ನವದೆಹಲಿ :
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 47,703 ಮಂದಿಗೆ ಸೋಂಕು ದೃಢಪಟ್ಟಿದ್ದು 654 ಮಂದಿ ಮೃತಪಟ್ಟಿದ್ದಾರೆ.
ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ದೇಶದಲ್ಲಿ ಒಂದೇ ದಿನ 47,703 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 14,83,157 ಕ್ಕೆ ಏರಿಕೆಯಾಗಿದೆ.
Single-day spike of 47,704 positive cases & 654 deaths in India in the last 24 hours.
Total #COVID19 positive cases stand at 14,83,157 including 4,96,988 active cases, 9,52,744 cured/discharged/migrated & 33,425 deaths: Health Ministry pic.twitter.com/ebZnB29pMC
— ANI (@ANI) July 28, 2020
ಪ್ರಸ್ತುತ ದೇಶದಲ್ಲಿನ್ನೂ 4,96,988 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಸೋಮವಾರ ಒಂದೇ ದಿನ 654 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 33,425 ಕ್ಕೆ ಏರಿಕೆಯಾಗಿದೆ.
