Home Tags Latestkannadanews

Tag: latestkannadanews

ಪಂಚಮಸಾಲಿ ಸಮಾಜದ ಕಡೆಗಣನೆ: ಇಂದು ಸಭೆ

0
ದಾವಣಗೆರೆ:       ಪಂಚಮಸಾಲಿ ಸಮಾಜವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ರಾಜಕೀಯವಾಗಿ ಕಡೆಗಣಿಸಿರುವ ಬಗ್ಗೆ ಕುರಿತು ಚರ್ಚಿಸಲು ಇಂದು (ಏ.18ರಂದು) ಬೆಳಿಗ್ಗೆ 11 ಗಂಟೆಗೆ ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ...

ಅಹಿಂಸೆ, ಶಾಂತಿ ತತ್ವಗಳು ಸೌಹಾರ್ದ ಸಮಾಜಕ್ಕೆ ಅಗತ್ಯ

0
ತುಮಕೂರು     ಶಾಂತಿ ಅಹಿಂಸೆ ಸಾರುವ ಜೈನ ಸಮಾಜ ಮಾನವ ಕುಲಕ್ಕೆ ಕಿರೀಟವಿದ್ದಂತೆ, ಭಗವಾನ್ ಮಹಾವೀರರ ತತ್ವ ಸಿದ್ದಾಂತಗಳು ಇಂದಿನ ಪೀಳಿಗೆಗೆ ಅತಿ ಅಗತ್ಯವಾಗಿದೆ ಎಂದು ತುಮಕೂರು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು. ...

ಸರಿದಾರಿಯಲ್ಲಿ ಸಾಗಿದರೆ ಜೀವನ ಸುಲಭ: ಪ್ರೊ.ಸಿದ್ದೇಗೌಡ

0
ತುಮಕೂರು      ಜೀವನ ಒಂದು ಕಲೆ, ಸರಿದಾರಿಯಲ್ಲಿ ಸಾಗಿದರೆ ಜೀವನ ತುಂಬಾ ಸುಲಭ. ನಾವು ಬದುಕಿನಲ್ಲಿ ಯಶಸ್ವಿಯಾಗಬೇಕಾದರೆ ಶಿಸ್ತು ಮತ್ತು ಸಮಯ ನಿರ್ವಹಣೆ ಅತಿಮುಖ್ಯ. ನುಡಿದಂತೆ ನಡೆದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ...

ಚುನಾವಣಾ ಮತದಾನಕ್ಕೆ ವ್ಯಾಪಕ ಸಿದ್ಧತೆ

0
ತುಮಕೂರು         ಏಪ್ರಿಲ್ 18ರಂದು ನಡೆಯುವ ತುಮಕೂರು ಲೋಕಸಭಾ ಚುನಾವಣೆ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮುಕ್ತ ಮತ್ತು ಶಾಂತಿಯುತ ಮತದಾನಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ.   ...

ತೋವಿನಕೆರೆಯಲ್ಲಿ ಮಹಾವೀರ ಜಯಂತಿ ಉತ್ಸವ

0
ತೋವಿನಕೆರೆ      ಗ್ರಾಮದ ದಿಗಂಬರ ಜೈನ ಜನಾಂಗದವರು ಭಗವಾನ್ ಮಹಾವೀರ ಸ್ವಾಮಿಯ ಜಯಂತಿಯನ್ನು ವ್ಯವಸ್ಥಿತವಾಗಿ ಅಚರಿಸಿದರು. ಗ್ರಾಮದಲ್ಲಿರುವ ಶ್ರೀ ಚಂದ್ರನಾಥ ಸ್ವಾಮಿ ದೇವಾಲಯದ ಆವರಣದಿಂದ ಬುಧವಾರ ಬೆಳಗ್ಗೆ ಸ್ವಾಮಿಯ ಮೆರವಣಿಗೆ ಪ್ರಾರಂಭವಾಯಿತು....

ಮತಯಂತ್ರದೊಂದಿಗೆ ಮತಗಟ್ಟೆಗೆ ತೆರಳಿದ ಸಿಬ್ಬಂದಿ

0
ಚಿಕ್ಕನಾಯಕನಹಳ್ಳಿ      ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆ ಶಾಂತಿಯುತವಾಗಿ ನಡೆಸಲು ಮತಗಟ್ಟೆ ಅಧಿಕಾರಿಗಳು, ಪೊಲೀಸರು, ಸಾರಿಗೆ ಸಿಬ್ಬಂದಿ ಎಲ್ಲರೂ ಸಿದ್ದರಾಗಿ ತಮ್ಮ ಮತಕೇಂದ್ರಗಳಿಗೆ ತೆರಳಿದ್ದಾರೆ. ಚುನಾವಣಾಧಿಕಾರಿಗಳು ಇವಿಎಂ ಮತ್ತು ವಿ.ವಿ.ಪ್ಯಾಟ್ ವಿದ್ಯುನ್ಮಾನ...

ಸಂಭ್ರಮ ಸಡಗರದೊಂದಿಗೆ ಮಹಾವೀರ ಜಯಂತಿ ಆಚರಣೆ

0
ಕುಣಿಗಲ್     ಐತಿಹಾಸಿಕ ಹಿನ್ನೆಲೆಯುಳ್ಳ ಕುಣಿಗಲ್ ನಗರದಲ್ಲಿ ಶ್ರೀ ಪಾಶ್ರ್ವನಾಥ ದಿಗಂಬರ ಜೈನ ಬಸದಿಯು ಒಂದಾಗಿದೆ. ಇಲ್ಲಿ 24ನೇ ತೀರ್ಥಂಕರರಾದ ಶ್ರೀ ಮಹಾವೀರ ಜಯಂತ್ಯೋತ್ಸವವನ್ನು ಪ್ರತಿ ವರ್ಷದಂತೆ ಈ ಬಾರಿಯೂ ರೋಗಿಗಳಿಗೆ...

ಸಾಮಾಜಿಕ ಸೇವೆಯಲ್ಲಿ ತಿಪಟೂರು ಲೈಫ್ ಸೇವೆ ಅನನ್ಯ : ಎಸ್.ಎ.ಚಿನ್ನೇಗೌಡ

0
ತಿಪಟೂರು     ಕಲ್ಪತರು ನಾಡು ಕಲೆ, ಸಾಹಿತ್ಯ, ಸಂಸ್ಕøತಿಗೆ ಹೆಸರಾಗಿದ್ದು ಇಂತಹ ನಾಡಿನಲ್ಲಿ ಅನೇಕ ಮಹನೀಯ ಕಲಾವಿದರು ಜನ್ಮತಾಳಿದ್ದಾರೆ. ಸಾಮಾಜಿಕ ಸೇವೆಯ ಮೂಲಕ ತಿಪಟೂರು ಲೈಫ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಕರ್ನಾಟಕ...

ಶ್ರೀ ಕನಕ ಗುರುಪೀಠದ ಶಾಖಾ ಮಠಕ್ಕೆ ಆಗಮಿಸಿದ ಮೈತ್ರಿ ಅಭ್ಯರ್ಥಿ

0
ಹರಿಹರ:     ಜಿಲ್ಲೆಯಲ್ಲಿರುವ ಸರ್ವ ಸಮಾಜಗಳ ಬೆಂಬಲ ಪಡೆದು ವಿಜಯ ಶಾಲಿಗಳಾಗಿ ಬನ್ನಿ ಎಂದು ಕಾಗಿನೆಲೆ ಶ್ರೀ ಕನಕ ಗುರುಪೀಠದ ನಿರಂಜನಾ ನಂದಪುರಿ ಶ್ರೀಗಳು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಎಚ್.ಡಿ.ಮಂಜಪ್ಪನವರಿಗೆ ಆಶೀರ್ವದಿಸಿದರು. ...

ಮೈತ್ರಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರ ಪರವಾಗಿ ಮನೆಮನೆ ಮತಯಾಚನೆ

0
ಹಿರಿಯೂರು :      ನಗರದಲ್ಲಿ ಏಪ್ರಿಲ್ 18ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರ ಪರವಾಗಿ ಮಾಜಿ ಪುರಸಭೆ ಅಧ್ಯಕ್ಷರಾದ ಆರ್.ವಾಸುದೇವ್‍ರವರ ನೇತೃತ್ವದಲ್ಲಿ...
Share via