Home Tags Latestkannadanews

Tag: latestkannadanews

ಗ್ರಾಮ ಲೆಕ್ಕಾಧಿಕಾರಿಯ ಅಮಾನತ್ತಿಗೆ ರೈತ ಸಂಘದಿಂದ ಒತ್ತಾಯ

0
ಹೊಸದುರ್ಗ:        ಗ್ರಾಮ ಲೆಕ್ಕಾಧಿಕಾರಿಯೊಬ್ಬರುಜಮೀನಿನ ವಿಷಯದಲ್ಲಿದೊಣ್ಣೆ ಹಿಡಿದುರೈತರ ಮೇಲೆ ದೌರ್ಜನ್ಯ ವೆಸಗಿರುವ ಹಿನ್ನೆಲೆಯಲ್ಲಿ ಆತನನ್ನು ಕೂಡಲೆ ಅಮಾನತ್ತು ಮಾಡಬೇಕೆಂದುತಾಲ್ಲೂಕುರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದತಾಲ್ಲೂಕುಕಛೇರಿಯ ಮುಂದೆ ಪ್ರತಿಭಟನೆ ನಡೆಸಿ...

ಬಾಗೂರು ಗ್ರಾ.ಪಂ ಗ್ರಂಥಾಲಯ ಕಟ್ಟಡ ಕುಸಿಯುವ ಭೀತಿ

0
ಹೊಸದುರ್ಗ:   ಕಟ್ಟಡ ಶಿಥಿಲಾವಸ್ಥೆ ತಲುಪಿರುವ ತಾಲ್ಲೂಕಿನ ಬಾಗೂರು ಗ್ರಾಮದಲ್ಲಿ ಗ್ರಾ.ಪಂ.ಗ್ರಂಥಾಲಯ ಯಾವುದೇ ಸಂದರ್ಭದಲ್ಲಿ ಕುಸಿಯುವ ಭೀತಿ ಎದುರಾಗಿದೆ.      ಜಿಲ್ಲಾ ಪಂಚಾಯಿತಿ ಕೇತ್ರ, ಗ್ರಾಮ ಪಂಚಾಯಿತಿ ಕೇಂದ್ರ ಜತೆಗೆ ಹಲವು ಗ್ರಾಮಗಳ...

ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜಯಂತೋತ್ಸವ

0
ಹರಪನಹಳ್ಳಿ     ದೇಶದಲ್ಲಿ ಬೇರೂರಿದ್ದ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಎಲ್ಲರನ್ನೂ ಒಗ್ಗೂಡಿಸಿಕೊಂಡು ಡಾ.ಅಂಬೇಡ್ಕರ ಶ್ರಮಿಸಿದರು ಎಂದು ಅಂಬೇಡ್ಕರ್ ಸಂಘದ ಅಧ್ಯಕ್ಷ ಎಸ್.ಭೀಮಪ್ಪ ಹೇಳಿದರು.     ಡಾ.ಬಾಬು ಜಗಜೀವನರಾಂ ಅವರ ಸಮುದಾಯ ಭವನದಲ್ಲಿ...

ಸಾಂಕ್ರಾಮಿಕ ಕಾಯಿಲೆ ಕಡಿವಾಣಕ್ಕೆ ಮುಂಜಾಗ್ರತೆ ಅವಶ್ಯ

0
ದಾವಣಗೆರೆ:     ಜಿಲ್ಲೆಯಲ್ಲಿ ಈಗಾಗಲೇ ಕರಳುಬೇನೆ, ವಾಂತಿ-ಬೇಧಿಗೆ ಸಂಬಂಧಿಸಿದಂತೆ ಅನೇಕ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಳಿಗೆ ಕಡಿವಾಣ ಹಾಕಲು ಕೆಲ ಮುಂಜಾಗೃತಾ ಕ್ರಮ ಕೈಗೊಳ್ಳಲು ಸೂಚಿಸಿದೆ. ...

ಕುಡಿಯುವ ನೀರಿನ ಸಮಸ್ಯೆ ವಿಚಾರ : ಸಿಇಓ ಜೊತೆ ಶಾಸಕರ ಚಕಮಕಿ

0
ಚಿತ್ರದುರ್ಗ     ಚಿತ್ರದುರ್ಗ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಬಿಗಡಾಯಿಸಿರುವ ಕುಡಿಯುವ ನೀರಿನ ಬೀಕರ ಸಮಸ್ಯೆ ನಿವಾರಣೆ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ ನಡುವೆ ಮಾತಿನ...

ಸಿಇಟಿ ಪರೀಕ್ಷೆ : 623 ವಿದ್ಯಾರ್ಥಿಗಳು ಗೈರು

0
ಚಿತ್ರದುರ್ಗ    ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಏ. 29 ರಂದು ಜಿಲ್ಲೆಯ 8 ಪರೀಕ್ಷಾ ಕೇಮದ್ರಗಳಲ್ಲಿ ಏರ್ಪಡಿಸಿದ ಸಿಇಟಿ ಪರೀಕ್ಷೆ ಸುಗಮವಾಗಿ ನಡೆಯಿತು.ಪರೀಕ್ಷೆಯಲ್ಲಿ ಯಾವುದೇ ಗೊಂದಲವಿಲ್ಲದಂತೆ ಜಿಲ್ಲಾಡಳಿತ ಅಗತ್ಯ ಕ್ರಮ...

ವರದಿ ಫಲಶ್ರುತಿ : ಶೀಘ್ರದಲ್ಲೇ ಇನ್ಪೋಸಿಸ್ ವತಿಯಿಂದ ಮೇವು ವಿತರಣೆ.

0
ಚಳ್ಳಕೆರೆ    ತಾಲ್ಲೂಕಿನ ತಳಕು ಹೋಬಳಿಯ ಚಿತ್ರನಾಯಕನಹಳ್ಳಿ ಗ್ರಾಮದ ದೇವರ ಎತ್ತುಗಳಿಗೆ ಪ್ರತಿನಿತ್ಯ ಮೇವು ಸಿಗುತ್ತಿಲ್ಲ ಎಂಬ ವರದಿಯನ್ನು ಪತ್ರಿಕೆಯನ್ನು ಗಮನಿಸಿದ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಜಪಾನಂದಸ್ವಾಮಿ ಕೂಡಲೇ ಗ್ರಾಮದ ದೇವರ ಎತ್ತುಗಳಿಗೆ...

ಹಾವು ಕಚ್ಚಿ ರೈತ ಸಾವು..!!

0
ತುರುವೇಕೆರೆ:    ತೋಟದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿ ರೈತನೋರ್ವ ಸಾವನ್ನಪ್ಪಿದ ಘಟನೆ ತಾಲೂಕಿನ ಮಾಯಸಂದ್ರ ಹೋಬಳಿ ದಾಸಿಹಳ್ಳಿಯಲ್ಲಿ ನೆಡೆದಿದೆ.     ಮೃತ ರೈತ ಗೋವಿಂದಯ್ಯ (58) ಎಂದಿನಂತೆ ತನ್ನ ತೋಟಕ್ಕ...

ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಮನವಿ ..!!

0
ಹರಪನಹಳ್ಳಿ:      ಸರ್ಮಪಕ ಕುಡಿಯುವ ನೀರು ಒದಗಿಸುವಂತೆ ಒತ್ತಾಯಿಸಿ ಹೊಸಪೇಟೆ ರಸ್ತೆಯ ಬಳಿ ಇರುವ ಆಶ್ರಯ ಕಾಲೋನಿ ನಿವಾಸಿಗಳು ಸೋಮವಾರ ಪಟ್ಟಣದ ಪುರಸಭೆ ಎದುರು ಪ್ರತಿಭಟನೆ ನಡೆಸಿದರು.       ಸಿಪಿಎಂಎಲ್...

ಮೊದಲ ವರ್ಷದ ಮಹಾಸಭೆ

0
ಗುಬ್ಬಿ     ಸಾವಯವ ಕೃಷಿ ಉತ್ಪನ್ನಗಳಿಂದ ಉತ್ತಮ ಪೌಷ್ಠಿಕಾಂಶದ ಆಹಾರಗಳನ್ನು ಪಡೆಯಲು ಸಾಧ್ಯವಿದ್ದು ಈ ನಿಟ್ಟಿನಲ್ಲಿ ರೈತರು ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಬೆಳೆಯುವತ್ತ ಮುಂದಾಗಬೇಕೆಂದು ಕೃಷಿ ವಿಜ್ಞಾನಿ ಡಾ:ವೆಂಕಟೇಶ್ ತಿಳಿಸಿದರು.   ...
Share via