Tag: latestkannadanews
ಎಲ್‍ಕೆಜಿ ಅರ್ಜಿ ಪಡೆಯಲು ಪೋಷಕರ ನೂಕು ನುಗ್ಗಲು…!!!
ಹುಳಿಯಾರು: ಹುಳಿಯಾರಿನ ಕರ್ನಾಟಕ ಪಬ್ಲಿಕ್ ಸ್ಕೂಲ್‍ನ ಎಲ್‍ಕೆಜಿ ಪ್ರವೇಶಕ್ಕೆ ಬುಧವಾರ ಅರ್ಜಿ ವಿತರಣಾ ಕಾರ್ಯ ಆರಂಭವಾಗಿದ್ದು ಮೊದಲ ದಿನವೇ ಅರ್ಜಿ ಪಡೆಯಲು ನೂಕು ನುಗ್ಗಲು ಏರ್ಪಟ್ಟಿತ್ತು. ಸರ್ಕಾರಿ ಶಾಲೆಗೆ...
ಪುರೋಹಿತನೊಂದಿಗೆ ಓಡಿಹೋದ ವಧು..!!
ಸಿರೋಂಜ್: ಪುರೋಹಿತರು ವಧು ವರರಿಗೆ ಮದುವೆ ಮಾಡಿಸುತ್ತಾರೆ ನಿಜಾ ಆದರೆ ನಗರದಲ್ಲಿ ಎರಡು ವಾರದ ಹಿಂದೆ ನಡೆದ ಮದುವೆಯಲ್ಲಿ ವಿಚಿತ್ರ ಘಟನೆಯೊಂದು ನಡೆದು ಇಡೀ ರಾಜ್ಯದ ಗಮನ ಸೆಳೆದಿದೆ...
ನೂತನ ಸರ್ಕಾರದಿಂದ ಹೊರಗುಳಿದ ಜೇಟ್ಲಿ..!!
ನವದೆಹಲಿ: ಪ್ರಚಂಡ ಬಹುಮತದಿಂದ ಗೆದ್ದ ಬಿಜೆಪಿಯ ನೂತನ ಸರ್ಕಾರದಲ್ಲಿ ನನಗೆ ಯಾವುದೇ ಜವಾಬ್ದಾರಿ ಕೊಡಬೇಡಿ.ಕಳೆದ ಎನ್ ಡಿಎ ಸರ್ಕಾರದಲ್ಲಿ ಸಚಿವನಾಗಿ ಕಾರ್ಯ ನಿರ್ವಹಿಸಿದ ತೃಪ್ತಿ ನನಗಿದೆ. ಪ್ರಸ್ತುತ ನನಗೆ ಆರೋಗ್ಯದ ವಿಚಾರದಲ್ಲಿ...
ಕಾಂಗ್ರೆಸ್ ಗೆ ಗುಡ್ಬೈ ಹೇಳುವರೇ ಸಚಿನ್ ಪೈಲಟ್??
ಜೈಪುರ : ಎಐಸಿಸಿ ಅಧ್ಯಕ್ಷ ಹಾಗು ವಯನಾಡು ಕ್ಷೇತ್ರದ ಸಂಸದರೂ ಆಗಿರುವ ರಾಹುಲ್ ಗಾಂಧಿಯವರು ಏನಾದರು ರಾಜಿನಾಮೆ ನೀಡಿದರೆ ರಾಜಸ್ಥಾನ ಉಪ ಮುಖ್ಯಮಂತ್ರಿಯಾಗಿರುವ ಸಚಿನ್ ಪೈಲಟ್ ಅವರು...
ಬಸನಗೌಡ ಪಾಟೀಲ್ ಯತ್ನಾಳ್ ಮೇಲೆ ಜಾತಿ ನಿಂದನೆ ಆರೋಪ
ಬೆಂಗಳೂರು ಸಾರ್ವಜನಿಕವಾಗಿ ಕ್ಷೌರಿಕ ಸಮಾಜದ ವೃತ್ತಿ ನಿಂದನೆ ಮಾಡಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಸವಿತಾ ಸಮಾಜ ಹಾಗೂ ಸಮತಾ...
ಲಾಲ್‍ಬಾಗ್‍ನಲ್ಲಿ ಹಲಸು ಮೇಳ
ಬೆಂಗಳೂರು ನಗರದ ಸಸ್ಯಕಾಶಿ ಲಾಲ್‍ಬಾಗ್ ಆವರಣದಲ್ಲಿ ಇದೇ ಮೇ 30 ರಿಂದ ಜೂ. 24ರವರೆಗೆ ಮಾವು ಮತ್ತು ಹಲಸು ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯಲಿದೆ. ರಾಜ್ಯ ಮಾವು ಅಭಿವೃದ್ಧಿ ಮತ್ತು...
29ಕ್ಕೆ 22ನೇ ವಾರ್ಡಿಗೆ ಚುನಾವಣೆ: 31ಕ್ಕೆ ಮತ ಎಣಿಕೆ
ನಗರ ಪಾಲಿಕೆ ಉಪ ಚುನಾವಣೆ ಪಕ್ಷಗಳಿಗೆ ಪ್ರತಿಷ್ಠೆ
ತುಮಕೂರು
ತುಮಕೂರು ನಗರ ಪಾಲಿಕೆಯ 22ನೇ ವಾರ್ಡಿಗೆ ಈ ತಿಂಗಳ 29ರಂದು ಉಪ ಚುನಾವಣೆ ನಡೆಯುತ್ತಿದೆ. ಈ ವಾರ್ಡ್ ಪ್ರತಿನಿಧಿಸುತ್ತಿದ್ದ ಜೆಡಿಎಸ್‍ನ ರವಿಕುಮಾರ್...
ಸ್ಥಳೀಯ ಸಂಸ್ಥೆಗಳಿಗೆ ಇಂದು ಚುನಾವಣೆ
ತುಮಕೂರು: ತುಮಕೂರು ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 22, ತಿಪಟೂರು ನಗರಸಭೆ, ಕುಣಿಗಲ್ ಮತ್ತು ಪಾವಗಡ ಪುರಸಭೆ, ತುರುವೇಕೆರೆ ಪಟ್ಟಣ ಪಂಚಾಯತಿಗೆ ಇಂದು ಚುನಾವಣೆ ನಡೆಯಲಿದೆ.ಕುಣಿಗಲ್: ...
ಬೀದಿ ಪಾಲಾಗುವ ಭೀತಿಯಲ್ಲಿ ಅಂಗನವಾಡಿ ಸಿಬ್ಬಂದಿ
ದಾವಣಗೆರೆ: ರಾಜ್ಯ ಸರ್ಕಾರವು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‍ಕೆಜಿ, ಯುಕೆಜಿ ಪ್ರಾಥಮಿಕ ಪೂರ್ವ ಶಿಕ್ಷಣ ಆರಂಭಿಸಲು ಮುಂದಾಗಿರುವುದರಿಂದ, ಅಂಗನವಾಡಿ ಕೆಂದ್ರಗಳಲ್ಲಿ ಕಾರ್ಯಕರ್ತೆಯರಾಗಿ, ಸಹಾಯಕಿಯರಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಬೀದಿಪಾಲಾಗುವ ಆತಂಕದಲ್ಲಿದ್ದಾರೆ. ...
ದ್ವಿಚಕ್ರವಾಹನಕ್ಕೆ ಲಾರಿ ಡಿಕ್ಕಿ: ಯುವತಿ ಸಾವು
ತಿಪಟೂರು ಮದುವೆಯ ಕನಸನ್ನು ಹೊತ್ತು ಜಾತ್ರೆಗೆ ತೆರಳುತ್ತಿದ್ದು, ದ್ವಿಚಕ್ರವಾಹನಕ್ಕೆ ಯಮಸ್ವರೂಪಿಯಾಗಿ ಬಂದಂತಹ ಲಾರಿಯು ಹಿಂದಿನಿಂದ ಡಿಕ್ಕಿಹೊಡೆದ ಪರಿಣಾಮವಾಗಿ ಯುವತಿ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಜರುಗಿದೆ. ತಾಲ್ಲೂಕಿನ ಕಿಬ್ಬನಹಳ್ಳಿ...













