Tag: latestkannadanews
ನರೇಂದ್ರ ಮೋದಿ ಅವರನ್ನು ತಕ್ಷಣ ಚುನಾವಣೆಯಿಂದ ಅನರ್ಹಗೊಳಿಸಿ : ಎಚ್.ಕೆ.ಪಾಟೀಲ್
ಬೆಂಗಳೂರು ಮಿಲಿಟರಿ ಸಮವಸ್ತ್ರ ಧರಿಸಿ ಚುನಾವಣಾ ಪ್ರಚಾರ ಕೈಗೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಚುನಾವಣಾ ಆಯೋಗ ತಕ್ಷಣ ಚುನಾವಣೆಯಿಂದ ಅನರ್ಹಗೊಳಿಸಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ...
ಹಣ ದುಪ್ಪಟ್ಟು ಮಾಡುವುದಾಗಿ ಹೇಳಿ ಮೋಸ …!!!
ಬೆಂಗಳೂರು ಸ್ವಯಂ ಸೇವಾ ಸಂಸ್ಥೆ(ಎನ್‍ಜಿಒ)ಯೊಂದರಲ್ಲಿ ಹಣ ಹೂಡಿಕೆ ಮಾಡಿದರೆ ಒಂದೇ ವರ್ಷದಲ್ಲಿ ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಹೇಳಿ ಮಹಿಳೆಯರಿಂದ 1 ಕೋಟಿಗೂ ಅಧಿಕ ಹಣವನ್ನು ಪಡೆದು ಐನಾತಿ ಮಹಿಳೆಯೊಬ್ಬಳು ವಂಚನೆ ನಡೆಸಿ...
ಬುಲೆಟ್ ನಿಂದ ಆಯತಪ್ಪಿ ಬಿದ್ದು ಐಟಿಪಿಎಲ್ ಉದ್ಯೋಗಿ ಸಾವು…!!
ಬೆಂಗಳೂರು ಬುಲೆಟ್ ಬೈಕ್‍ನಲ್ಲಿ ವೇಗವಾಗಿ ಕೆಲಸಕ್ಕೆ ಹೋಗುತ್ತಿದ್ದ ಐಟಿಪಿಎಲ್ ಉದ್ಯೋಗಿಯೊಬ್ಬರು ಆಯತಪ್ಪಿ ಬಿದ್ದು ಫುಟ್‍ಪಾತ್ ಕಲ್ಲಿಗೆ ತಲೆಹೊಡೆದುಕೊಂಡು ಮೃತಪಟಿರುವ ದುರ್ಘಟನೆ ಕೆಆರ್ ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ...
ಬೈಕ್ ಕಳ್ಳರ ಬಂಧನ…!!!
ಬೆಂಗಳೂರು ಮೋಜು ದುಶ್ಚಟಗಳಿಗಾಗಿ ಮೆಟ್ರೋ ರೈಲ್ವೆ ನಿಲ್ದಾಣಗಳಲ್ಲಿ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ನಕಲಿ ಕೀ ಬಳಸಿ ಕಳವು ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಮಾಗಡಿ ರಸ್ತೆ ಪೊಲೀಸರು 55 ದ್ವಿಚಕ್ರವಾಹನಗಳು ಆಟೋವೊಂದನ್ನು...
ಮುಸ್ಲಿಮರು ಕಾಂಗ್ರೆಸ್ ಗೆ ವೋಟ್ ಹಾಕಬೇಡಿ: ಮಾಯಾವತಿ
ಲಕ್ನೋ ಸದಾ ಬಿಜೆಪಿಯನ್ನು ಟೀಕಿಸುವ ಮಾಯಾವತಿ ಇತ್ತೀಚೆಗೆ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ . ಕಾಂಗ್ರೆಸ್ ಪಕ್ಷಕ್ಕೆ ಯಾವ ಕಾರಣಕ್ಕೂ ಮತಹಾಕಬೇಡಿ ಎಂದು ಮುಸ್ಲಿಮರಲ್ಲಿ ಮನವಿ ಮಾಡಿದ್ದಾರೆ. ...
ಟಿಡಿಪಿಗೆ ಸೋಲು ಖಚಿತ: ಮೋಹನ್ ಬಾಬು
ತಿರುಪತಿ ಮುಂಬರುವ ವಿಧಾನ ಸಭಾ ಚುನವಾಣೆಯಲ್ಲಿ ಟಿಡಿಪಿ ಪಕ್ಷ ಸೋಲು ಅನುಭವಿಸಲಿದ್ದು, ವೈಎಸ್ಆರ್ ಸಿಪಿ ಪಕ್ಷದ ಜಗನ್ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ನಟ ಮೊಹನ್ ಬಾಬು ವಿಶ್ವಾಸ...
ಆಂಧ್ರಪ್ರದೇಶದಲ್ಲಿ 106 ಕೋಟಿ ರೂ ನಗದು ವಶ
ಅಮರಾವತಿ ಆಂಧ್ರಪ್ರದೇಶದಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದರ ನಂತರ ರಾಜ್ಯದಲ್ಲಿ 106 ಕೋಟಿ ರೂ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್ ಪಿ ಠಾಕೂರ್ ಹೇಳಿದ್ದಾರೆ. ...
ಲಿಬಿಯಾ ಗಲಭೆ: 21 ಮಂದಿ ಸಾವು
ಟ್ರಿಪೊಲಿ ಲಿಬಿಯಾದ ಟ್ರಿಪೊಲಿ ಹೊರವಲಯದಲ್ಲಿ ವಿರೋಧಿ ಸೇನಾ ಪಡೆಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 21 ಜನ ಮೃತಪಟ್ಟಿದ್ದು, 27 ಮಂದಿ ಗಾಯಗೊಂಡಿದ್ದಾರೆ ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯಂತೆ 21...
ಇರಾಕ್: ಐಎಸ್ ಸಂಘಟನೆಯ ಪ್ರಮುಖ ನಾಯಕ ಸಾವು
ಬಾಗ್ದಾದ್ ಇರಾಕ್ ನ ಪಶ್ಚಿಮ ಪ್ರಾಂತ್ಯದ ಅನ್ಬರ್ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದನಾ ಸಂಘಟನೆಯ ಪ್ರಮುಖ ನಾಯಕ ಮೃತಪಟ್ಟಿದ್ದಾನೆ ಎಂದು ಪ್ರಾಂತೀಯ ಪೊಲೀಸ್...
ಪ್ಯಾಲಿಸ್ತೇನ್ ರಾಜ್ಯ ಸೃಷ್ಟಿಗೆ ಬಿಡುವುದಿಲ್ಲ: ಬೆಂಜಮಿನ್ ನೆತನ್ಯಾಹು
ಜೆರುಸ್ಲೇಮ್ ಮುಂಬರುವ ಸಂಸತ್ ಚುನಾವಣೆಯ ಬೆನ್ನಲ್ಲೇ ಅಂತಾರಾಷ್ಟ್ರೀಯ ಸನುದಾಯ ಎದುರು ನೋಡುತ್ತಿರುವ ಪ್ಯಾಲಿಸ್ತೇನ್ ರಾಜ್ಯ ಸೃಷ್ಟಿಗೆ ಬಿಡುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ ...












