Tag: latestkannadanews
ಸವಾಲು ಎದುರಿಸುವ ಶಿಕ್ಷಣ ಪಡೆಯಿರಿ : ಲೆಪ್ಟಿನೆಂಟ್ ಡಾ.ವೈ.ರಮೇಶ್
ಮಿಡಿಗೇಶಿ ಪುಸ್ತಕ ಜ್ಞಾನದ ಜೊತೆಗೆ ಅನುಭವದ ಪಾಠವನ್ನು ಕಲಿಯಬೇಕು. ಪದವಿ ಜೊತೆಗೆ ಜ್ಞಾನಸಂಪತ್ತನ್ನು ವೃದ್ದಿಸುವ ಅನೇಕ ಕೌಶಲ್ಯಗಳನ್ನು ಕಲಿತು, ಸ್ಪರ್ಧಾತ್ಮಕ ಜಗತ್ತಿಗೆ ಅವಶ್ಯಕವಾಗಿ ಬೇಕಾದ ಜ್ಞಾನವನ್ನು ಸಂಪಾದಿಸಬೇಕು....
ಮೈತ್ರಿ ಪಕ್ಷಗಳಿಗೆ ಮತದಾರರು ಪಾಠ ಕಲಿಸಿ : ಗೋ.ಮಧುಸೂದನ್
ಕೊರಟಗೆರೆ ದೇಶದ್ರೋಹಿ ಅಬ್ಜಲ್‍ಗುರುವಿನ ಜನ್ಮದಿನ ಆಚರಣೆ ಮಾಡುವ ರಾಹುಲ್‍ಗಾಂಧಿ ಮತ್ತು ದೇಶ ವಿಭಜನೆಯ ಭಾಷಣ ಮಾಡುವ ಫಾರೂಕ್‍ಅಬ್ದುಲ್ಲಾ ಜೊತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸ್ನೇಹವಿರುವ ಮೈತ್ರಿ ಪಕ್ಷಕ್ಕೆ ರಾಜ್ಯದ ಮತದಾರರು...
ಕಾಲನಿಯ ಯುವಕರು ಬಿಜೆಪಿಯನ್ನು ಸೋಲಿಸಲೇ ಬೇಕು : ವಕೀಲ ನರಸಿಂಹಮೂರ್ತಿ
ಐ.ಡಿ.ಹಳ್ಳಿ ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ದೇವೇಗೌಡರು ಜಾತ್ಯತೀತ ತತ್ವಗಳನ್ನು ಬೆಂಬಲಿಸುವುದರಿಂದ ನಾವೆಲ್ಲರೂ ಕಾಂಗ್ರೆಸ್ ಮತ್ತು ಜನತಾ ದಳ ಪಕ್ಷದ ಕಾರ್ಯಕರ್ತರು ಮತ್ತು ಕಾಲನಿಯ ಯುವಕ ಮಿತ್ರರು...
ದೇವೇಗೌಡರ ಕುಟುಂಬ ರಾಜಕಾರಣದಿಂದ ರಾಜ್ಯದ ಜನತೆ ಬೆಸತ್ತು ಹೋಗಿದ್ದಾರೆ : ಮಸಾಲ ಜಯರಾಮ್
ತುರುವೇಕೆರೆ: ಹೇಮಾವತಿ ನಾಲಾ ನೀರಿನ ವಿಚಾರದಲ್ಲಿ ಎಚ್.ಡಿ.ದೇವೇಗೌಡರು ತುಮಕೂರು ಜಿಲ್ಲೆಯ ರೈತರಿಗೆ ಮಾಡಿರುವ ಅನ್ಯಾಯದಲ್ಲಿ ಯಾವ ಮುಖವೊತ್ತು ಜಿಲ್ಲೆಯ ಜನರಿಂದ ವೋಟು ಕೇಳುತ್ತಾರೆ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ಹೇಳಿದರು. ...
ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ದೇವೇಗೌಡರಿಗೆ ಮತ ನೀಡಿ
ತುರುವೇಕೆರೆ: ಕೋಮುವಾದಿ ಪಕ್ಷವಾದ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ.ದೇವೇಗೌಡರಿಗೆ ಬೆಂಬಲ ನೀಡುತ್ತಿರುವುದಾಗಿ ಕಾಂಗ್ರೆಸ್ ಮುಖಂಡ ಎಂ.ಎನ್.ಗೋವಿಂದ್‍ರಾಜ್‍ಗೌಡ ತಿಳಿಸಿದರು. ...
ಜಿ ಎಸ್ ಬಿ ಪರ ಗೋ. ಮಧುಸೂದನ್ ಪ್ರಚಾರ
ಗುಬ್ಬಿ ಕೇಂದ್ರದ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳು ಪ್ರಸಕ್ತ ಚುನಾವಣೆಯಲ್ಲಿ ಶ್ರೀರಕ್ಷೆಯಾಗಲಿವೆ. ಅಲ್ಲದೆ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರು, ಈ ಹಿಂದೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಮಾಡಿರುವ ಸಾಧನೆಗಳನ್ನು ಕ್ಷೇತ್ರದ ಮತದಾರರು...
ಜಾತಿ ರಾಜಕಾರಣ ಹುಟ್ಟಿದ್ದು ದೇವೇಗೌಡರಿಂದ : ಜೆ.ಸಿ.ಮಾಧುಸ್ವಾಮಿ
ಚಿಕ್ಕನಾಯಕನಹಳ್ಳಿ ರಾಜ್ಯದಲ್ಲಿ ಜಾತಿ ರಾಜಕಾರಣ ಹುಟ್ಟಿದ್ದು ದೇವೇಗೌಡರಿಂದ, ಈ ಬಾರಿ ದೇವೇಗೌಡರನ್ನು ಸೋಲಿಸುವ ಮೂಲಕ ಜಾತಿ ರಾಜಕಾರಣಕ್ಕೆ ಇತಿಶ್ರೀ ಆಡಿ, ತುಮಕೂರನ್ನು ಕುಟುಂಬ ರಾಜಕಾರಣದ ಕಪಿಮುಷ್ಠಿಯಿಂದ ತಪ್ಪಿಸಿ ಎಂದು...
ಡಿ ಆರ್ ಪಾಟೀಲ್ ಪರ ಸಂಜೀವ್ ಕುಮಾರ ನೀಲರಗಿ ಪ್ರಚಾರ
ಹಾವೇರಿ : ನಗರದ ತರಕಾರಿ ಮಾರುಕಟ್ಟೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ನೇತೃತ್ವದಲ್ಲಿ ಹಾವೇರಿ ಲೋಕಸಭಾ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಡಿಆರ್ ಪಾಟೀಲ ಅವರ ಪರವಾಗಿ ಭರ್ಜರಿ...
ಏ.25ರಿಂದ ರಾಜ್ಯ ಮಟ್ಟದ ಭಜನೆ ಸ್ಪರ್ಧೆ
ದಾವಣಗೆರೆ : ನಗರದ ಕುವೆಂಪು ಕನ್ನಡ ಭವನದಲ್ಲಿ ಏ.25ರಿಂದ 28ರವರೆಗೆ ರಾಜ್ಯಮಟ್ಟದ ಭಜನಾ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಭಜನಾ ಸ್ಪರ್ಧೆ ಸಮಿತಿಯ ಸಂಘಟನಾ ಕಾರ್ಯದರ್ಶಿ ಎ.ಕೊಟ್ರಪ್ಪ ಕಿತ್ತೂರು ತಿಳಿಸಿದರು. ...
ಆರ್ಯವೈಶ್ಯ ಮಂಡಳಿ ವತಿಯಿಂದ : ಶ್ರೀರಾಮನವಮಿ ಉತ್ಸವ
ಹಿರಿಯೂರು : ಆರ್ಯವೈಶ್ಯ ಮಂಡಳಿ ಮತ್ತು ಆರ್ಯವೈಶ್ಯಮಹಿಳಾ ಮಂಡಳಿ ರಾಮನವಮಿ ಪ್ರಯುಕ್ತ ಶ್ರೀ ಕನ್ನಿಕ ಪರಮೇಶ್ವರಿ ದೇವಸ್ಥಾನದಲ್ಲಿ 59ನೇ ವರ್ಷದ ಶ್ರೀರಾಮನವಮಿ ಉತ್ಸವವನ್ನು ಸುಮಾರು 10 ದಿನಗಳ ಕಾಲ ವಿಜೃಂಭಣೆಯಿಂದ...













