Home Tags Latestkannadanews

Tag: latestkannadanews

ಅಕ್ರಮವಾಗಿ ಬೇಡಜಂಗಮ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ

0
ತುಮಕೂರು    ಅಕ್ರಮವಾಗಿ ಬೇಡಜಂಗಮ ಜಾತಿ ಪ್ರಮಾಣಪತ್ರ ಪಡೆದಿರುವ 178 ಮಂದಿ ಹಾಗೂ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು...

ನಗರದ ಗಾರೆ ನರಸಯ್ಯನ ಕಟ್ಟೆಗೆ ನೀರು

0
ತುಮಕೂರು    ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಯಿಂದಾಗಿ ತುಮಕೂರು ನಗರದ 30 ನೇ ವಾರ್ಡ್ ವ್ಯಾಪ್ತಿಯ ಸಪ್ತಗಿರಿ ಬಡಾವಣೆಯ ದಕ್ಷಿಣದ ಕೊನೆಯಲ್ಲಿ ರಿಂಗ್ ರಸ್ತೆಗೆ ಹೊಂದಿಕೊಂಡಂತೆ ಇರುವ ಗಾರೆ ನರಸಯ್ಯನ ಕಟ್ಟೆಗೆ...

ದೋಬಿಘಾಟ್: ಕಸ ಹಾಕಿದ್ದಕ್ಕೆ 5000 ರೂ. ದಂಡ

0
ತುಮಕೂರು  ತುಮಕೂರು ನಗರದ ಎಸ್.ಐ.ಟಿ. ಮತ್ತು ಸೋಮೇಶ್ವರ ಪುರಂ  ಮಧ್ಯ ಭಾಗದಲ್ಲಿರುವ ದೋಬಿಘಾಟ್ ಬಳಿ ಸೋಮವಾರ ಬೆಳಗ್ಗೆ ಬೇರೆಲ್ಲಿಂದಲೋ ಕಸವನ್ನು ತಂದು ಎಸೆಯುತ್ತಿದ್ದುದನ್ನು ತುಮಕೂರು ಮಹಾನಗರ ಪಾಲಿಕೆಯ ಸಿಬ್ಬಂದಿ ಪತ್ತೆ ಮಾಡಿದ್ದು, ಸದರಿಯವರಿಗೆ...

ಅತಿಸಾರ ಬೇಧಿ ಕಡಿವಾಣಕ್ಕೆ ಸ್ವಚ್ಛತೆಯೇ ಮದ್ದು

0
ದಾವಣಗೆರೆ:   ಪೋಷಕರು ಸ್ವಚ್ಛತೆಗೆ ಗಮನ ಹರಿಸುವ ಮೂಲಕ, ಮಕ್ಕಳು ಅತಿಸಾರ ಬೇಧಿಗೆ ತುತ್ತಾಗದಂತೆ ಜಾಗ್ರತೆ ವಹಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಬಸವರಾಜ್ ಕರೆ ನೀಡಿದರು.   ಇಲ್ಲಿನ ಚಿಗಟೇರಿ ಜಿಲ್ಲಾ ಆಸ್ಪತ್ರೆಯ...

ಟಾಸ್ಕ್ ಪೋರ್ಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಬೊಮ್ಮಾಯಿ

0
ಶಿಗ್ಗಾವಿ :    “ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ”, ಬರಗಾಲ ವಿದ್ದಾಗ ನೀರಿನ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಬರಗಾಲ ಮುಗಿದ ಮೇಲೆ ತಾಲೂಕಿನ ಅಧಿಕಾರಿಗಳು ಕೆಲಸ ಮಾಡುತ್ತಿದ್ದೀರಿ. ಇದು...

ಶಾಸಕರಿಂದ ಬಿತ್ತನೆ ಬೀಜ ವಿತರಣೆ..!!

0
ಹಾನಗಲ್ಲ :    ಗುಣಮಟ್ಟದ ಬಿತ್ತನೆ ಬೀಜ ವಿತರಣೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲದೆ ರೈತರಿಗೆ ಅನುಕೂಲ ಮಾಡಿಕೊಡುವಲ್ಲಿ ಕೃಷಿ ಇಲಾಖೆ ಕಾಳಜಿವಹಿಸಬೇಕು ;ಎಂದು ಶಾಸಕ ಸಿ.ಎಂ.ಉದಾಸಿ ಕಟ್ಟುನಿಟ್ಟಿನ ಆದೇಶ ಮಾಡಿದರು. ...

ಗ್ರಾಮಸ್ಥರಿಗೆ ಮಾದರಿಯಾದ ಚಿತ್ರ ಕಲಾವಿದ..!!

0
ಹಾವೇರಿ :       ಹಳ್ಳಿ ಉದ್ದಾರವಾದರೇ ದೇಶ ಉದ್ದಾರವಾಗಲು ಸಾಧ್ಯ ಎನ್ನುವ ಹಿರಿಯರ ಮಾತು ಕಟು ಸತ್ಯ, ಗ್ರಾಮೀಣ ಭಾಗದ ಜನರ ಪ್ರತಿಭೆಗಳು ಜಗತ್ ವಿಖ್ಯಾತಿಯಾಗಿ ಬೆಳೆದು ನಿಂತಿವೆ. ಈ...

ಭೂಮಿ ಮೇಲೆ ಹುಟ್ಟಿದ ಪ್ರತಿ ಜೀವಿಯೂ ಕಾಯಕ ಮಾಡುತ್ತದೆ

0
ಹರಿಹರ:   ಕರ್ಮಕ್ಕೆ ಅಂಟಿಕೊಳ್ಳದೆ ಮಾಡುವ ಕಾಯಕ ಶ್ರೇಷ್ಠವಾದದ್ದು ಎಂದು ಯಲವಟ್ಟಿ ಗ್ರಾಮದ ಸಿದ್ದಾರೂಢ ಮಠದ ಯೋಗಾನಂದ ಸ್ವಾಮೀಜಿ ಹೇಳಿದರು.   ತಾಲೂಕಿನ ಯಲವಟ್ಟಿ ಗ್ರಾಮದ ಸಿದ್ದಾರೂಢ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಅಮಾವಸ್ಯೆ ಸತ್ಸಂಗ ಉದ್ಘಾಟಿಸಿ...

ಬಾಲಕಾರ್ಮಿಕ ವಿರೋಧಿ ದಿನಾಚರಣೆ ಅರ್ಥಪೂರ್ಣವಾಗಿರಲಿ: ಬಿ.ಟಿ.ಕುಮಾರಸ್ವಾಮಿ

0
ದಾವಣಗೆರೆ    ವಿಶ್ವ ಬಾಲಕಾರ್ಮಿಕರ ದಿನದ ಧ್ಯೇಯೋದ್ದೇಶ ಈಡೇರಿಕೆಗೆ ವಿವಿಧ ಇಲಾಖೆಗಳು ಕೈ ಜೋಡಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ತಿಳಿಸಿದರು.    ವಿಶ್ವ ಬಾಲಕಾರ್ಮಿಕರ ವಿರೋಧಿ...

ಆಶ್ರಯ ಮನೆಗಾಗಿ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ

0
ದಾವಣಗೆರೆ:     ಕಾರಿಗನೂರು ಕ್ರಾಸ್‍ನ ಹೊನ್ನಮರಡಿ ಆಂಜನೇಯ ನಗರದಲ್ಲಿರುವ ಸರ್ಕಾರಿ ಗೋಮಾಳದ ಜಾಗದಲ್ಲಿ ನಿರ್ಗತಿಕರಿಗೆ ಆಶ್ರಯ ಮನೆ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿ, ಸೋಮವಾರ ಸುವರ್ಣ ಕರ್ನಾಟಕ ವೇದಿಕೆ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ...
Share via