Home Tags Latestkannadanews

Tag: latestkannadanews

ಮತದಾರರಲ್ಲಿ ಜಾಗೃತಿ ಮೂಡಿಸಲು ಪೊಲೀಸರಿಂದ ಪಥಸಂಚಲನ

0
ಎಂ.ಎನ್.ಕೋಟೆ       ಮುಂಬರುವ ತುಮಕೂರು ಜಿಲ್ಲೆಯ ಲೋಕಸಭಾ ಚುನಾವಣೆ ದೃಷ್ಟಿಯಿಂದ ಗುಬ್ಬಿ ತಾಲ್ಲೂಕಿನ ಚುನಾವಣೆ ಸಂದರ್ಭದಲ್ಲಿ ಮತದಾರರಲ್ಲಿ ವಿಶ್ವಾಸ ವೃದ್ಧಿಗಾಗಿ ಹಾಗೂ ಭಾವಮುಕ್ತ, ನಿರ್ಭೀತ ಮತದಾನಕ್ಕಾಗಿ ಕೆ.ಎಸ್.ಆರ್. ಪಿ ತುಕಡಿ ಮತ್ತು...

ಬಿಜೆಪಿಗೆ ಮತ ನೀಡಿ ದೇಶದ ಅಭಿವೃದ್ಧಿಗೆ ಶ್ರಮಿಸಲು ಕರೆ

0
ಗುಬ್ಬಿ       ದೇಶದ ರಕ್ಷಣೆಯ ವಿಚಾರದಲ್ಲಿ ಪ್ರಧಾನಿ ಮೋದಿಯವರ ಕೊಡುಗೆ ಮಹತ್ತರವಾದುದಾಗಿದೆ. ಕಳೆದ 5 ವರ್ಷದ ಅವಧಿಯಲ್ಲಿ ಬಜೆಟ್‍ನ ಗಾತ್ರವು ಸಹ 37 ಲಕ್ಷ ಕೋಟಿಗೆ ಏರಿದೆ. ಇನ್ನೂ 5 ವರ್ಷಗಳು...

ಕ.ಸಾ.ಪ ದಿಂದ ಚೈತ್ರ ಕವಿಗೋಷ್ಠಿ

0
ತುರುವೇಕೆರೆ:      ಆಧುನಿಕತೆಯನ್ನು ಮೀರಿಸುತ್ತಿರುವ ಜೀವನಕ್ರಮದ ಪಲ್ಲಟ, ನೆಲಮೂಲ ಸಂಸ್ಕೃತಿಗಳಿಂದ ದೂರವಾಗುತ್ತಿರುವ ಆತಂಕ, ಪ್ರಭುತ್ವಗಳ ತಲ್ಲಣಗಳ ಮಧ್ಯೆ ಸಮಕಾಲೀನ ಕವಿತ್ವ ಒಂದು ಸವಾಲಾಗಿದೆ ಎಂದು ಬರಹಗಾರ ತುರುವೇಕೆರೆ ಪ್ರಸಾದ್ ಅಭಿಪ್ರಾಯಪಟ್ಟರು ಪಟ್ಟಣದ ಕನ್ನಡಭವನದಲ್ಲಿ...

ತಾ. ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಉಜ್ಜಿನಿ ರುದ್ರಪ್ಪ ಅವಿರೋಧ ಆಯ್ಕೆ

0
ಕೊಟ್ಟೂರು     ಕೊಟ್ಟೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ, ರಾಜ್ಯ ಮಾದ್ಯಮ ಆಕಾಡೆಮಿ ಪ್ರಶಸ್ತಿ ಪುರಸ್ಕೃತ ಉಜ್ಜಿನಿ ರುದ್ರಪ್ಪ ಅವಿರೋಧವಾಗಿ ಆಯ್ಕೆಯಾದರು.     ಬುಧವಾರ ಪಟ್ಟಣದ ಕಾರ್ಯನಿರತ...

ಸಿ.ಎಂ ಇಬ್ರಾಹಿಂ ಮಡಿವಾಳರ ಕ್ಷಮೆ ಕೋರಲಿ

0
ಹುಳಿಯಾರು      ಕಾಂಗ್ರೆಸ್ ಮುಖಂಡ ಸಿ.ಎಂ ಇಬ್ರಾಹಿಂ ಕಾರವಾರದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಮಡಿವಾಳ ಸಮುದಾಯದ ಕುರಿತಂತೆ ಅಸಾಂವಿಧಾನಿಕ ಪದವನ್ನು ಬಳಸಿದ್ದು ಅವರು ಕ್ಷಮೆ ಕೋರಬೇಕು ಎಂದು ರಾಜ್ಯ ಮಡಿವಾಳ...

ಹುಳಿಯಾರು ವಿಕಲಚೇತನರಿಂದ ಮತ ಜಾಗೃತಿ ಜಾಥ

0
ಹುಳಿಯಾರು      ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಪ್ರಯುಕ್ತ ಮತದಾರರ ಪಟ್ಟಿಯಲ್ಲಿರುವ ಎಲ್ಲ ಮತದಾರರು ತಪ್ಪದೇ ಮತದಾನ ಮಾಡುವಂತೆ ಪ್ರೇರೇಪಿಸಲು ಹುಳಿಯಾರು ಪಟ್ಟಣ ಪಂಚಾಯ್ತಿ ಮತ್ತು ಹುಳಿಯಾರು ಹೋಬಳಿ ವಿಕಲಚೇತನರ ಸಂಘದ...

ಮಡಿವಾಳ ಸಮಾಜದವರು ದೇವೇಗೌಡರನ್ನು ಬೆಂಬಲಿಸಲು ಮನವಿ

0
ಹುಳಿಯಾರು          ಹುಳಿಯಾರು ಹೋಬಳಿ ಮಡಿವಾಳ ಸಮಾಜದವರು ಮಾಜಿ ಪ್ರಧಾನಿ ದೇವೇಗೌಡರನ್ನು ಬೆಂಬಲಿಸುವಂತೆ ಜೆಡಿಎಸ್ ಪಕ್ಷದ ರಾಜ್ಯ ಹಿಂದುಳಿದ ವರ್ಗದ ಅಧ್ಯಕ್ಷ ಅಮರನಾಥ್ ಮನವಿ ಮಾಡಿದರು.   ...

ಸೂರ್ಯನಂತೆ ಬೆಳಕು ಚೆಲ್ಲುವವರು ವಿಧ್ಯಾರ್ಥಿಗಳು

0
ಹೊಸದುರ್ಗ:      ಸೂರ್ಯನಂತೆ ಬೆಳಕು ಚೆಲ್ಲುವವರು ವಿಧ್ಯಾರ್ಥಿಗಳು ಮತ್ತು ಶಿಸ್ತು, ಸಹನೆ, ತಾಳ್ಮೆ ಪ್ರತಿಯೊಬ್ಬ ವಿಧ್ಯಾರ್ಥಿಗಳಲ್ಲಿದ್ದರೆ ಆ ವ್ಯಕ್ತಿ ಉನ್ನತ ಮಟ್ಟಕ್ಕೆ ಹೋಗುತ್ತಾನೆ ಎಂದು ಪ್ರೋ. ಹೆಚ್.ಎನ್. ಬಸವರಾಜು ಹೇಳಿದರು.   ...

ಮೊದಲ ಮತಸಂಭ್ರಮ…

0
ಹೊನ್ನಾಳಿ:         ಮತದಾನ ಪವಿತ್ರ ಕಾರ್ಯ. ಮೊದಲ ಬಾರಿ ಮತದಾನ ಮಾಡುತ್ತಿರುವುದು ನನಗೆ ಅತೀವ ಸಂತಸವನ್ನುಂಟುಮಾಡಿದೆ. ನಾಡಿನ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವವರಿಗೆ ನನ್ನ ಮತ ಮೀಸಲು. ಇಂಜಿನಿಯರಿಂಗ್, ವೈದ್ಯಕೀಯ ಪದವೀಧರರು...

ರಾಷ್ಟ್ರದ 50 ಲೋಕಸಭಾ ಕ್ಷೇತ್ರಗಳಲ್ಲಿ ಪಿರಮಿಡ್ ಪಕ್ಷದ ಸ್ಪರ್ಧೆ

0
ಚಳ್ಳಕೆರೆ         ಕಳೆದ 20 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯಮಟ್ಟದ ರಾಜಕೀಯ ಕ್ಷೇತ್ರದಲ್ಲಿ ಪಿರಮಿಡ್ ಪಾರ್ಟಿ ಆಫ್ ಇಂಡಿಯಾ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಪಕ್ಷದ ಮೂಲ ಉದ್ದೇಶ ಪ್ರತಿಯೊಬ್ಬ ವ್ಯಕ್ತಿಯೂ...
Share via