Tag: kannadapaper
ಮತದಾನ ಜಾಗೃತಿ ಅಭಿಯಾನ
ಹರಪನಹಳ್ಳಿ: ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಬಾಲಕರ ಕಾಲೇಜು ವಿದ್ಯಾರ್ಥಿ ನಿಲಯದಲ್ಲಿ ಸೋಮವಾರ `ಮತದಾನದ ಜಾಗೃತಿ ಅಭಿಯಾನ' ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ...
ವಿಜೃಭಂಣೆಯಿಂದ ನಡೆದ ಬಸವೆಶ್ವರ ದೇವರ ರಥೋತ್ಸವ…!!!
ಹೊನ್ನಾಳಿ: ತಾಲೂಕಿನ ತರಗನಹಳ್ಳಿ ಗ್ರಾಮದಲ್ಲಿ ಸೋಮವಾರ ಶ್ರೀ ಬಸವೇಶ್ವರ ದೇವರ ರಥೋತ್ಸವ ಮತ್ತು ಸ್ವಾಮಿಯ ಹೂವಿನ ಅಡ್ಡಪಲ್ಲಕ್ಕಿ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ವೀರಗಾಸೆ ಕಲಾವಿದರ ನೃತ್ಯ,...
ದೇವಸ್ಥಾನದ ಬೀಗ ಮುರಿದು ಕಳ್ಳತನ…!!!
ಬೆಂಗಳೂರು ಬೀದಿ ದೀಪ ಆರಿಸಿ ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿ ದೇವರ ಆಭರಣಗಳನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ದೊಡ್ಡಬಳ್ಳಾಪುರ ನಗರದ ಗಾಂಧಿ...
ಅಕ್ರಮ ಸಂಬಂಧಕ್ಕೆ ಅಡ್ಡಿ : ಪತಿಯನ್ನೆ ಕೊಂದ ಪತ್ನಿ..!!!
ಬೆಂಗಳೂರು ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯ ಬಾಯಿ, ಮೂಗು ಮುಚ್ಚಿ ಗಟ್ಟಿಯಾಗಿ ಹಿಡಿದುಕೊಂಡು ಉಸಿರುಗಟ್ಟಿಸಿ ಕೊಲೆ ಮಾಡಿ ಸಹಜ ಸಾವು ಎನ್ನುವಂತೆ ಬಿಂಬಿಸಿ ತಪ್ಪಿಸಿಕೊಂಡಿದ್ದ ಪತ್ನಿ ಹಾಗೂ ಪ್ರಿಯಕರ ಬರೋಬರಿ...
ಕಾವ್ಯ ಕ್ಷೇತ್ರಕ್ಕೆ ಕೇಳುಗರ ಕೊರತೆ ಇದೆ
ಹುಳಿಯಾರು ಕನ್ನಡ ಕಾವ್ಯ ಕ್ಷೇತ್ರದಲ್ಲಿ ಅತ್ಯುತ್ತಮವಾದ ಕವಿತೆಗಳು ಹೊರಹೊಮ್ಮುತ್ತಿವೆ. ಆದರೆ ಕೇಳುಗರ ಕೊರತೆ ಇದೆ ಎಂದು ಸಾಹಿತಿ ಬೆಳಗುಲಿ ಶಶಿಭೂಷಣ್ ಬೇಸರ ವ್ಯಕ್ತ ಪಡಿಸಿದರು. ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ...
ನೆದರ್ ಲ್ಯಾಂಡ್ಸ್ : ರೋಡ್ ಟ್ರೈನ್ ನಲ್ಲಿ ಶೂಟ್ ಔಟ್: ಹಲವರಿಗೆ ಗಾಯ..!!
ನೆದರ್ಲ್ಯಾಂಡ್: ಶನಿವಾರ ನಡೆದ ಮಸೀದಿ ಮೇಲಿನ ದಾಳಿ ಮಾಸುವ ಮುಂಚೆಯೇ ಉಟ್ರೆಶ್ ನಗರದಲ್ಲಿ ಶೂಟಿಂಗ್ ನಡೆದಿದೆ ಈ ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ...
ಎಸಿಬಿ ಬಲೆಗೆ ಬಿದ್ದ ರೇಷ್ಮೆ ವಲಯಾಧಿಕಾರಿ…!!!
ಮಧುಗಿರಿ ಹೊಸಕೆರೆ ಗ್ರಾಮದ ನಿವಾಸಿಯೊಬ್ಬರು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ತಮ್ಮ ಜಮೀನಿನಲ್ಲಿ ರೇಷ್ಮೆ ನಾಟಿ ಮಾಡಿ, ಹನಿ ನೀರಾವರಿ ಅಳವಡಿಸಿಕೊಂಡಿದ್ದು, ಹನಿ ನೀರಾವರಿ ಅಳವಡಿಸಲು...
ಮಗನೇ ಎಲ್ಲದ್ದೀಯಪ್ಪಾ?? ಎಂದಿದ್ದಕ್ಕೆ ಯಕ್ಷಗಾನ ಕಲಾವಿದನ ಮೇಲೆ ಕೇಸ್..!!
ಉಡುಪಿ ಮಗನೇ ಎಲ್ಲಿದ್ದೀಯಪ್ಪ? ಎಂಬ ಡೈಲಾಗ್ ಹೇಳಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಯಕ್ಷಗಾನದ ಹಾಸ್ಯ ಕಲಾವಿದನ ವಿರುದ್ಧ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ. ...
ಶಾಂತಿಯುತ ಹೋಳಿ ಆಚರಣೆಗೆ ನಿರ್ಧಾರ
ಹಾವೇರಿ
ಇಂದಿನಿಂದ ಮಾರ್ಚ್ 23ರವರೆಗೆ ನಡೆಯಲಿರುವ ಹೋಳಿ ಹಬ್ಬವನ್ನು ಅತ್ಯಂತ ಶಾಂತಿಯುತವಾಗಿ ಸೌಹಾರ್ದತೆಯಿಂದ ಆಚರಿಸುವುದಾಗಿ ಭಾನುವಾರ ಸಂಜೆ ನಡೆದ ಶಾಂತಿ ಸಭೆಯಲ್ಲಿ ವಿವಿಧ ಸಮಾಜ ಹಾಗೂ ಧರ್ಮದ...
ಎಸ್‍ಎಸ್‍ಎಲ್‍ಸಿ ಪರೀಕ್ಷೆ : 200 ಮೀ. ವ್ಯಾಪ್ತಿಯಲ್ಲಿ ನಿಷೇದಾಜ್ಞೆ…!!
ಬ್ಯಾಡಗಿ: ತಾಲೂಕಿನಲ್ಲಿ ಮಾ.21 ರಿಂದ ಏ. 4 ರವರೆಗೆ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಶಾಂತಿ ಸುವ್ಯವಸ್ಥೆಯಿಂದ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯ...













