Tag: latestkannadanews
ಬಿಜೆಪಿ ನಾಯಕರ ವಿರುದ್ದ ಕಾಂಗ್ರೆಸ್ ಆಕ್ರೋಶ
ಚಿತ್ರದುರ್ಗ ಬ್ರಿಟೀಷರ ವಿರುದ್ದ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ರಾಷ್ಟ್ರಪಿತ ಮಹಾತ್ಮಗಾಂಧಿಯನ್ನು ಕೊಂದ ನಾಥುರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಸಾದ್ವಿ ಪ್ರಜ್ಞಾಸಿಂಗ್ ಬಿಂಬಿಸಿರುವುದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್‍ನಿಂದ ಶನಿವಾರ...
ವಚನಗಳೆಂದರೆ ಮಾನವೀಯ ಮೌಲ್ಯಗಳ ಗಣಿ
ಚಿತ್ರದುರ್ಗ : ವಚನಗಳು ಬರೀ ಅಕ್ಷರಗಳ ಜೋಡಣೆಯ ಸಾಲುಗಳಲ್ಲ, ಅವು ಮಾನವೀಯ ಮೌಲ್ಯಗಳ ಗಣಿ. ಬದುಕನ್ನು ಅರಳುವಂತೆ ಮಾಡುವ ಮಹಾಶಕ್ತಿಯುತ ಸಾಲುಗಳವು. ಅವು ನಮ್ಮ ಜೀವನದ ಸಂವಿಧಾನವಿದ್ದಂತೆ ಎಂದು ಡಾ. ಶಿವಮೂರ್ತಿ...
ಶ್ರೀ ರಾಮಾನುಜಾಚಾರ್ಯರ ನೂತನ ದೇವಾಲಯ ಲೋಕಾರ್ಪಣೆ
ಹೊನ್ನಾಳಿ: ರಾಮಾನುಜಾಚಾರ್ಯರು ಜಾತಿ ಪದ್ಧತಿ, ಮೌಢ್ಯವನ್ನು ಒಪ್ಪದೇ ಸಮಾನ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಮಹಿಳೆಯರಿಗೆ ಸಮಾಜದಲ್ಲಿ ಸಮಾನ ಅವಕಾಶಗಳನ್ನು ನೀಡಿದರು. 12ನೇ ಶತಮಾನದ ಬಸವಣ್ಣ, ಗುರುನಾನಕ್ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದರೂ...
ನೀರಿನ ಸಮಸ್ಯೆ ಉಲ್ಬಣವಾಗದಂತೆ ಎಚ್ಚರಿಕೆ ವಹಿಸಿ : ತಹಶೀಲ್ದಾರ್
ಕೊಟ್ಟೂರು ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಹಾಗೂ ಗ್ರಾಮಲೆಕ್ಕಾಧಿಕಾರಿ ಜವಾಬ್ದಾರಿವಹಿಸಿಕೊಳ್ಳಬೇಕು ಎಂದು ತಹಶೀಲ್ದಾರ ಅನಿಲ್ ಕುಮಾರ್ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ...
ಹುಳಿಯಾರಿನಲ್ಲಿ ಸರ್ಕಾರಿ ಎಲ್‍ಕೆಜಿ ಶಾಲೆ ಆರಂಭ
ಹುಳಿಯಾರು ಹುಳಿಯಾರಿನ ಕರ್ನಾಟಕ ಪಬ್ಲಿಕ್ ಸ್ಕೂಲ್‍ನಲ್ಲಿ ಈ ವರ್ಷದಿಂದ ಎಲ್‍ಕೆಜಿ ಮತ್ತು ಯುಕೆಜಿ ಶಾಲೆಗಳನ್ನು ಆರಂಭಿಸಲಾಗಿದ್ದು ಪ್ರವೇಶ ಪ್ರಕ್ರಿಯೆ ನಡೆಯುತ್ತಿದ್ದು ಆಸಕ್ತ ಪೋಷಕರು ತಮ್ಮ ಮಕ್ಕಳನ್ನು ಸೇರಿಸುವಂತೆ ಕರ್ನಾಟಕ...
ಆಹಾರ-ಪಾನೀಯ ಉತ್ಪಾದನೆಯಲ್ಲಿ ವಿಪುಲ ಅವಕಾಶ
ದಾವಣಗೆರೆ: ಆಹಾರ ಮತ್ತು ಪಾನೀಯಗಳ ತಯಾರಿಕೆಯಲ್ಲಿ ಜಗತ್ತಿನಾದ್ಯಂತ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿನ ಪದವೀಧರರಿಗೆ ಸಾಕಷ್ಟು ಬೇಡಿಕೆ ಇದೆ ಎಂದು ಜಿ. ಎಂ. ಆಗ್ರೊ ಅಂಡ್ ಬೆವರೇಜಸ್ (ಇಂಡಿಯಾ) ಪ್ರೈ ಲಿಮಿಟೆಡ್‍ನ...
ಜೆಡಿಎಸ್‍ನಿಂದ ಎಚ್.ಡಿ.ದೇವೇಗೌಡರ ಹುಟ್ಟುಹಬ್ಬ ಆಚರಣೆ
ದಾವಣಗೆರೆ: ಇಲ್ಲಿನ ಜೆಡಿಎಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಹುಟ್ಟು ಹಬ್ಬವನ್ನು ಜಿಲ್ಲಾ ಜೆಡಿಎಸ್ ಕಾರ್ಯಕರ್ತರು ಶನಿವಾರ ಆಚರಿಸಿದರು.ದೇವೇಗೌಡರಿಗೆ ಉತ್ತಮ ಆರೋಗ್ಯ, ಆಯುಷ್ಯ ಪ್ರಾಪ್ತಿಯಾಗಲಿ ಎಂಬುದಾಗಿ ಹಾರೈಸಿ, ಪಕ್ಷದ...
ಮೇ 26ರಂದು ಎಸ್‍ಎಸ್‍ಎಂ ಶಾಲಾ ಕಟ್ಟಡ ಉದ್ಘಾಟನೆ
ದಾವಣಗೆರೆ: ಇಲ್ಲಿನ ಪಿ.ಬಿ.ರಸ್ತೆಯಲ್ಲಿರುವ ಪೈಲ್ವಾನ್ ಚನ್ನಬಸಪ್ಪ ಲೇಔಟ್‍ನಲ್ಲಿ ನೂತನವಾಗಿ ನಿರ್ಮಿಸಿರುವ ಎಸ್.ಎಸ್.ಎಂ. ರೆಸಿಡೆನ್ಸಿಯಲ್ ಪಬ್ಲಿಕ್ ಸ್ಕೂಲ್‍ನ ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭವು ಮೇ 26ರಂದು ನಡೆಯಲಿದೆ ಎಂದು ಶಾಲೆಯ ಆಡಳಿತಾಧಿಕಾರಿ...
ಮೇ.20ರಂದು ‘ಏಟ್ಸ್ ಮತ್ತು ನಾನು’ ಕವನ ಸಂಕಲನ ಬಿಡುಗಡೆ
ದಾವಣಗೆರೆ: ನಗರದ ರೋಟರಿ ಬಾಲ ಭವನದಲ್ಲಿ ಮೇ 20ರಂದು ಬೆಳಿಗ್ಗೆ 11 ಗಂಟೆಗೆ ಪ್ರಕೃತಿ ಪ್ರಕಾಶನ, ಕೊಡಗನೂರು ಹಾಗೂ ಗೆಳೆಯರ ಬಳಗ ಇವುಗಳ ಸಂಯುಕ್ತಾಶ್ರಯದಲ್ಲಿ ಕವಿ, ನಾಟಕಕಾರ ಪ್ರಕಾಶ್...
“ರೇರಾ ” ಜಾರಿಗಾಗಿ ಪ್ರತಿಭಟನೆ ..!!
ಬೆಂಗಳೂರು ರಾಜ್ಯದಲ್ಲಿ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ(ರೇರಾ)ವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿಲ್ಲ ಎಂದು ಆರೋಪಿಸಿ ನಮ್ಮ ಬೆಂಗಳೂರು ಪ್ರತಿಷ್ಠಾನ ಹಾಗೂ ಯುನೈಟೆಡ್ ಸದಸ್ಯರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ...












