Tag: localnews
ದೊಡ್ಡ ಉಳ್ಳಾರ್ತಿ ಗೌರಿದೇವಿ ಜಾತ್ರೆ : ಶಾಸಕ ಶ್ರೀರಾಮುಲುರಿಂದ ದೇವಿ ದರ್ಶನ
ಚಳ್ಳಕೆರೆ ತಾಲ್ಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ಶ್ರೀಗೌರಿದೇವಿ ಜಾತ್ರೆ ಯಶಸ್ಸಿಯಾಗಿ ನಡೆಯುತ್ತಿದ್ದು, ಕ್ಷೇತ್ರದ ಶಾಸಕ ಶ್ರೀರಾಮುಲು ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ...
ಸಂಪೂರ್ಣ ಜಾರಿಯಾಗದ ಭಾರತ ಸಂವಿಧಾನ
ದಾವಣಗೆರೆ: ಭಾರತೀಯ ಸಂವಿಧಾನ ಇದುವರೆಗೂ ಸಂಪೂರ್ಣವಾಗಿ ಜಾರಿಯಾಗಿಲ್ಲ ಎಂದು ಸಂಪನ್ಮೂಲ ವ್ಯಕ್ತಿ ಎ.ಕೆ.ಚನ್ನೇಶ್ವರ ಹೊನ್ನಾಳಿ ಆರೋಪಿಸಿದರು. ಇಲ್ಲಿನ ಸಕ್ರ್ಯೂಟ್ ಹೌಸ್ ಸಭಾಂಗಣದಲ್ಲಿ ದಲಿತ ಶೋಷಿತ ಸಮಾಜ ಸಂಘರ್ಷ...
ಚರಂಡಿ ಇಲ್ಲದೆ ಅನೈರ್ಮಲ್ಯ : ಸಾರ್ವಜನಿಕರ ಆರೋಪ
ಶಿರಾ
ನಗರದ ಸಂತೇಪೇಟೆಯ ಕೊಳದಪ್ಪಲೇಶ್ವರಸ್ವಾಮಿ ದೇವಸ್ಥಾನದ ರಸ್ತೆಯಲ್ಲಿರುವ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಸಮೀಪದಲ್ಲಿನ ಬಡಾವಣೆಯಲ್ಲಿ ಚರಂಡಿ ಇಲ್ಲದೆ ಮನೆಗಳ ಅನೈರ್ಮಲ್ಯದ...
ಶಿರಾ ಅಂಬೇಡ್ಕರ್ ಉದ್ಯಾನವನಕ್ಕೆ ಶಾಸಕರ ಭೇಟಿ
ಶಿರಾ ನಗರದ ಅಂಬೇಡ್ಕರ್ ಭವನಕ್ಕೆ ಶಾಸಕ ಬಿ.ಸತ್ಯನಾರಾಯಣ್ ಸೋಮವಾರ ಭೇಟಿ ನೀಡಿ ಉದ್ಯಾನವನ ವೀಕ್ಷಣೆ ಮಾಡಿದರು.
ಶಿರಾ-ಅವiರಾಪುರ ರಸ್ತೆಯ ಅಗಲೀಕರಣಕ್ಕೆ ಸಂಬಂಧಿಸಿದಂತೆ ಉದ್ಯಾನವನದ ಜಾಗವು ಒಂದಿಷ್ಟು ತೆರವುಗೊಂಡಿದ್ದು ಹಾಲಿ ಉಳಿದ...
ಕುಡಿಯುವ ನೀರಿಗೆ ತುರ್ತು ಕ್ರಮ : ಶಾಸಕ ಎಂವಿವಿ
ಮಧುಗಿರಿ ಸರ್ಕಾರದಿಂದ ಹಲವಾರು ಯೋಜನೆಗಳನ್ನು ತಂದು ಕ್ಷೇತ್ರದ ಜನರ ಋಣ ತೀರಿಸಲಾಗುವುದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.ತಾಲ್ಲೂಕಿನ ಗಂಜಲಗುಂಟೆ ಪಂಚಾಯಿತಿ ವ್ಯಾಪ್ತಿಯ ಹಳೆಹಟ್ಟಿ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಶನಿವಾರ...
ನೆಲ, ಜಲ, ಭಾಷೆಗಾಗಿ ಯುವಜನ ಒಗ್ಗೂಡುವುದು ಸಂತಸ ತರುತ್ತದೆ
ಕೊರಟಗೆರೆ ಕರುನಾಡಿನ ಕಲೆ, ಸಾಹಿತ್ಯ, ಸಂಸ್ಕತಿ ಮತ್ತು ಪರಂಪರೆಯನ್ನು ಉಳಿಸುವಂತಹ ಕೆಲಸಕ್ಕೆ ಪ್ರತಿಯೊಬ್ಬ ಕನ್ನಡಿಗರು ಕೈ ಜೋಡಿಸಬೇಕು ಎಂದು ಸರಕಾರಿ ಪದವಿ ಪೂರ್ವಕಾಲೇಜಿನ ಪ್ರಾಚಾರ್ಯರಾದ ಲತಾ ತಿಳಿಸಿದರು. ...
ಕುರಿ ಮೇಲೆ ಚಿರತೆ ದಾಳಿ
ತುರುವೇಕೆರೆ ಚಿರತೆಯ ದಾಳಿಗೆ ಮನೆ ಮುಂದೆ ಕಟ್ಟಿದ್ದ ಕುರಿಯೊಂದು ಬಲಿಯಾಗಿರುವ ಘಟನೆ ತಾಲ್ಲೂಕಿನ ಕೆ.ಹೊಸೂರಿನಲ್ಲಿ ಭಾನುವಾರ ಸಂಜೆ ನಡೆದಿದೆ. ಕೆ.ಹೊಸೂರಿನ ಲಕ್ಷ್ಮಣಗೌಡರು ತಮ್ಮ ಮನೆಯ...
ಶೋಕಾಚರಣೆಯ ನಡುವೆಯು ಧ್ವಜಸ್ಥಂಬದ ಮೇಲ್ಭಾಗದಲ್ಲಿ ಹಾರಾಡಿದ ರಾಷ್ಟ್ರಧ್ವಜ
ತಿಪಟೂರು ತಾಲ್ಲೂಕಿನ ಹುಣಸೇಘಟ್ಟ ಗ್ರಾಮಪಂಚಾಯಿತಿಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅಂಬರೀಶ್ ಕೇಂದ್ರ ಹಾಗೂ ರಾಜ್ಯದ ಮಾಜಿಸಚಿವರು ಹಾಗೂ ಪ್ರಖ್ಯಾತ ಕನ್ನಡ ಚಿತ್ರನಟರು ನಿಧನರಾದ ಹಿನ್ನೆಲೆಯಲ್ಲಿ ನವೆಂಬರ್ 25 ರಿಂದ 27ರವರೆಗೆ...
ಬಾಲ್ಯದ ಆಟಗಳನ್ನು ನೆನಪಿಸುವ ಗ್ರಾಮೀಣ ಕ್ರೀಡೋತ್ಸವ
ಕುಣಿಗಲ್ ಬಾಲ್ಯದ ಆಟಗಳು ಕಣ್ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ನೆನಪಿಸುವ ಹಾಗೂ ಉಳಿಸಿ ಬೆಳೆಸುವ ಮತ್ತು ಇಂದಿನ ಮಕ್ಕಳಿಗೆ ಪರಿಚಯಿಸುವ ಕ್ರೀಡೆಯೇ ಗ್ರಾಮೀಣ ಕ್ರೀಡಾ ಉತ್ಸವದ ಉದ್ದೇಶ ಎಂದು ಅಖಿಲ...
ಅಗಲಿದ ನಾಯಕರಿಗೆ ಶ್ರದ್ಧಾಂಜಲಿ
ಹುಳಿಯಾರು ಮಾಜಿ ಕೇಂದ್ರ ಸಚಿವರು, ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ಚಿತ್ರನಟರು ಆಗಿದ್ದ ಅಂಬರೀಶ್ ಹಾಗೂ ಕಾಂಗ್ರೆಸ್ ಮುಖಂಡರು ಹಾಗೂ ಮಾಜಿ ಕೇಂದ್ರ ಸಚಿವರಾಗಿದ್ದ ಜಾಫರ್ ಷರೀಫ್ ಅವರ ನಿಧನಕ್ಕೆ...













