Home Tags Latestkannadanews

Tag: latestkannadanews

ಶುದ್ಧಕುಡಿಯುವ ನೀರು ಘಟಕಕ್ಕೆ ಬೀಗ: ಸಾರ್ವಜನಿಕರ ಪರದಾಟ

0
ತುಮಕೂರು:    ನಗರದ ಸರಸ್ವತಿಪುರಂನ ದೇವರಾಜ ಅರಸು ರಸ್ತೆಯಲ್ಲಿ ಸಂಸದರ ನಿಧಿಯಡಿ ನಿರ್ಮಾಣ ಮಾಡಿರುವ ಶುದ್ಧಕುಡಿಯುವ ನೀರಿನ ಘಟಕಕ್ಕೆ ವಿದ್ಯುತ್ ಸಂಪರ್ಕದ ಕಾರಣ ನೀಡಿ, ಬೀಗ ಹಾಕಲಾಗಿದ್ದು, ಸರಸ್ವತಿಪುರಂ, ಮರಳೂರು, ಅಮರಜ್ಯೋತಿನಗರ...

ತುಮಕೂರು : 174 ಕೋಟಿ ರೂ ವೆಚ್ಚದ ಇಂಟಿಗ್ರೆಟೆಡ್ ಬಸ್ ಟರ್ಮಿನಲ್ ನಿರ್ಮಾಣ ಕಾರ್ಯ...

0
ತುಮಕೂರು     ನಗರದ ಈಗಿರುವ ಕೆಎಸ್‍ಆರ್‍ಟಿಸಿ ಬಸ್‍ನಿಲ್ದಾಣದ ಕಟ್ಟಡಗಳು ಶೀಘ್ರ ನೆಲಸಮಗೊಂಡು ಆ ಜಾಗದಲ್ಲಿ 174 ಕೋಟಿ ರೂ.ಗಳ ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣವಾಗುತ್ತದೆ. ಸ್ಮಾರ್ಟ್ ಸಿಟಿ ತುಮಕೂರಿಗೆ ಸ್ಮಾರ್ಟ್ ಬಸ್‍ನಿಲ್ದಾಣ...

ಬೆಳೆ ಹಾನಿ ಪರಿಶೀಲಿಸಿ ಅಭಯ ನೀಡಿದ ಎಸ್‍ಎಆರ್

0
ದಾವಣಗೆರೆ:    ಮೊನ್ನೆ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಯಿಂದ ಹಾನಿಗೀಡಾದ ದಾವಣಗೆರೆ ತಾಲೂಕಿನ ವಿವಿಧ ಗ್ರಾಮಗಳ ರೈತರ ಹೊಲ, ಗದ್ದೆ ಹಾಗೂ ತೋಟಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಶಾಸಕ...

ಪ್ರಾಮಾಣಿಕತೆಯಿಂದ ಜಿಟಿಡಿ ಮಾಡಿಲ್ಲ ಅಂತ ಅವರ ಮಾತಿನಿಂದ ಅನಿಸ್ತಿದೆ: ದಿನೇಶ್

0
ಬೆಂಗಳೂರು      ಮೈತ್ರಿಯಲ್ಲಿ ಚುನಾವಣೆಯನ್ನು ಇನ್ನೂ ಚೆನ್ನಾಗಿ ಎದುರಿಸಬಹುದಿತ್ತು ಎಂದು ಸಚಿವ ಜಿ.ಟಿ. ದೇವೇಗೌಡರು ಹೇಳಿದ್ದಾರೆ. ಆದರೆ ಮೈತ್ರಿ ಮಾಡಿಕೊಂಡಿರೋದು ಏನು ತಡವಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ...

ಚಿತ್ರಕಲಾ ಪರಿಷತ್ ನಲ್ಲಿ “ಬೆಂಗಳೂರು ಉತ್ಸವ”

0
ಬೆಂಗಳೂರು     ಗ್ರಾಂಡ್ ಫ್ಲಿಯಾ ಮಾರ್ಕೇಟ್ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಮೇ 3 ರಿಂದ ಮೇ 12 ರ ವರೆಗೆ ದೇಶದ ಎಲ್ಲಾ ಭಾಗಗಳ ಕಲಾವಿದರ ಕಲಾಕೃತಿಗಳ ಪ್ರದರ್ಶನ ಹಾಗೂ...

ಮಳೆಯಿಂದಾಗಿ ಕಟ್ಟಿಕೊಂಡ ಚರಂಡಿಗಳು : ರಸ್ತೆ ಮೇಲೆ ಹರಿದ ನೀರು

0
ತಿಪಟೂರು :    ಮಂಗಳವಾರ ರಾತ್ರಿ ಸುರಿದ ಮಳೆಗೆ ನಗರದ ದೊಡ್ಡಪೇಟೆಯ ಚರಂಡಿಗಳು ಕಟ್ಟಿಕೊಂಡು ರಸ್ತೆಯ ಮೇಲೆಲ್ಲ ನೀರು ಹರಿದಿತ್ತು.ಮಂಗಳವಾರ ರಾತ್ರಿ ಸುರಿದ ಮಳೆಗೆ ನಗರದ ಬಹುಮುಖ್ಯ ವ್ಯಾಪಾರ ಕೇಮದ್ರೌಆದ ದೊಡ್ಡಪೇಟೆಯಲ್ಲಿ...

ರಾಜ್ಯದಲ್ಲಿ ದುರ್ಬಲವಾಗುತ್ತಿರುವ ಕಾಂಗ್ರೆಸ್ : ಹೈಕಮಾಂಡ್‍ಗೆ ವರದಿ

0
ಬೆಂಗಳೂರು:    ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ದೋಸ್ತಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಲಾಭವಾಗಿಲ್ಲ.ಮೈತ್ರಿ ಹೀಗೆ ಮುಂದುವರಿದರೆ ಕಾಂಗ್ರೆಸ್ ಪಕ್ಷದ ಅಸ್ಥಿತ್ವಕ್ಕೆ ಧಕ್ಕೆ ಬರಲಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಮೈತ್ರಿ ಲಾಭ...

ಕಾರ್ಮಿಕರಿಗೆ ಪಿಎಫ್, ಮತ್ತು ಇಎಸ್‍ಐ ಸೌಲಭ್ಯಗಳನ್ನು ನೀಡದೇ ಶೋಷಣೆ :ಹೆಚ್.ಕೆ.ಪಾಟೀಲ್

0
ಬೆಂಗಳೂರು     ಕಾಮಗಾರಿ ಇನ್ನಿತರ ಕೆಲಸಗಳಿಗೆ ಸರ್ಕಾರ ಹೆಚ್ಚು ಹಣವನ್ನು ನೀಡಿದರೂ ಅದನ್ನು ಪಡೆದ ಗುತ್ತಿಗೆದಾರರು, ಕಾರ್ಮಿಕರಿಗೆ ಪಿಎಫ್, ಮತ್ತು ಇಎಸ್‍ಐ ನಂತಹ ಸೌಲಭ್ಯಗಳನ್ನು ನೀಡದೇ ಶೋಷಣೆ ಮಾಡುತ್ತಿದ್ದಾರೆ ಎಂದು ಪ್ರದೇಶ ಕಾಂಗ್ರೆಸ್...

ಬಿಜೆಪಿಗೆ ಹೆಚ್ಚಿನ ಸ್ಥಾನ ಗೆಲ್ಲಲು ಜೆಡಿಎಸ್-ಕಾಂಗ್ರೆಸ್ ಕಾರಣ : ಪ್ರತಾಪ್ ಸಿಂಹ

0
ಬೆಂಗಳೂರು:     ಜೆಡಿಎಸ್ ಮಾತ್ರವಲ್ಲ ಕಾಂಗ್ರೆಸ್ ಕಾರ್ಯಕರ್ತರು ಕೂಡ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಹಾಗಾಗಿ ಕಳೆದ ಬಾರಿಗಿಂತ ಈ ಸಲ ಹೆಚ್ಚಿನ ಅಂತರದಲ್ಲಿ ನಾನು ಗೆಲುವು ಸಾಧಿಸಲಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ...

ಕೆರೆಗುಡಿಹಳ್ಳಿಯಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ

0
ಹರಪನಹಳ್ಳಿ:    ತಾಲೂಕಿನ ಕೆರೆಗುಡಿಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ, ಕಲ್ಲು ಹೊಡೆಯುವ ಮತ್ತು ಕ್ವಾರಿ ಕಾರ್ಮಿಕರ ಗ್ರಾಮ ಶಾಖೆ ನೇತೃತ್ವದಲ್ಲಿ 133 ನೇ ವಿಶ್ವ ಕಾರ್ಮಿಕ ದಿನಾಚರಣೆ ಆಚರಿಸಲಾಯಿತು.   ...
Share via