Home Tags Latestkannadanews

Tag: latestkannadanews

ಆಯತಪ್ಪಿ ಬಿದ್ದು ಬೈಕ್ ಹಿಂಬದಿ ಸವಾರ ಸಾವು..!!

0
ಬೆಂಗಳೂರು     ವೇಗವಾಗಿ ಹೋಗುತ್ತಿದ್ದ ಬೈಕ್ ಆಯತಪ್ಪಿ ಬಿದ್ದು ಹಿಂಬದಿ ಸವಾರ ಮೃತಪಟ್ಟು, ಸವಾರ ಗಾಯಗೊಂಡಿರುವ ದುರ್ಘಟನೆ ವೈಟ್ ಫೀಲ್ಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.     ಕಾಡುಗೋಡಿಯ...

ವಿದೇಶಿ ಮಹಿಳೆಯ ಹಣ ದೋಚಿ ಪರಾರಿಯಾದ ಮಹಿಳೆ..!!

0
ಬೆಂಗಳೂರು    ಗಲ್ಪ್ ದೇಶದಿಂದ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳೆಯೊಬ್ಬರ ಬ್ಯಾಗ್‍ನಲ್ಲಿದ್ದ 1 ಸಾವಿರ ಯೂರೋ (80 ಸಾವಿರ ರೂ.) ಕರೆನ್ಸಿಯನ್ನು ಮತ್ತೊಬ್ಬ ಮಹಿಳೆ ದೋಚಿ ಪರಾರಿಯಾಗಿದ್ದಾಳೆ . ...

ಮಳೆಗೆ ರೈಲ್ವೆ ಕಾಂಪೌಂಡ್ ಕುಸಿತ

0
ತಿಪಟೂರು :      ನಗರದಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ ರೈಲ್ವೇ ನಿಲ್ದಾಣದ ಬಲಭಾಗದಲ್ಲಿರುವ ಗೋಡೆ ಬಾಗಷಃ ಕುಸಿದ್ದಿದ್ದು ರೈಲ್ವೆಇಲಾಖೆಯು ಎಚ್ಚರಿಕೆಗಾಗಿ ಶಿಟ್‍ಮುಚ್ಚಿದೆ.      ಕಳೆಪೆ ಕಾಮಗಾರಿಯಿಂದ ಅಂದರೆ...

ರಾಸಿಗೆ ಮೇವುತರಲು ಹೋದ ರೈತ ಹಾವಿಗೆ ಬಲಿ

0
ತಿಪಟೂರು :      ತನ್ನ ದನಗಳಿಗಾಗಿ ಮೇವುತರಲು ಹೋದ ರೈತನು ಹಾವಿಗೆ ಬಲಿಯಾಗಿರುವ ಘಟನೆ ಇಂದು ಜರುಗಿದೆ.ತಾಲ್ಲೂಕಿನ ಮೇಲಾಪುರ ಗ್ರಾಮದ ವೆಂಕಟರಮಣಗೌಡ(60) ಮೃತಪಟ್ಟ ದುರ್ದೈವಿಯಾಗಿದ್ದು ಪತ್ನಿ ಮತ್ತು ಮಗಳನ್ನು ಅಗಲಿದ್ದಾನೆ....

ಸಾರ್ವಜನಿಕರು ಹಿಡಿದ ಕಳ್ಳ, ಮರುದಿನ ಮತ್ತೆ ಕರ್ತವ್ಯಕ್ಕೆ ಹಾಜರ್

0
ತಿಪಟೂರು :       ನಗರದಲ್ಲಿ ಕಳ್ಳತನ ಪ್ರಕರಣಗಳು ದಿನೆ ದಿನೇ ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕುಡಿತದ ದಾಸರಾಗಿರುವ ಕೆಲವರು ಕೈಗೆ ಸಿಕ್ಕಿದ್ದನ್ನು ಕದ್ದು, ಸಿಕ್ಕಷ್ಟು ದುಡ್ಡಿಗೆ ಮಾರುತ್ತಿದ್ದಾರೆ. 5...

ಕುಡಿಯುವ ನೀರಿನ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ: ಶ್ರೀ ವೆಂಕಟರಮಣಪ್ಪ

0
ಪಾವಗಡ :   ಪುರಸಭೆ ವ್ಯಾಪ್ತಯ ವಾರ್ಡ್‍ಗಳಲ್ಲಿ ಜನತೆಗೆ ಶುದ್ದ ಕುಡಿಯುವ ನೀರು ಪೂರೈಕೆಯಲ್ಲಿ ಅಧಿಕಾರಿಗಳು ನಿರ್ಲಕ್ಷ ವಹಿಸಿದರೆ ಮುಂದಾಗುವ ಆನಾಹುತಕ್ಕೆ ನೀವೆ ಕಾರಣ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ತಿಳಿಸಿದರು.   ...

ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹ

0
ಪಾವಗಡ :    ತುಮಕೂರು ರಾಯದುರ್ಗ ರೈಲ್ವೆ ಯೋಜನೆಗೆ ರೈತರಿಂದ ಭೂಮಿ ಪಡೆಯುತ್ತಿದ್ದು ಸೂಕ್ತ ಪರಿಹಾರ ನೀಡಿ ಭೂಮಿ ಪಡೆಯಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾದ್ಯಕ್ಷರಾದ ಎ.ಗೋವಿಂದರಾಜು ತಿಳಿಸಿದರು.   ಪಟ್ಟಣದ...

ಮಕ್ಕಳ ಮರಣಕ್ಕೆ ಶೇ.8ರಷ್ಟು ಅತಿಸಾರ ಭೇದಿಯೇ ಕಾರಣ

0
ತುಮಕೂರು  ದೇಶದಲ್ಲಿ ಅತಿಸಾರ ಭೇದಿಯಿಂದ ಶೇ. 8ರಷ್ಟು 5 ವರ್ಷದೊಳಗಿನ ಮಕ್ಕಳು ಮರಣವನ್ನಪ್ಪುತ್ತಿದ್ದಾರೆ. ಈ ಮರಣ ಪ್ರಮಾಣವನ್ನು ನಿಯಂತ್ರಿಸಲು ಸೂಕ್ತ ರೀತಿಯಲ್ಲಿ ಚಿಕಿತ್ಸೆ ಅತ್ಯಾವಶ್ಯ ಎಂದು ಆರ್‍ಸಿಹೆಚ್ ಅಧಿಕಾರಿ ಡಾ: ಕೇಶವರಾಜು ತಿಳಿಸಿದರು....

ವೇದಾವತಿ ನದಿ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಸಹಿಸಂಗ್ರಹಣೆ

0
ಬಳ್ಳಾರಿ.     ಬಸರಕೋಡು-ಗೂಳ್ಯಂ ವೇದಾವತಿ ನದಿ ಸೇತುವೆ ಹೋರಾಟ ಸಮಿತಿಯ ವತಿಯಿಂದ ಬಸರಕೋಡು ಗುಳ್ಯಂ ನಡುವೆ ಹಗರಿ ವೇದಾವತಿ ನದಿಗೆ ಸೇತುವೆ ನಿರ್ಮಿಸಬೇಕೆಂದು ಆಗ್ರಹಿಸಿ, ಜೂನ್ 14, 2019 ನಡೆಯುವ ಪ್ರತಿಭಟನಾ ರ್ಯಾಲಿಗೆ...

ನೆಹರೂ ಸರ್ಕಲ್‍ನಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನನಿಸಿದ ಕುಟುಂಬ

0
ಚಳ್ಳಕೆರೆ    ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಸಹ ನಿವೇಶನಗಳ ಹಕ್ಕುದಾರಿಕೆ ಪಡೆಯಲು ಹೋರಾಟ ನೆಡೆಸುವವರ ಸಂಖ್ಯೆ ಕಡಿಮೆ ಏನು ಇಲ್ಲ. ಇಂತಹ ಸಂದರ್ಭದಲ್ಲಿ ತನ್ನ ತಂದೆ ಹೆಸರಿಗೆ ಇದ್ದ ಜಾಗದಲ್ಲಿ ವಾಸಸಿಲು ಅವಕಾಶ...
Share via