Home Tags Latestkannadanews

Tag: latestkannadanews

“ನಲಿಯೋಣ ಬಾರಾ” ಮಕ್ಕಳ ಬೇಸಿಗೆ ರಂಗ ತರಬೇತಿ ಶಿಬಿರ

0
ಹೊನ್ನಾಳಿ:       ಮಕ್ಕಳ ಕ್ರಿಯಾತ್ಮಕ ಚಟುವಟಿಕೆಗಳು, ಸೃಜನಶೀಲತೆಗೆ ಬೇಸಿಗೆ ಶಿಬಿರಗಳು ಸಹಕಾರಿ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಎಸ್. ಉಮಾಶಂಕರ್ ಹೇಳಿದರು.       ಪಟ್ಟಣದ ದುರ್ಗಿಗುಡಿ ಬಡಾವಣೆಯ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ...

ಬಸ್ ಪ್ರಯಾಣಿಕರಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರಿಂದ ಮತದಾನ ಜಾಗೃತಿ

0
ಹಾವೇರಿ            ನಿಮಗೆ ವೋಟ್ ಇದೆಯಾ? ವೋಟ್ ಹಾಕುವ ದಿನಾಂಕ ಗೊತ್ತಾ? ವೋಟ್ ಮಾಡಿ! ತಪ್ಪಿಸಬೇಡಿ!!  ನಿಮ್ಮದು ಯಾವೂರು...? ಹೀಗೆ ಬಸ್‍ನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರನ್ನು ಆತ್ಮೀಯವಾಗಿ ಮಾತನಾಡಿಸುತ್ತಾ  ಜಿಲ್ಲಾಧಿಕಾರಿ...

ವಿಜೃಂಭಣೆಯಿಂದ ನಡೆದ ಶ್ರೀ ಲಕ್ಷ್ಮೀ ಮಾಧವ ರಂಗನಾಥ ಸ್ವಾಮಿ ಮಹಾರಥೋತ್ಸವ

0
ಹೊನ್ನಾಳಿ:      ತಾಲೂಕಿನ ಹಳೇ ದೇವರಹೊನ್ನಾಳಿ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಶ್ರೀ ಲಕ್ಷ್ಮೀ ಮಾಧವ ರಂಗನಾಥ ಸ್ವಾಮಿ ಮಹಾರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.     25...

ಶೋಷಿತ ಸಮುದಾಯಕ್ಕೆ ಜ್ಞಾನದ ಬೆಳಕು ನೀಡಿದ್ದೇ ದೇವರದಾಸಿಮಯ್ಯ

0
ಚಳ್ಳಕೆರೆ       ಶೋಷಿತ ಸಮುದಾಯದಲ್ಲಿ ನೆಲೆಯೂರಿದ್ದ ಅಜ್ಞಾನದ ಕತ್ತಲೆಗೆ ಜ್ಞಾನದ ಬೆಳಕನ್ನು ನೀಡುವಲ್ಲಿ ಸಫಲವಾಗಿದ್ದು, 12ನೇ ಶತಮಾನದ ದೇವರದಾಸಿಮಯ್ಯನವರ ವಚನಗಳ ಮೂಲಕ. ದೇವರ ದಾಸಿಮಯ್ಯನವರ ವಚನದಲ್ಲಿ ಧಾರ್ಮಿಕ ವಿಚಾರಗಳ ಅಮೃತಧಾರೆಯೇ ಹರಿದಿತ್ತು....

ಮೈತ್ರಿ ಒಪ್ಪಂದ ಅರೇಂಜ್ಡ್ ಮ್ಯಾರೇಜು ಹೌದು,ಇದೊಂತರಾ ಹಳ್ಳಿ ಲವ್: ಹೆಚ್ ಕೆ ಪಾಟೀಲ್

0
ಬಾಗಲಕೋಟೆ      ರಾಜ್ಯದ ಮೈತ್ರಿ ಒಪ್ಪಂದ ಅರೇಂಜ್ಡ್ ಮ್ಯಾರೇಜು ಹೌದು, ಇದೊಂತರಾ ಹಳ್ಳಿ ಲವ್, ಹಾಗಾಗಿ ಹೆಚ್ಚೇನು ಸಮಸ್ಯೆ ಆಗುವುದಿಲ್ಲ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್ ಕೆ...

ಸಿಎಂ ಮತ್ತು ಇನ್ನು ಇತರರ ವಿರುದ್ಧ ಎಫ್ ಐ ಆರ್

0
ಬೆಂಗಳೂರು      ರಾಜಕಾರಣಿಗಳು ಮತ್ತವರ ಸಂಬಂಧಿಕರು ಹಾಗೂ ಗುತ್ತಿಗೆದಾರರ ಮೇಲೆ ನಡೆದ ಆದಾಯ ತೆರಿಗೆ ದಾಳಿಯನ್ನು ಖಂಡಿಸಿ, ಐಟಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಇನ್ನಿತರ ಮುಖಂಡರುಗಳ ವಿರುದ್ಧ...

ಆಯತಪ್ಪಿ ಬಿದ್ದು ಯುವಕ ಸಾವು …!!

0
ಬೆಂಗಳೂರು        ಕುಡಿದ ಅಮಲಿನಲ್ಲಿ ಸೆಕ್ಯುರಿಟಿ ಗಾರ್ಡ್‍ನ ಕಣ್ತಪ್ಪಿಸಿ ಅಪಾರ್ಟ್‍ಮೆಂಟ್‍ನ ಮೊದಲ ಮಹಡಿಗೆ ಹಿಂದಿನಿಂದ ಕಾಪೌಂಡ್ ಹತ್ತಿಕೊಂಡು ಹೋದ ಯುವಕನೊಬ್ಬ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವ ದುರ್ಘಟನೆ ಸುಬ್ರಮಣ್ಯ...

ಹೊಸಕೆರೆ ಶ್ರೀ ಲಕ್ಷ್ಮೀರಂಗನಾಥಸ್ವಾಮಿಯ ಬ್ರಹ್ಮ ರಥೋತ್ಸವ

0
ಎಂ ಎನ್ ಕೋಟೆ :          ಗುಬ್ಬಿ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಹೊಸಕೆರೆ ಶ್ರೀ ಲಕ್ಷ್ಮೀರಂಗನಾಥಸ್ವಾಮಿಯ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ನಡುವೆ ಅದ್ದೂರಿಯಾಗಿ ನಡೆಯಿತ್ತು.        ...

ನಿರ್ಭೀತ ಮತದಾನ ಕ್ಕಾಗಿ ಪಥಸಂಚಲನ

0
ಎಂ ಎನ್ ಕೋಟೆ :        ಮುಂಬರುವ ತುಮಕೂರು ಜಿಲ್ಲೆಯ ಲೋಕಸಭಾ ಚುನಾವಣೆ ದೃಷ್ಟಿಯಿಂದ ಗುಬ್ಬಿ ತಾಲ್ಲೂಕಿನ ಚುನಾವಣೆ ಸಂದರ್ಭದಲ್ಲಿ  ಮತದಾರರಲ್ಲಿ ವಿಶ್ವಾಸ ವೃದ್ಧಿಗಾಗಿ ಹಾಗೂ ಭಾಯಮುಕ್ತ, ನಿರ್ಭೀತ ಮತದಾನ...

ಪೊಲೀಸರ ಮೇಲೆಯೇ ಲೈಂಗಿಕ ಕಿರುಕುಳದ ಆರೋಪ ಮಾಡಿದ ಯುವತಿ

0
ಬೆಂಗಳೂರು       ಕುಡಿದ ಅಮಲಿನಲ್ಲಿ ರಂಪಾಟ ಮಾಡುತ್ತಿದ್ದಾಗ ಠಾಣೆಗೆ ಕರೆತಂದ ಯುವತಿಯೊಬ್ಬಳು ಪೊಲೀಸರ ಮೇಲೆಯೇ ಲೈಂಗಿಕ ಆರೋಪ ಮಾಡಿರುವ ಘಟನೆ ಕೋರಮಂಗಲದಲ್ಲಿ ನಡೆದಿದೆ.      ಕೋರಮಂಗಲ ನಿವಾಸಿ ಅಪೇಕ್ಷಾ (ಹೆಸರು...
Share via