Tag: kannadapaper
ಜಮುರಾ ಕಪ್ ಸಮಾರೋಪ
ಚಿತ್ರದುರ್ಗ; ಕಲೆ, ಸಂಗೀತ ಮತ್ತು ಕ್ರೀಡೆಗೆ ಜಾತಿ ಮತ ಪಂಥವಿಲ್ಲವೆಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು.
ಮುರುಘಾಮಠದಲ್ಲಿ ಶರಣ ಸಂಸ್ಕತಿ ಅಂಗವಾಗಿ ಆಯೋಜಿಸಲಾಗಿದ್ದ ಜಮುರಾ ಕಪ್ ಸಮಾರೋಪ...
ರಸ್ತೆ ಗುಂಡಿಯಲ್ಲಿ ಸಸಿ ನೆಟ್ಟು ಪ್ರತಿಭಟನೆ
ಚಿತ್ರದುರ್ಗ ನಗರದ ರಸ್ತೆಗಳೆಲ್ಲಾ ಹಾಳಾಗಿದ್ದು ಬರೀ ಗುಂಡಿಗಳಿಂದ ತುಂಬಿದ್ದು, ಇದನ್ನು ವಿರೋಧಿಸಿ ಮಂಗಳವಾರ ಜೈ ಹಿಂದ್ ರಕ್ಷಣಾ ವೇದಿಕೆಯ ವತಿಯಿಂದ ಕೆ.ಎಸ್.ಆರ್.ಟಿ.ಸಿ ರಸ್ತೆ ಮುಂಭಾಗದಲ್ಲಿರುವ ರಸ್ತೆಯ ಗುಂಡಿಗಳಲ್ಲಿ ಗಿಡ...
ಮಿಷನ್ ಸಾಹಸಿ ಕಾರ್ಯಾಗಾರ
ಚಿತ್ರದುರ್ಗ; ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಚಿತ್ರದುರ್ಗವತಿಯಿಂದ ನಡೆದ ಮಿಷನ್ ಸಾಹಸಿ ಒಂದು ದಿನದ ಕಾರ್ಯಾಗಾರವನ್ನು ಇಂದು ಬೆಳಗ್ಗೆ 11 ಗಂಟೆಗೆ ಸೆಂಟ್ ಮೇರಿಸ್ ಕಾಲೇಜಿನಲ್ಲಿ ನಡೆಯಿತು. ...
1ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ
ಚಿತ್ರದುರ್ಗ: ಐ.ಯು.ಡಿ.ಪಿ.ರಸ್ತೆ ಆರನೆ ಕ್ರಾಸ್‍ನಿಂದ ಒಂದನೇ ಕ್ರಾಸ್‍ವರೆಗೆ ಒಂದು ಕೋಟಿ ರೂ.ವೆಚ್ಚದ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಂಗಳವಾರ ಚಾಲನೆ ನೀಡಿದರು. ರಸ್ತೆ ಕಾಮಗಾರಿಗೆ...
ಸದಾಶಿವಾ ಆಯೋಗದ ವರದಿ ಚರ್ಚೆಗೆ ಆಗ್ರಹ
ಹೊಳಲ್ಕೆರೆ: ನ್ಯಾ. ಎ.ಜಿ.ಸದಾಶಿವಾ ಆಯೋಗ ವರದಿ ಬಹಿರಂಗ ಚರ್ಚೆಗೆ ಆಗ್ರಹಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ, ಕರ್ನಾಟಕ ಬಂಜಾರ ಜನ ಜಾಗೃತಿ ಅಭಿಯಾನ ಸಮಿತಿಯ, ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ...
ಶರವೇಗದಲ್ಲಿ ನಗರಸಭೆಯ ನೂತನ ಕಟ್ಟಡ ಕಾಮಗಾರಿ
ಚಳ್ಳಕೆರೆ ರಾಜ್ಯ ಪೌರಾಡಳಿತ ಇಲಾಖೆ ನಗರೋತ್ಥಾನ ಯೋಜನೆಯಡಿ ಈಗಾಗಲೇ 25 ಕೋಟಿ ಹಣವನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಬಿಡುಗಡೆಗೊಳಿಸಿದ್ದು, ನಗರದ ಹಲವಾರು ರಸ್ತೆಗಳ ಡಾಂಬರೀಕರಣ, ಚರಂಡಿ ನಿರ್ಮಾಣ, ನಗರಸಭೆಯ ನೂತನ...
ಜಾಗೃತಿಯಿಂದ ಕಾರ್ಯನಿರ್ವಹಿಸುವಂತೆ ತಹಶೀಲ್ದಾರ್ ಸೂಚನೆ
ಚಳ್ಳಕೆರೆ ರಾಜ್ಯದ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ಪರಿಕ್ಷರಣಾ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, 1 ಜನವರಿ 2019ಕ್ಕೆ 18 ವರ್ಷ ತುಂಬುವವರು ಮತದಾನ ಪಟ್ಟಿಯಲ್ಲಿ ಸೇರ್ಪಡೆಗೆ ಆರ್ಹರಿದ್ದು...
ವಿಲೀನ ಮಾಡುವ ಹೆಸರಿನಲ್ಲಿ ಮುಚ್ಚಬೇಡಿ
ಹಾವೇರಿ : ಸರ್ಕಾರಿ ಶಾಲೆಗಳನ್ನು ವಿಲೀನ ಮಾಡುವ ಹೆಸರಿನಲ್ಲಿ ಮುಚ್ಚಬಾರದು ಎಂದು ಜಯಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ರ್ಯಾಲಿ ಮಾಡಿ ಸಿಎಂ ಕುಮಾರಸ್ವಾಮಿಯವರಿಗೆ ತಹಶೀಲ್ದಾರ...
ನಿಯಮ ಗಾಳಿಗೆ ತೂರಿ ಸಿಬ್ಬಂದಿ ನಿಯೋಜನೆ ಮಾಡದಿರಲು ಮನವಿ
ಬ್ಯಾಡಗಿ: ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ನಿಗಮ ಮಂಡಳಿಗಳ ಸಿಬ್ಬಂದಿಗಳನ್ನು ಕೃಷಿ ಮಾರಾಟ ಇಲಾಖೆ (ಎಪಿಎಂಸಿ) ತುಂಬಿಕೊಳ್ಳುತ್ತಿರುವುದನ್ನು ರಾಜ್ಯ ಕೃಷಿ ಮಾರಾಟ ಇಲಾಖೆ ಹಾಗೂ ಕೃಷಿ ಉತ್ಪನ್ನ ಸಮತಿಗಳ...
ಸ್ಥಳ ಪರಿಶೀಲನೆ
ಬ್ಯಾಡಗಿ: ತಾಲೂಕಿನ ಶಿಡೇನೂರ ಗ್ರಾಮದ ಈಶ್ವರ ದೇವಸ್ಥಾನವನ್ನು ನೆಲಸಮಗೊಳಿಸಿ 2 ವರ್ಷ ಗತಿಸಿದರೂ ಪುರಾತತ್ವ ಇಲಾಖೆ ಪುನರ್ ನಿರ್ಮಾಣಕ್ಕೆ ಮುಂದಾಗದಿರುವುದನ್ನು ಖಂಡಿಸಿ ಗ್ರಾಮದ ಮುಖಂಡರು ಪ್ರತಿಭಟನೆ ನಡೆಸುವುದಾಗಿ...













