Tag: latestkannadanews
ಡಾ.ಬಾಬು ಜಗಜೀವನ್ ರಾಂ ಜಯಂತಿ ಆಚರಿಸದೆ ಅವಮಾನಿಸಿದೆ : ದಲಿತ ಸಂಘರ್ಷ ಸಮಿತಿ
ಬಳ್ಳಾರಿ ಈ ದೇಶ ಕಂಡಂತಹ ರಾಷ್ಟ್ರ ನಾಯಕರಲ್ಲಿ ಒಬ್ಬರಾದ ಅಪ್ರತಿಮ ಹೋರಾಟಗಾರ ಮತ್ತು ದೇಶದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಂ ಜಯಂತಿಯನ್ನು ಕುರುಗೋಡು ತಹಶಿಲ್ದಾರರ ತಾಲುಕು ಕಛೇರಿಯಲ್ಲಿ...
ಹಕ್ಕೊತ್ತಾಯಗಳಿಗೆ ಪಕ್ಷಗಳು 20 ರ ಒಳಗೆ ನಿರ್ಧಾರ ಪ್ರಕಟಿಸಲಿ : ದರೂರು ಪುರುಷೋತ್ತಮ...
ಬಳ್ಳಾರಿ ಲೋಕಸಭಾ ಚುನಾವಣೆ ಯಲ್ಲಿ ಸ್ಪರ್ಧೆ ಮಾಡಿರುವ ಎಲ್ಲಾ ರಾಜಕೀಯ ಪಕ್ಷಗಳು ರೈತರ ಹಕ್ಕೊತ್ತಾಯ ಗಳ ಪರವಾಗಿ ನಾವುವಿದ್ದೇವೆ ಎನ್ನುವುದನ್ನು ಏಪ್ರಿಲ್ 20 ರ ಒಳಗೆ ಯಾರು ನಿರ್ಧಾರ ತೆಗೆದುಕೊಂಡು...
ಬಿಜೆಪಿ ಹಗಲು ಕನಸು ಕಾಣುತ್ತಿದೆ-ಡಿ.ಕೆ.ಶಿವಕುಮಾರ್
ಕಂಪ್ಲಿ ನರೇಂದ್ರ ಮೋದಿಯ ಮುಖವನ್ನು ತೋರಿಸುತ್ತಾ ಅಧಿಕಾರ ಹಿಡಿಯುವ ಹಗಲು ಕನಸು ಕಾಣುತ್ತಿರುವ ಬಿ.ಜೆ.ಪಿಗೆ ಈ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ...
ಏಕನಾಯಕತ್ವ ಪ್ರಜಾಪ್ರಭುತ್ವಕ್ಕೆ ಗಂಡಾಂತರ : ಎಲ್ ಹನುಮಂತಯ್ಯ
ತುಮಕೂರು ಪ್ರಜಾಪ್ರಭುತ್ವದಲ್ಲಿ ಏಕನಾಯಕತ್ವ ಗಂಡಾಂತರಕಾರಿ, ಸಾಮೂಹಿಕ ನಾಯಕತ್ವ ಅರ್ಥಪೂರ್ಣ. ಹೆಚ್ಚಿನ ಜನರು ಒಳಗೊಳ್ಳುವ ಆಡಳಿತ ವ್ಯವಸ್ಥೆ ಅಗತ್ಯವಿದೆ. ಸೈನಿಕರ ರಕ್ತವನ್ನು ಬಿಜೆಪಿ ಮತವಾಗಿ ಪರಿವರ್ತಿಸಲು ಹೊರಟಿರುವುದು ನಾಚಿಕೆಗೇಡಿನ ವಿಚಾರ ಎಂದು ರಾಜ್ಯಸಭಾ...
ತುಮಕೂರು ಗ್ರಾಮಾಂತರದಲ್ಲಿ ಜಿದ್ದಾಜಿದ್ದಿ ರಾಜಕಾರಣ
ತುಮಕೂರು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಇದೀಗ ತಾನೆ ಚುನಾವಣಾ ಕಾವು ಏರತೊಡಗಿದೆ. ಇಲ್ಲೇನಿದ್ದರೂ ಬಿಜೆಪಿ ಮತ್ತು ಜೆಡಿಎಸ್ ನಡುವಿನ ನೇರ ಸೆಣಸಾಟ ಕಂಡುಬರುತ್ತಿದ್ದು, ಈ ಬಾರಿ ಮೈತ್ರಿ ಅಭ್ಯರ್ಥಿ...
ಐಎಎಸ್ ನಲ್ಲಿ 680ನೇ RANK ಪಡೆದ ಶಿರಾ ವಿದ್ಯಾರ್ಥಿ..!!
ಶಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಯಂಜಲಗೆರೆ ಗ್ರಾಮದ ಡಾ.ಶ್ರೀಕಾಂತ್‍ರವರು ಐಎಎಸ್ ಪರೀಕ್ಷೆಯಲ್ಲಿ ದೇಶದಲ್ಲಿ 680ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುವ ಮೂಲಕ ಬರದ ನಾಡಿನ ಗಡಿ ಭಾಗದ ಪ್ರಥಮ ಐಎಸ್‍ಎಸ್ ಉತ್ತೀರ್ಣನಾದ...
ಬಣವೆಗೆ ಬೆಂಕಿ : ನಾಲ್ಕು ಲೋಡ್ ಹುಲ್ಲು ಭಸ್ಮ
ಮಿಡಿಗೇಶಿ ಕಳೆದ ಏಳೆಂಟು ವರ್ಷಗಳಿಂದ ಸರಿಯಾಗಿ ಮಳೆ ಬಾರದೆ ಬೆಳೆ ಬೆಳೆಯದೆ ರೈತಾಪಿ ವರ್ಗದವರ ದನ, ಕರು, ಕುರಿ, ಮೇಕೆ, ಎತ್ತು, ಎಮ್ಮೆಗಳಿಗೆ ಕುಡಿಯಲು ನೀರು ಸಿಗದೆ, ಮೇವಿಲ್ಲದೆ,...
ಕಪ್ಪು ರಂದ್ರದ (BLACK HOLE) ಮೊದಲ ಚಿತ್ರ ಬಿಡುಗಡೆ
ವಾಷಿಂಗ್ಟನ್ ವಿಜ್ಞಾನ ಕ್ಷೇತ್ರಕ್ಕೆ ಸವಾಲಾಗಿರುವ "ಕಪ್ಪು ರಂದ್ರದ" ಚಿತ್ರಗಳನ್ನು ಪಡೆಯುವಲ್ಲಿ ಖಗೋಳಶಾಸ್ತ್ರಜ್ಞರು ಯಶಸ್ವಿಯಾಗಿದ್ದು, ಬುಧವಾರ ಮೊದಲು ಚಿತ್ರಗಳು ಬಿಡುಗಡೆ ಮಾಡಿದ್ದಾರೆ. ಇಂದಿಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ವಿಜ್ಞಾನಿಗಳು ಈ...
ಕೋಮುವಾದಿ ಪಕ್ಷ ಬಿಜೆಪಿಯನ್ನು ದೂರವಿಡಲು ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿದ್ದೇವೆ : ಸಿದ್ದರಾಮಯ್ಯ
ಚಿಕ್ಕನಾಯಕನಹಳ್ಳಿ ನಮ್ಮ ರಾಜಕೀಯ ವೈರಿ ಬಿಜೆಪಿ, ಆರ್.ಎಸ್.ಎಸ್, ಎಬಿವಿಪಿ, ಸಂಘಪರಿವಾರದವರು ಇವರೆಲ್ಲಾ ಅಹಿಂದ ವಿರೋಧಿಗಳು ಎಂಬ ದೃಷ್ಠಿಯಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿರುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪಟ್ಟಣದ...
ನಾನು ನೀರಿನಲ್ಲಿ ಯಾರಿಗೂ ಮೋಸ ಮಾಡಿಲ್ಲ-ಎಲ್ಲ ಅಪಪ್ರಚಾರ : ಎಚ್.ಡಿ.ದೇವೆಗೌಡ
ತಿಪಟೂರು ನೀರು ಪ್ರಕೃತಿ ದತ್ತವಾದುದು, ಅದು ಜೀವ ಜಲ. ನೀರಿನಲ್ಲಿ ಯಾರಿಗೂ ಮೋಸ ಮಾಡಲು ಸಾಧ್ಯವಿಲ್ಲ. ನಾನು ನೀರಿನಲ್ಲಿ ತುಮಕೂರು ಜಿಲ್ಲೆಗೆ ಮೋಸ ಮಾಡಿದ್ದೇನೆಂದು ಅಪಪ್ರಚಾರ ಮಾಡುತ್ತಿದ್ದಾರೆಂದು ಮಾಜಿ ಪ್ರಧಾನಿ...













