Tag: lockdown
ಸೀಲ್’ಡೌನ್ ಆಗಿದ್ದ ಗೊರವನಹಳ್ಳಿ ದೇವಸ್ಥಾನ ಓಪನ್!!
ಸೀಲ್ ಡೌನ್ ಆಗಿದ್ದ ಕರುನಾಡಿನ ಸುಪ್ರಸಿದ್ದ ಪುಣ್ಯಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯ ಇಂದಿನಿಂದ(ಜು.28) ಭಕ್ತರಿಗೆ ದರ್ಶನ ಕಲ್ಪಿಸಿದೆ ಮಹಾಲಕ್ಷ್ಮಿ ದೇವಾಲಯ ಹಿಂಭಾಗದ ಮಾರಮ್ಮನ ದೇವಾಲಯದ ಅರ್ಚಕನ ಮಡದಿಗೆ...
ಭಾರತದಲ್ಲಿ 24 ಗಂಟೆಯಲ್ಲಿ 47,703 ಮಂದಿಗೆ ಸೋಂಕು ದೃಢ!!
ನವದೆಹಲಿ : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 47,703 ಮಂದಿಗೆ ಸೋಂಕು ದೃಢಪಟ್ಟಿದ್ದು 654 ಮಂದಿ ಮೃತಪಟ್ಟಿದ್ದಾರೆ. ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ದೇಶದಲ್ಲಿ ಒಂದೇ...
20 ಸೆಂ.ಮೀ. ಉದ್ದದ ಚಾಕು ನುಂಗಿದ ವ್ಯಕ್ತಿ!!
ನವದೆಹಲಿ: 20 ಸೆಂ.ಮೀಟರ್ ಉದ್ದದ ತರಕಾರಿ ಕತ್ತರಿಸುವ ಚಾಕು ನುಂಗಿದ್ದ ವ್ಯಕ್ತಿಗೆ ಏಮ್ಸ್ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ, ಚಾಕು ಹೊರಗಡೆ ತೆಗೆದಿರುವ ಘಟನೆ ನಡೆದಿದೆ.
28 ವರ್ಷದ...
ಬೆಂಗಳೂರು : ವಾಕಿಂಗ್’ಗೆ ಬಂದಿದ್ದ ವ್ಯಕ್ತಿ ಅನುಮಾನಾಸ್ಪದ ಸಾವು!!
ಬೆಂಗಳೂರು: ಮುಂಜಾನೆ ವಾಕಿಂಗ್‌ಗೆ ಎಂದು ಪಾರ್ಕ್ಗೆ ಬಂದಿರುವ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಆರ್.ಟಿ ನಗರದಲ್ಲಿ ನಡೆದಿದೆ. ಇಂದು ಬೆಂಗಳೂರಿನ ಆರ್‌ಟಿ ನಗರದಲ್ಲಿ ವ್ಯಕ್ತಿಯೊಬ್ಬರು ವಾಕಿಂಗ್‌ಗೆ ಎಂದು...
ಭರ್ಜರಿ ಸೇನಾ ಕಾರ್ಯಾಚರಣೆ : ಉಗ್ರರ ಅಪಾರ ಮದ್ದುಗುಂಡು ವಶ!!
ಶ್ರೀನಗರ : ಜಮ್ಮುಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರ ಬೃಹತ್ ಜಾಲ ಪತ್ತೆಯಾಗಿದ್ದು, ಪೊಲೀಸರು ಸುಮಾರು 50 ಕೋಟಿ ರೂ. ಬೆಲೆ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ದಾಚೋ ಜಿನಾಪುರಾ ಶೋಪಿಯಾನ್...
ದೇಶದಲ್ಲಿ14 ಲಕ್ಷ ಗಡಿದಾಟಿದ ಕೊರೊನಾ ಸೋಂಕಿತರ ಸಂಖ್ಯೆ!!
ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 49,931 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ14,35,453ಕ್ಕೆ ಏರಿಕೆಯಾಗಿದೆ. 14,35,453 ಮಂದಿ ಸೋಂಕಿತರ ಪೈಕಿ ಒಟ್ಟು...
ಕಲಬುರ್ಗಿ : ಕೊರೋನಾಗೆ ಪಿಡಿಒ ಬಲಿ!!
ಕಲಬುರ್ಗಿ : ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ, ಇಂದು ಕೊರೋನಾಗೆ ಪಿಡಿಒ ಬಲಿಯಾಗಿದ್ದಾರೆ. ಜಿಲ್ಲೆಯ ಶಹಾಬಾದ್ ತಾಲ್ಲೂಕಿನ ಮರತೂರು ಪಂಚಾಯತ್ ನ 58 ವರ್ಷದ ಅಭಿವೃದ್ಧಿ...
ಕೆಲಸ ಕಳೆದುಕೊಳ್ಳುವ ಆತಂಕ : ನೌಕರನ ಕುಟುಂಬ ಸಾವಿಗೆ ಶರಣು!!!
ಧಾರವಾಡ: ನೌಕರನೊಬ್ಬ ತನ್ನ ಪತ್ನಿ, ಮಗಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ಕವಳಿಕಾಯಿ...
ಮಧ್ಯಪ್ರದೇಶ ಮುಖ್ಯಮಂತ್ರಿಗೆ ಕೊರೊನಾ ಸೋಂಕು ದೃಢ!!
ನ್ಯೂಸ್‌ಡೆಸ್ಕ್: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಶನಿವಾರ ಕೋವಿಡ್ -19 ಇರೋದು ಧೃಡಪಟ್ಟಿದೆ. ಈ ಕುರಿತು ಸ್ವತಃ ಶಿವರಾಜ್ ಸಿಂಗ್ ಚೌಹಾಣ್ ಅವರೇ ತಮ್ಮ ಅಧಿಕೃತ ಸಾಮಾಜಿಕ...
ಮಗಳ ಆತ್ಮಹತ್ಯೆ : ಪ್ರಿಯಕರನನ್ನು ಚುಚ್ಚಿ ಕೊಂದ ತಂದೆ!!
ಚಿಕ್ಕಬಳ್ಳಾಪುರ: ಮಗಳನ್ನು ಪ್ರೀತಿಸುತ್ತಿದ್ದ ಯುವಕನನ್ನು ತಂದೆ ಹಾಗೂ ಆತನ ಸ್ನೇಹಿತ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗೂಳೂರು ಸಮೀಪದ ಯಗಲಮಿಡ್ಡಪಲ್ಲಿಯಲ್ಲಿ ಶುಕ್ರವಾರ ರಾತ್ರಿ...













