Tag: latestkannadanews
ಸಿಎಂ ವಿರುದ್ಧ ಅವಹೇಳನಕಾರಿ ಪದ ಬಳಕೆ : ಶಾಸಕ ಕೆ.ಶಿವನಗೌಡ ನಾಯಕ ವಿರುದ್ಧ ಆಕ್ರೊಶ
ಬೆಂಗಳೂರು: ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ದಾಖಲಿಸಲಾಗುವುದು ಎಂದು ರಾಯಚೂರು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವೀರುಪಾಕ್ಷಿ ಹೇಳಿದ್ದಾರೆ. ...
ಮತದಾನದ ಪ್ರಮಾಣದತ್ತ ಎಲ್ಲರ ಚಿತ್ತ
ತುಮಕೂರು ``ಗುರುವಾರ ಮತದಾನದ ಶೇಕಡಾವಾರು ಪ್ರಮಾಣ (ಪೊಲೀಂಗ್ ಪರ್ಸೆಂಟೇಜ್) ಎಷ್ಟಾಗಬಹುದು? ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಾದರೆ ಯಾರಿಗೆ ಲಾಭ ಯಾರಿಗೆ ನಷ್ಟ? ಕಡಿಮೆಯಾದರೆ ಯಾರಿಗೆ ಲಾಭ-ಯಾರಿಗೆ ನಷ್ಟ?''- ಇದು ಲೋಕಸಭಾ...
ಶಾಂತಿಯುತ ಮತದಾನಕ್ಕಾಗಿ ಬಿಗಿ ಪೊಲೀಸ್ ಬಂದೋಬಸ್ಥ್…!!!!
ಬೆಂಗಳೂರು ರಾಜ್ಯದ 14 ಲೋಕಸಭಾ ಚುನಾವಣೆಗೆ ಗುರುವಾರ ನಡೆಯುವ ಮತದಾನವನ್ನು ಮುಕ್ತ ಹಾಗೂ ಶಾಂತಯುತವಾಗಿ ನಡೆಸಲು ಅಭೂತಪೂರ್ವ ಪೊಲೀಸ್ ಬಂದೋಬಸ್ಥ್ ಕೈಗೊಳ್ಳಲಾಗಿದೆ ಮತದಾನ ನಡೆಯುವ...
ಪ್ರಚಾರ ಮುಗಿದರೂ : 6ಮಂದಿ ಕೈ ಅಭ್ಯರ್ಥಿಗಳಿಗೆ ವಿಶ್ರಾಂತಿ ಇಲ್ಲ
ಬೆಂಗಳೂರು: ರಾಜ್ಯದಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷ ಉಸ್ತುವಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದು, ಚುನಾವಣಾ ಪ್ರಚಾರ ಮುಗಿದರೂ 6 ಮಂದಿ ಕೈ ಅಭ್ಯರ್ಥಿಗಳಿಗೆ ವಿಶ್ರಾಂತಿ ಪಡೆಯುವ...
ಮೈತ್ರಿ ಅಭ್ಯರ್ಥಿ ಪರ ಮತಯಾಚನೆ
ಹಾವೇರಿ : ಹಿರಿಯ ಚಿತ್ರನಟರು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮುಖ್ಯಮಂತ್ರಿ ಚಂದ್ರರವರು ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಡಿಆರ್ ಪಾಟೀಲ ಅವರ ಪರವಾಗಿ ನಗರದ ಜೆಪಿ...
ಬಿಜೆಪಿಗರು ಮೋದಿ ಜಾತ್ರೆಯನ್ನ ಮಾಡುತ್ತಿದ್ದಾರೆ. ನಾವು ಅಭಿವೃದ್ಧಿ ಜಪ ಮಾಡುತ್ತೇವೆ : ಸಂತೋಷ್ ಎಸ್....
ಕಂಪ್ಲಿ ಕೆಲ ಯುವಕರು ಭ್ರಮೆಯಲ್ಲಿ ಮುಳುಗಿ ಯೋಚಿಸದೆ ಮೋದಿಯೆ ದೇವರ ಅವತಾರ ಎಂಬಂತೆ ಕನವರಿಸುತ್ತಿದ್ದಾರೆ. ಇತಿಹಾಸ ಗೊತ್ತಿಲ್ಲದ ಇಂಥ ಯುವಕರಿಂದ ದೇಶಕ್ಕೆ ಭವಿಷತ್ ಇಲ್ಲ. ಇದಕ್ಕೆ ಪೂರಕ ಎಂಬಂತೆ ಈವತ್ತಿನ...
ಎಲೆಬೇತೂರಿನಲ್ಲಿ ವಿಜೃಂಭಣೆಯ ಸಂಗಮೇಶ್ವರ ರಥೋತ್ಸವ
ದಾವಣಗೆರೆ : ತಾಲೂಕಿನ ಎಲೆಬೇತೂರು ಗ್ರಾಮದಲ್ಲಿ ಶ್ರೀಸವ ಗದ್ದಿಗೆ ಸಂಗಮೇಶ್ವರ ರಥೋತ್ಸವ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಸ್ವಾಮಿಯ ಉಚ್ಚಯ್ಯ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಭಕ್ತರು ಸ್ವಾಮಿಗೆ ಹಣ್ಣುಕಾಯಿ...
ಸಂವಿಧಾನ ಪರಿಪಾಲನೆ ಅತ್ಯವಶ್ಯ: ಶಶಿ
ಚನ್ನಗಿರಿ: ದೇಶದಲ್ಲಿ ಶೋಷಿತವರ್ಗದ ಧ್ವನಿಯಾಗಿ ಅಂಬೇಡ್ಕರ್ ನಡೆಸಿದ ಹೋರಾಟದ ಪ್ರತಿಫಲವಾಗಿ, ಇಡೀ ವಿಶ್ವವೇ ಮನಮುಟ್ಟುವಂತ ಸಂವಿಧಾನವನ್ನು ದೇಶಕ್ಕೆ ನೀಡಿದ್ದು, ಸಂವಿಧಾನ ಪರಿಪಾಲನೆ ಅಗತ್ಯವಿದೆ ಎಂದು ಪತ್ರಕರ್ತ ಸಿ.ಎಸ್.ಶಶೀಂದ್ರ ಅಭಿಪ್ರಾಯಪಟ್ಟರು. ...
ಮೈತ್ರಿ ಅಭ್ಯರ್ಥಿ ಪರ ಮತ ಯಾಚನೆ
ದಾವಣಗೆರೆ : ಮಹಾನಗರ ಪಾಲಿಕೆಯ 33ನೇ ವಾರ್ಡ್‍ನ ಸರಸ್ವತಿ ಬಡಾವಣೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಬುಧವಾರ ಕಾಂಗ್ರೆಸ್ ಹಾಗೂ ಅಹಿಂದ ಮುಖಂಡರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರ ಪರವಾಗಿ ಮತಯಾಚಿಸಿದರು. ...
ಮಹಾವೀರ ಜನ್ಮ ಕಲ್ಯಾಣ ಪ್ರಯುಕ್ತ ಮೆರವಣಿಗೆ
ದಾವಣಗೆರೆ: ಶ್ರೀಭಗವಾನ್ ಮಹಾವೀರ ಜನ್ಮ ಕಲ್ಯಾಣ ಆಚರಣೆಯ ಪ್ರಯುಕ್ತ ನಗರದಲ್ಲಿ ಬುಧವಾರ ಶ್ರೀಮಹಾವೀರ ಯುವ ಮಂಚ್ ಆಶ್ರಯದಲ್ಲಿ ಜೈನ ಸಮಾಜ ಬಾಂಧವರು ಬೃಹತ್ ಮೆರವಣಿಗೆ ನಡೆಸಿದರು.ನಗರದ ನರಸರಾಜ ರಸ್ತೆಯಲ್ಲಿರುವ ಶ್ರೀಪಾಶ್ರ್ವನಾಥ...













