Home Tags Latestkannadanews

Tag: latestkannadanews

ಸಮೃದ್ಧಿ ಮಳೆಗಾಗಿ ವರುಣದೀಪ ಪೂಜೆ

0
ಚಿಕ್ಕನಾಯಕನಹಳ್ಳಿ     ಸಮೃದ್ದಿ ಮಳೆಗಾಗಿ ವರುಣ ದೀಪ ಎಂಬ ವಿಶೇಷ ಪ್ರಾರ್ಥನೆಯನ್ನು ಶ್ರೀ ಪ್ರಸನ್ನರಾಮೇಶ್ವರ ಸ್ವಾಮಿ ದೇವಾಲಯದ ಭಕ್ತ ಮಂಡಳಿ ಮತ್ತು ಡಿವೈನ್ಸ್ ಪಾರ್ಕ್ ವಿವೇಕ ಜಾಗ್ರತ ಬಳಗ ಹಾಗು ರೈತರ ಸಂಯುಕ್ತಾಶ್ರಯದಲ್ಲಿ...

ರಸ್ತೆ ಹಗಲಿಕರಣ ನೆಪದಲ್ಲಿ ಕಟ್ಟಡ ಹೊಡೆಯುವ ಉನ್ನಾರ – ಶಿವನಗೌಡ

0
ಜಗಳೂರು :     ಪಟ್ಟಣದ ಹೊರಕೆರೆಯ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಪಾಠ ಶಾಲೆಯ ಕಟ್ಟಡ ನಿರ್ಮಾಣಕ್ಕೆ ನಮ್ಮ ತಂದೆಯವರು ಜಮಿನು ನೀಡಿದ್ದಕ್ಕೆ ಪರ್ಯಾಯವಾಗಿ ಪಟ್ಟಣ ಪಂಚಾಯಿತಿ ವತಿಯಿಂದ ಮುಖ್ಯ ರಸ್ತೆಯ ಪಕ್ಕದಲ್ಲಿ...

ಮಿರ್ಜಾ ಖಾದಿರ್ ಬೇಗ್ ಅವರಿಗೆ ಸನ್ಮಾನ

0
ದಾವಣಗೆರೆ:     ವಿಶ್ವ ಮಧ್ವ ಮಹಾ ಪರಿಷತ್ ವತಿಯಿಂದ ದಾವಣಗೆರೆ ನಗರದ ಕೆ.ಎ.ಬಡಾವಣೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ 336 ನೇ ರ್ಯಾಂಕ್‍ಗಳಿಸಿದ ಮಿರ್ಜಾ ಖಾದಿರ್ ಬೇಗ್ ಅವರನ್ನು...

ಸ್ಥಳಾವಕಾಶಕ್ಕಾಗಿ ತಳ್ಳುಗಾಡಿ ವ್ಯಾಪಾರಸ್ಥರ ಪ್ರತಿಭಟನೆ

0
ದಾವಣಗೆರೆ:      ತಳ್ಳುಗಾಡಿ ವ್ಯಾಪಾರಸ್ಥರಿಗೆ ಕೃಷಿ ಉತ್ಪನ್ನ ಮಾರುಕಟೆಯಲ್ಲಿ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿ ದಾವಣಗೆರೆ ನಗರ ಸಂಚಾರಿ ತರಕಾರಿ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.   ...

ನೀರಿನ ಬವಣೆ ಎದುರಾಗದಂತೆ ಕ್ರಮ ವಹಿಸಿ

0
ದಾವಣಗೆರೆ      ಜಿಲ್ಲೆಯ ಯಾವುದೇ ಗ್ರಾಮ, ನಗರ, ಪಟ್ಟಣ ಸೇರಿದಂತೆ ಎಲ್ಲೂ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆ ಎದುರಾಗದಂತೆ, ಬರ ನಿರ್ವಹಣೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ...

ಜನ-ಜಾನುವಾರುಗಳಿಗೆ ತೊಂದರೆಯಾಗದಂತೆ ಪರಿಹಾರ ಕ್ರಮ ಜರುಗಿಸಿ- ವಿನೋತ್ ಪ್ರಿಯಾ

0
ಚಿತ್ರದುರ್ಗ       ಜಿಲ್ಲೆಯಲ್ಲಿ ಮಳೆಗಾಲ ಪ್ರಾರಂಭಗೊಂಡು, ಬರ ಪರಿಸ್ಥಿತಿ ಸುಧಾರಿಸುವವರೆಗೂ ಜನ- ಜಾನುವಾರುಗಳಿಗೆ ಯಾವುದೇ ತೊಂದರೆ ಯಾಗದಂತೆ ಅಧಿಕಾರಿಗಳು ಸೂಕ್ತ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ...

ಕುಡಿಯುವ ನೀರಿನ ಸಮಸ್ಯೆ ನಿರ್ಲಕ್ಷ್ಯ ಮಾಡುವಂತಿಲ್ಲ : ವೆಂಕಟರಮಣಪ್ಪ

0
ಚಿತ್ರದುರ್ಗ      ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಬರಪೀಡಿತವಾಗಿದ್ದು ಕಳೆದ ವರ್ಷಕ್ಕಿಂತ ಈ ವರ್ಷವು ಭೀಕರವಾದ ಬರವನ್ನು ಎದುರಿಸುವಂತಾಗಿದೆ. ಈ ನಿಟ್ಟಿನಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿರ್ಲಕ್ಷ್ಯತೆ ವಹಿಸದೆ ತಕ್ಷಣವೇ ಕ್ರಮ...

ಮೇ. 25, 26 ರಂದು ಹಿರಿಯೂರಿನಲ್ಲಿ ಬೇಸಿಗೆ ಶಿಬಿರ- ವಿನೋತ್ ಪ್ರಿಯಾ

0
ಚಿತ್ರದುರ್ಗ      ಪ್ರಸಕ್ತ ವರ್ಷ ಜಿಲ್ಲೆಯ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ 8 ಮತ್ತು 9 ನೇ ತರಗತಿ ವಿದ್ಯಾರ್ಥಿಗಳಿಗೆ ಮೇ. 25 ಮತ್ತು 26 ರಂದು ಎರಡು ದಿನಗಳ...

ವಿದ್ಯಾರ್ಥಿಗಳಿಗೆ ಮೇ. 16 ರಿಂದ ಮಾಹಿತಿ ಶಿಬಿರ ಆಯೋಜನೆ- ವಿನೋತ್ ಪ್ರಿಯಾ

0
ಚಿತ್ರದುರ್ಗ      ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಚಿತ್ರದುರ್ಗ ಜಿಲ್ಲೆ ಉತ್ತಮ ಸಾಧನೆ ತೋರಿದ್ದು, ಎಸ್‍ಎಸ್‍ಎಲ್‍ಸಿ ಪಾಸಾದ ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗಕ್ಕೆ ಇರುವ ಶೈಕ್ಷಣಿಕ ಅವಕಾಶಗಳೇನು ಎಂಬುದರ ಬಗ್ಗೆ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ತಾಲ್ಲೂಕುವಾರು...

ದುವ್ರ್ಯಸನ ದುಷ್ಚಟಗಳಿಂದ ಮುಕ್ತಿ ಹೊಂದಲು ಯೋಗ ಸಹಕಾರಿ

0
ಚಿತ್ರದುರ್ಗ      ಹಳ್ಳಿಗಳಲ್ಲಿ ದುವ್ರ್ಯಸನ, ದುಷ್ಚಟಗಳಿಗೆ ಬಲಿಯಾಗಿರುವ ಯುವ ಜನರನ್ನು ಅವುಗಳಿಂದ ಮುಕ್ತರನ್ನಾಗಿ ಮಾಡಿ ಅವರಿಗೆ ರೋಗ ಮುಕ್ತ ಮತ್ತು ಯೋಗಯುಕ್ತ ಜೀವನಕಲೆಯನ್ನು ಕಲಿಸುವುದು ಯೋಗ ಶಿಬಿರಗಳ ಗುರಿಯಾಗಬೇಕು" ಎಂದು...
Share via