Home Tags Latestkannadanews

Tag: latestkannadanews

ನಿಂಚನ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ

0
ದಾವಣಗೆರೆ;    ನಗರದ ನಿಂಚನ ಪಬ್ಲಿಕ್ ಶಾಲೆಯಲ್ಲಿ ಭಾನುವಾರ ಡಾ.ಬಿ.ಆರ್ ಅಂಬೇಡ್ಕರ್‍ರವರ 128ನೇ ಜನ್ಮದಿನಾಚರಣೆ ಹಾಗೂ ಶೈಕ್ಷಣಿಕವರ್ಷದ ಸಾಲಿನ ಶಾಲಾತರಗತಿಗಳ ಮಕ್ಕಳಿಗೆ ಮತ್ತು ಪೋಷಕರುಗಳಿಗೆ ಮತ್ತು ಆಡಳಿತವರ್ಗದವರಿಗೆ ಔತಣ ಕೂಟ ಸಮಾರಂಭನಡೆಯಿತು.   ...

ಪ್ರಸ್ತುತ ಮಾನವೀಯ ಮೌಲ್ಯ ಕಣ್ಮರೆ: ಡಾ.ಕುರ್ಕಿ

0
ದಾವಣಗೆರೆ:    ಭಾರತ ಅನನ್ಯ ಸಂಸ್ಕøತಿ, ಪರಂಪರೆ ಹೊಂದಿದೆ. ಜಾಗತೀಕರಣದ ಅರ್ಥ ವ್ಯವಸ್ಥೆಯಲ್ಲಿ ಮಾರುಕಟ್ಟೆಯ ಸಂಸ್ಕøತಿ ಮಾರುಹೋಗಿದ್ದೇವೆ. ವಿಜ್ಞಾನ-ತಂತ್ರಜ್ಞಾನದ ಕೌಶಲ್ಯ ಇರುವವರು ಮಾರುಕಟ್ಟೆಯ ವಸ್ತುವಾಗಿ ಬದಲಾಗುತ್ತಿದ್ದಾರೆ. ಇದರಿಂದ ಮೌನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ...

ಜಿ.ಎಂ.ಸಿದ್ದೇಶ್ವರ್‍ಗೆ ಜೆಡಿಯು ಬೆಂಬಲ ಘೋಷಣೆ

0
ದಾವಣಗೆರೆ:    ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಜೆಡಿಯು ಪಕ್ಷವು ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಅವರಿಗೆ ಬೆಂಬಲ ನೀಡಲಿದೆ ಎಂದು ರಾಜ್ಯ ಜೆಡಿಯು ಅಧ್ಯಕ್ಷ, ಮಾಜಿ ಶಾಸಕ ಮಹಿಮಾ ಜೆ.ಪಟೇಲ್ ಘೋಷಿಸಿದರು. ...

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ 16 ಲಕ್ಷ ಮತದಾರರು : ಡಿಸಿ ರಾಕೇಶ್ ಕುಮಾರ್

0
ತುಮಕೂರು       ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 1608000 ಮತದಾರರು ಇದ್ದು, ಏಪ್ರಿಲ್ 18ರಂದು ನಡೆಯುವ ಚುನಾವಣಾ ಮತದಾನವನ್ನು ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಾಗೂ...

ಕೋಟೆ ನಾಡಿನ ಮೀಸಲು ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಚಂದ್ರಪ್ಪ, ಬಿ.ಜೆ.ಪಿ.ಯ ನಾರಾಯಣಸ್ವಾಮಿಗೆ ನೇರ ಹಣಾಹಣಿ

0
ಚಿತ್ರದುರ್ಗ      ಕೋಟೆ ನಾಡು ಎಂದೇ ಖ್ಯಾತಿ ಗಳಿಸಿದ ಚಿತ್ರದುರ್ಗ ಲೋಕಸಭಾ ಕ್ಷೇತ್ರವು ಪ.ಜಾತಿಗೆ ಮೀಸಲಾಗಿದ್ದು ಕಳೆದ 15 ದಿನಗಳಿಂದಲೂ ರಣ ರಣ ಬಿಸಿಲಿಗೂ ರಂಗೇರದ ಚುನಾವಣಾ ಪ್ರಚಾರದ ಭರಾಟೆ ಇದೀಗ...

ಜಿಲ್ಲೆಯಲ್ಲಿ ಜೆಡಿಎಸ್ ಹಿಡಿತವೇನೊ ಇದೆ-ಆದರೆ ಜಿಎಸ್‍ಬಿ ಒಳ ಸುಳಿ ಬಲ್ಲವರು..!

0
ತುಮಕೂರು      2014 ರ ಲೋಕಸಭಾ ಚುನಾವಣೆಯ ಫಲಿತಾಂಶವನ್ನೊಮ್ಮೆ ಅವಲೋಕಿಸಿದರೆ ಒಟ್ಟು 15,18,144 ಮತದಾರರ ಪೈಕಿ 11,00,617 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಶೇಕಡಾ 72.49 ರಷ್ಟು ಮತದಾನವಾಗಿತ್ತು. ಶೇಕಡವಾರು ಮತಗಳಿಕೆಯಲ್ಲೂ...

ಬಿಜೆಪಿಗೆ ಹಿಂದುಳಿದ ವರ್ಗಗಳ ಮುಖಂಡರ ಬೆಂಬಲ

0
ತುಮಕೂರು      ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷರಾದ ಡಾ. ಎಂ ಆರ್ ಹುಲಿನಾಯ್ಕರ್ ನೇತೃತ್ವದಲ್ಲಿ ಆ ವರ್ಗದ ವಿವಿಧ ಸಮಾಜದ ಮುಖಂಡರು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ...

ತುಮಕೂರಿನ ಋಣ ತೀರಿಸುತ್ತೇನೆ: ದೇವೇಗೌಡ

0
ತುಮಕೂರು       ಹೇಮಾವತಿ ನೀರು ತಪ್ಪಿಸಿದರು, ಗೆದ್ದ ಮೇಲೆ ಇತ್ತ ಬರುವುದೇ ಇಲ್ಲ ಎಂದೆಲ್ಲಾ ಎದುರಾಳಿಗಳು ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಈ ದೇವೇಗೌಡ ಹುಟ್ಟು ಹೋರಾಟಗಾರ, ಹೇಮಾವತಿ ಡ್ಯಾಂ, ಆಲಮಟ್ಟಿ...

ಶಿರಾ ಪ್ರೆಸಿಡೆನ್ಸಿ ಕಾಲೇಜು : ಪಿಯು ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ

0
ಶಿರಾ    ಪ್ರೆಸಿಡೆನ್ಸಿ ಪದವಿ ಪೂರ್ವ ಕಾಲೇಜು ಮಾರ್ಚ್2019ರಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 99.29 ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಹಾಜರಾದ 282 ವಿದ್ಯಾರ್ಥಿಗಳಲ್ಲಿ 147 ಅತ್ಯುತ್ತಮ ಶ್ರೇಣಿ, 126 ಪ್ರಥಮ...

ದೇವೇಗೌಡರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ

0
ಪಾವಗಡ       ಹೇಮಾವತಿ ನೀರನ್ನು ತುಮಕೂರಿಗೆ ತರಲು ಅಡ್ಡಿಪಡಿಸಿ ಕುತಂತ್ರ ನಡೆಸಿದ ದೇವೇಗೌಡರಿಗೆ 18ನೇ ತಾರೀಖು ತುಮಕೂರು ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸುತ್ತಾರೆ ಎಂದು ರಾಜ್ಯ ಬಿ.ಜೆ.ಪಿ. ರೈತ ಮೊರ್ಚಾದ...
Share via