Tag: latestkannadanews
ಏ.16 ರಂದು ರಾಜನಾಥ್ ಸಿಂಗ್ ನಾಮಪತ್ರ ಸಲ್ಲಿಕೆ
ಲಕ್ನೋ ಉತ್ತರ ಪ್ರದೇಶದ ಲಕ್ನೋ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹಿರಿಯ ಬಿಜೆಪಿ ನಾಯಕ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಇದೇ 16 ರಂದು...
ದೇಶದ ಜನರ ನಿರೀಕ್ಷೆ ಹುಸಿಗೊಳಿಸಿದ ಮೋದಿ: ಯು.ಟಿ.ಖಾದರ್
ಮಂಗಳೂರು ಸಂಸತ್ ನಲ್ಲಿ ಈವರೆಗೆ ಕರಾವಳಿ ಬಗ್ಗೆ ಚರ್ಚೆಯಾಗಿಲ್ಲ, ಈ ಬಾರಿ ಉತ್ತಮ ಅಭ್ಯರ್ಥಿಯನ್ನು ನಿಮ್ಮೆದುರು ಇಟ್ಟಿದ್ದೇವೆ, ಅವರನ್ನು ಗೆಲ್ಲಿಸಿ ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ದಕ್ಷಿಣ...
ಡಿ ಕೆ ಸುರೇಶ್ ಪರ ಸಿ ಎಂ ಲಿಂಗಪ್ಪ ಪ್ರಚಾರ..!!
ರಾಮನಗರ ಮೈತ್ರಿ ಅಭ್ಯರ್ಥಿ ಸಂಸದ ಡಿಕೆ ಸುರೇಶ್ ಅವರ ಪರವಾಗಿ ವಿಧಾನ ಪರಿಷತ್ ಸದಸ್ಯ ಸಿ ಎಂ ಲಿಂಗಪ್ಪ ಮತ್ತಿತರರು ರಾಮನಗರದ ವಿವಿಧ ಭಾಗಗಳಲ್ಲಿ ಸೋಮವಾರ ಬಹಿರಂಗ ಪ್ರಚಾರ...
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಯುವಕರ ಸಾವು …!!!
ಚಾಮರಾಜನಗರ ಬೇಸಿಗೆ ರಜೆಯಲ್ಲಿ ಕೆರೆಯ ನೀರಿನಲ್ಲಿ ಈಜಲೆಂದು ಹೋಗಿ ದುರಾದೃಷ್ಟವಶಾತ್ ಮುಳುಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ವರದಿಯಾಗಿವೆ. ಜಿಲ್ಲೆಯಲ್ಲಿ ವರದಿಯಾಗಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಈಜಲು ಹೋಗಿದ್ದ...
ಪ್ರಜಾ ಪ್ರಗತಿ ಸಂದರ್ಶನ : ಹೇಮಾವತಿ ರೂಪುಗೊಂಡಿದ್ದೇ ದೇವೇಗೌಡರಿಂದ :ರಮೇಶ್ ಬಾಬು
ತುಮಕೂರು: ಲೋಕಸಭಾ ಚುನಾವಣೆಗೆ ತುಮಕೂರು ಕ್ಷೇತ್ರದದಿಂದ ಸ್ಪರ್ಧಿಸಿರುವ ಮಾಜಿ ಪ್ರಧಾನಿ ದೇವೇ ಗೌಡರ ಚುನಾವಣಾ ಕಾರ್ಯತಂತ್ರದ ಬಗ್ಗೆ ರಮೇಶ್ ಬಾಬು ಅವರೊಂದಿಗಿನ ಸಂದರ್ಶನ .ದೇವೇಗೌಡರು ತಮ್ಮ ನಿರ್ಧಾರ ಪ್ರಕಟಿಸಲು...
ಲಿಂಗಾಯತರು-ಕುರುಬರ ನಡುವೆ ಮಹಾ ಸಮರ
ದಾವಣಗೆರೆ ಬೆಣ್ಣೆನಗರಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಎರಡು ದಶಕಗಳಿಂದಲೂ ಲಿಂಗಾಯತ ಸಮುದಾಯದ ನಡುವೆಯೇ ಲೋಕ ಸಮರ ನಡೆದುಕೊಂಡು ಬರುತಿತ್ತು. ಆದರೆ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಬದಲಾದ...
ನಮ್ಮ ಸಂವಿಧಾನವು ಎಲ್ಲಾ ವರ್ಗದ ಅಭಿವೃದ್ದಿಗೆ ಪೂರಕವಾಗಿದೆ:ಸಾಹಿತಿ ಎನ್.ನಾಗಪ್ಪ
ತುಮಕೂರು: ನಮ್ಮ ಭಾರತದ ಸಂವಿಧಾನವು ವಿಶ್ವದಲ್ಲಿ ಶ್ರೇಷ್ಠ ಸಂವಿಧಾನವಾಗಿದೆ.ನಮ್ಮ ಸಂವಿಧಾನವು ಯಾವುದೇ ಒಂದೇ ವರ್ಗವನ್ನು ಗಮನದಲ್ಲಿಯಿಟ್ಟು ಕೊಂಡು ರಚಿಸಿಲ್ಲ . ಎಲ್ಲಾ ವರ್ಗದ ಅಭಿವೃದ್ದಿಗೆ ಅವಕಾಶ ಓದಗಿಸಿದೆ, ಮಹಿಳೆಯರು, ಶೋಷಿತರು,...
ವಿಜೃಂಭಣೆಯ ವೆಂಕಟೇಶ್ವರ ಪಲ್ಲಕಿ ಉತ್ಸವ
ಚಳ್ಳಕೆರೆ ಪ್ರತಿವರ್ಷದ ಯುಗಾದಿ ಹಬ್ಬದಂದು ತಾಲ್ಲೂಕಿನ ಕುರುಡಿಹಳ್ಳಿ ಲಂಬಾಣಿ ಹಟ್ಟಿಯ ಬಾವಾಜಿ ಸೇವಾಶ್ರಮದ ಶ್ರೀವೆಂಕಟೇಶ್ವರ ಸ್ವಾಮಿ ಪಲ್ಲಕಿ ಉತ್ಸವವನ್ನು ಶನಿವಾರ ಸಂಜೆ ಆಶ್ರಮದ ಸ್ವಾಮೀಜಿ ಶಿವಸಾಧುಸ್ವಾಮೀಜಿಯವರ ನೇತೃತ್ವದಲ್ಲಿ ವೈಭವದಿಂದ ನಡೆಸಲಾಯಿತು. ಗ್ರಾಮದ...
ಪ್ರತಿ ಹಳ್ಳಿಗೂ ಶಾಶ್ವತ ಕುಡಿಯುವ ನೀರು ಯೋಜನೆಗೆ ದೇವೇಗೌಡರ ಭರವಸೆ
ತುಮಕೂರು ತುಮಕೂರು ಜಿಲ್ಲೆಗೆ ಹೇಮಾವತಿ ನೀರನ್ನು ತಡೆಹಿಡಿದಿದ್ದಾರೆ ಎಂದು ಬಿಜೆಪಿಯವರು ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ, ಇಂತಹ ಅಪಪ್ರಚಾರದಿಂದ ತಮಗೆ ಯಶಸ್ಸು ಸಿಗುತ್ತದೆ ಎಂದು ಅಂದುಕೊಂಡಿದ್ದಾರೆ. ಅದು ಸಾಧ್ಯವಿಲ್ಲ. ಬಿಜೆಪಿಯವರ ಅಪಪ್ರಚಾರಕ್ಕೆ...
ಚುನಾವಣೆಯನ್ನು ಗೆಲ್ಲಲು ಕೇವಲ ಹಣ ಮತ್ತು ಜಾತಿಯೊಂದೆ ಮುಖ್ಯವಲ್ಲ : ಮಹಾಲಕ್ಷ್ಮೀ
ಮಧುಗಿರಿ: ಚುನಾವಣೆಯನ್ನು ಗೆಲ್ಲಲು ಕೇವಲ ಹಣ ಮತ್ತು ಜಾತಿಯೊಂದೆ ಮುಖ್ಯವಲ್ಲ ಎಂದು ತುಮಕೂರು ಲೋಕಸಭಾ ಅಭ್ಯರ್ಥಿ ಮಹಾಲಕ್ಷ್ಮೀ.ಸಿ.ಪಿ ಅಭಿಪ್ರಾಯಪಟ್ಟರು. ಪಟ್ಟಣದ ಪಾವಗಡ ಗೇಟ್‍ನ ಅಂಬೇಡ್ಕರ್...













