್ಯಕ್ಷನ ಬರ್ಬರ ಹತ್ಯೆ
ತುಮಕೂರು: ಬೈಕ್ನಲ್ಲಿ ಹೋಗುತ್ತಿದ್ದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷನನ್ನು ಅಡ್ಡಗಟ್ಟಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಶೆಟ್ಟಿಗೆರೆ ಗ್ರಾಮದಲ್ಲಿ ನಡೆದಿದೆ. ಗಂಗಾಧರ್...
ದೀಕ್ಷಾ ಭೂಮಿಗೆ ತೆರಳುವವರಿಗೆ ಸರ್ಕಾರದಿಂದ ಬಸ್ ವ್ಯವಸ್ಥೆ
ಬೆಂಗಳೂರು ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧರ್ಮ ದೀಕ್ಷೆ ಪಡೆದ ಸ್ಥಳವಾದ ಮಹಾರಾಷ್ಟ್ರದ ನಾಸಿಕ್ನಲ್ಲಿರುವ ದೀಕ್ಷಾ ಭೂಮಿಗೆ ತೆರಳುವ ಯಾತ್ರಾರ್ಥಿಗಳಿಗೆ ರಾಜ್ಯದಿಂದ 23 ಬಸ್ಗಳ ವ್ಯವಸ್ಥೆ ಮಾಡಲಾಗಿದ್ದು,...
2017ರಲ್ಲಿ ಜಾರಿಗೆ ತಂದ ಕಾಯ್ದೆ ಮುಂದುವರಿಕೆ: ಡಿಸಿಎಂ
ಬೆಂಗಳೂರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರ ಬಡ್ತಿ ಮೀಸಲಾತಿ ವಿಚಾರದಲ್ಲಿ ಆ ಸಮುದಾಯದ ನೌಕರರ ಹಿತರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, 2017ರಲ್ಲಿ ಜಾರಿಗೆ ತಂದ...












