Tag: latestkannadanews
ನಗರದ ವಿದ್ಯಾರ್ಥಿಗಳಿಗೆ ಪೈಪೋಟಿ ನೀಡುತ್ತಿರುವ ಗ್ರಾಮೀಣ ವಿದ್ಯಾರ್ಥಿಗಳು ..!
ಶಿರಾ ವಿದ್ಯೆ ಎಂಬುದು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ ಎಂಬುದು ಅತ್ಯಂತ ಕಟು ಸತ್ಯವೂ ಆಗಿದ್ದು ದಿನ ದಿನಕ್ಕೂ ಬದಲಾಗುತ್ತಿರುವ ಶಿಕ್ಷಣದ ಗುಣಮಟ್ಟ, ಶೈಕ್ಷಣಿಕ ಮಾದರಿಗಳು, ಕಠಿಣಗೊಳ್ಳುತ್ತಿರುವ ಪಠ್ಯಕ್ರಮಗಳ...
ಉಪಚುನಾವಣೆ ಕದನ: ಪ್ರಚಾರಕ್ಕೆ ಗೈರಾದ ಜೆಡಿಎಸ್ ನಾಯಕರು
ಕಲಬುರುಗಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದ ಕಾಂಗ್ರೆಸ್-ಜೆಡಿಎಸ್ ನಾಯಕರು, ರಾಜ್ಯ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಐಕ್ಯತೆ ಪ್ರದರ್ಶಿಸುತ್ತಿಲ್ಲ. ಮೇ 19ರಂದು ಉಪಚುನಾವಣೆಗೆ ಮತದಾನ ಘೋಷಣೆಯಾಗಿದ್ದರೂ ಚಿಂಚೋಳಿಯಲ್ಲಿ ಯಾರೊಬ್ಬ ಜೆಡಿಎಸ್...
ಚಿಕ್ಕನಯಕನಹಳ್ಳಿ ತಾಲೂಕಿನಲ್ಲಿ ಆರ್‍ಟಿಇಗೆ ಒಂದೂ ಅರ್ಜಿ ಬಂದಿಲ್ಲ!
ಹುಳಿಯಾರು:ವಿಶೇಷ ವರದಿ: ಎಚ್.ಬಿ.ಕಿರಣ್ ಕುಮಾರ್
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಕಡ್ಡಾಯ ಶಿಕ್ಷಣ ಹಕ್ಕು (ಆರ್‍ಟಿಇ) ಕಾಯ್ದೆಯಡಿ ಖಾಸಗಿ ಶಾಲೆಯಲ್ಲಿ ಲಭ್ಯವಿರುವ ಶೇ 25 ರಷ್ಟು ಸೀಟುಗಳಿಗೆ ಪ್ರವೇಶಾತಿ...
ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದ ಸಿ ಎಂ : ಶ್ರೀರಾಮುಲು
ಹುಬ್ಬಳ್ಳಿ ರಾಜ್ಯದಲ್ಲಿ 104 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಬಿಜೆಪಿ, ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳನ್ನು ಗೆದ್ದರೆ ಸ್ವತಂತ್ರ ಅಭ್ಯರ್ಥಿಗಳ ಸಹಾಯದಿಂದ ಸರ್ಕಾರ ರಚಿಸಲಿದೆ ಎಂದು ಬಿಜೆಪಿ ರಾಜ್ಯ ಘಟಕದ...
ತಮ್ಮ ತಮ್ಮ ಕ್ಷೇತ್ರದಲ್ಲಿನ ಬರ ಪರಿಸ್ಥತಿ ಕುರಿತಾಗಿ ವರದಿ ನೀಡಲು ಶಾಸಕರಿಗೆ ಬಿ ಎಸ್...
ಬೆಂಗಳೂರು ರಾಜ್ಯದಲ್ಲಿ ತೀವ್ರ ಬರಗಾಲ ಉಂಟಾಗಿದ್ದು, ಶಾಸಕರು ತಮ್ಮ ಕ್ಷೇತ್ರದಲ್ಲಿರುವ ಬರದ ವಾಸ್ತವಿಕ ಚಿತ್ರಣ ಕುರಿತು ವರದಿ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಕ್ಷದ ಶಾಸಕರಿಗೆ ಪತ್ರ ಬರೆದಿದ್ದಾರೆ. ...
ಬರ ನಿರ್ವಹಣೆ :ಗೋಲಿಬಾರ್ ಆದರೆ ಜಿಲ್ಲಾಧಿಕಾರಿಯೇ ನೇರ ಹೊಣೆ: ರೇವಣ್ನ
ಹಾಸನ ಸರಿಯಾಗಿ ಬರ ನಿರ್ವಹಿಸದೆ ಗೋಲಿಬಾರ್ ಆದರೆ ಜಿಲ್ಲಾಧಿಕಾರಿಯೇ ನೇರ ಹೊಣೆಯಾಗುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಜಿಲ್ಲಾಧಿಕಾರಿಗೆ ಎಚ್ಚರಿಕೆ...
” ಚಿಂಚೋಳಿಯಲ್ಲಿ ಯಾರೂ ಸತ್ತೋಗಿಲ್ಲ ಆದರೂ ಉಪಚುನಾವಣೆ ನಡೆಯುತ್ತಿದೆ”- ಪ್ರಿಯಾಂಕ್ ಖರ್ಗೆ.
ಚಿಂಚೋಳಿ ಚಿಂಚೋಳಿಯಲ್ಲಿ ಯಾರೂ ಸತ್ತು ಹೋಗಿಲ್ಲ. ಆದರೂ ಉಪಚುನಾವಣೆ ನಡೆಯುತ್ತಿದೆ. ಕಾರಣ ಇಲ್ಲಿ ಪ್ರಜಾತಂತ್ರ ವ್ಯವಸ್ಥೆಯ ಕತ್ತು ಹಿಸುಕಿದ್ದಾರೆ ಎಂದು ಉಪಚುನಾವಣೆಯ ಅನಿವಾರ್ಯತೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಭಿನ್ನವಾಗಿ ವ್ಯಾಖ್ಯಾನಿಸಿದರು. ...
ಕಾವೇರುತ್ತಿರುವ ನಗರಸಭಾ ಚುನಾವಣೆ..!!!
ತಿಪಟೂರು
ಮೇ 29 ರಂದು ನಡೆಯಲಿರುವ ನಗರಸಭಾ ಚುನಾವಣೆಗೆ ತಾಲ್ಲೂಕು ಆಡಳಿತ ಸಕಲ ಸಿದ್ದತೆ ನಡೆಸಿದೆ ಎಂದು ತಹಸೀಲ್ದಾರ್ ಬಿ. ಆರತಿ ತಿಳಿಸಿದ್ದಾರೆ. ಉಪವಿಭಾಗಾಧಿಕಾರಿಗಳ...
ಚುನಾವಣಾ ವೇಳಾಪಟ್ಟಿ ಪ್ರಟಿಸಿದ ತಹಶೀಲ್ದಾರ್
ಬ್ಯಾಡಗಿ ಸ್ಥಳೀಯ ಪುರಸಭೆಗೆ ಮೆ.9 ರಿಂದ ನಾಮ ಪತ್ರ ಸಲ್ಲಿಕೆ ಕಾರ್ಯ ಪ್ರಾರಂಭವಾಗಲಿದೆ. ಮೇ.29 ರಂದು ಚುನಾವಣೆ ನಡೆಯಲಿದೆ ಎಂದು ತಹಶೀಲ್ದಾರ ಕೆ.ಗುರುಬಸವರಾಜ ತಿಳಿಸಿದರು. ...
ಸಾಂಕ್ರಾಮಿಕ ರೋಗಗಳ ತಡೆಗೆ ಮುಂಜಾಗ್ರತಾ ಕ್ರಮಕೈಗೊಳ್ಳಿ : ಡಿ.ಎಚ್.ಓ
ಹಾವೇರಿ: ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಉಲ್ಬವಾಗುವ ಸಾಧ್ಯತೆ ಇರುತ್ತದೆ. ಕಾರಣ ಕುಡಿಯುವ ನೀರಿನಿಂದ ಹರಡುವ ಸಾಂಕ್ರಾಮಿಕ ರೋಗಗಳಾದ ಕಾಲರಾ, ಕರಳುಬೇನೆ, ವಾಂತಿ...













