Home Tags News

Tag: news

ಉತ್ತರಪತ್ರಿಕೆ ಮೌಲ್ಯಮಾಪನಕರಿಗೆ ಸಿಹಿ ಸುದ್ದಿ

0
 ಬೆಂಗಳೂರು:ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಉತ್ತರ ಪತ್ರಿಕೆ ಮೌಲ್ಯಮಾಪನ ಸಂಭಾವನೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಮೌಲ್ಯಮಾಪನ ಕೇಂದ್ರದ ಜಂಟಿ ಮುಖ್ಯ ಪರೀಕ್ಷಕರ ಪರಿಷ್ಕೃತ ಸಂಭಾವನೆ 7,270 ರೂ. (ಹಿಂದೆ 6,924 ರೂ.), ಉಪ...

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧೆ ಮಾಡಲ್ಲ‌ : ವಿಪಕ್ಷ ನಾಯಕ ಸಿದ್ದರಾಮಯ್ಯ

0
ಮಂಡ್ಯ:ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧೆ ಮಾಡಲ್ಲ‌ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.ಮಂಡ್ಯದ ಮದ್ದೂರಿನಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ನನಗೆ ಈಗಾಗಲೇ ನಾಲ್ಕೈದು ಕ್ಷೇತ್ರದಿಂದ ನಿಲ್ಲಲ್ಲು ಹೇಳುತ್ತಿದ್ದಾರೆ.ಆದ್ರೆ‌ ನಾನು...

ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಕೇಂದ್ರ ಸಚಿವ

0
ಬೆಂಗಳೂರುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಬೆಂಗಳೂರಿನಲ್ಲಿ ಕೇಂದ್ರ ಜವಳಿ ಮತ್ತು ಕೈಗಾರಿಕೆ ಸಚಿವ ಪಿಯೂಶ ಗೋಯಲ್ ಅವರು ಸೌಹಾರ್ದಯುತವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ರೈತರನ್ನು ಒಕ್ಕಲೆಬ್ಬಿಸಿದರೆ ಕಚೇರಿಗೆ ಮುತ್ತಿಗೆ : ಕೆ.ಎನ್ ರಾಜಣ್ಣ

0
ಮಧುಗಿರಿಸಾಗುವಳಿ ಪತ್ರ ಮತ್ತು ಪಹಣಿ ರೈತರನ್ನು ನೀಡಿರುವ ಜಮೀನುಗಳ ಒಕ್ಕಲೆಬ್ಬಿಸುವ ಕೆಲಸ ಮಾಡಿರುವ ಅಧಿಕಾರಿಗಳ ಕಚೇರಿ ಮುಂದೆ 25,000 ರೈತರೊಂದಿಗೆ ಹಾಕಬೇಕಾಗುತ್ತದೆ ಶಾಸಕ ಕೆ.ಎನ್.ರಾಜಣ್ಣ ಎಚ್ಚರಿಸಿದ್ದಾರೆ.ಮುತ್ತಿಗೆ ಮಾಜಿ ಎಂದು ಅವರು ತಾಲ್ಲೂಕಿನ...

ಕೊರೊನಾ ವೈರಸ್​ ; ಚೀನಾದಲ್ಲಿ ಸಾವಿನ ಸಂಖ್ಯೆ 803 ಕ್ಕೆ ಏರಿಕೆ

0
ಬೀಜಿಂಗ್:     ಚೀನಾದಲ್ಲಿ ಹೊಸ ಕರೋನವೈರಸ್‌ನಿಂದ ಸುಮಾರು 37,000 ಜನರು ಈಗ ಸೋಂಕಿಗೆ ಒಳಗಾಗಿದ್ದಾರೆ ಕರೋನವೈರಸ್ ಏಕಾಏಕಿ ಸಾವನ್ನಪ್ಪಿದವರ ಸಂಖ್ಯೆ ಚೀನಾದಲ್ಲಿ ಭಾನುವಾರ 803 ಕ್ಕೆ ಏರಿದೆ ಎಂದು ಅಧಿಕೃತ ಅಂಕಿ ಅಂಶಗಳು...

ರಾಯಚೂರು : RTPSನಲ್ಲಿ ಅವಘಡ ; ಬೆಲ್ಟ್‌ಗೆ ಸಿಲುಕಿ ಕಾರ್ಮಿಕ ಸಾವು!!

0
ರಾಯಚೂರು:      ಜಿಲ್ಲೆಯ ಶಕ್ತಿನಗರದಲ್ಲಿರುವ ಆರ್​​ಟಿಪಿಎಸ್ ವಿದ್ಯುತ್ ಕೇಂದ್ರದಲ್ಲಿ ಅವಘಡ ಸಂಭವಿಸಿದ್ದು, ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.      ಗುತ್ತಿಗೆ ಕಾರ್ಮಿಕ ದೀಪಕ ನಾಯಕ (27) ಮೃತ...

ರಸ್ತೆ ಆಪಘಾತ ;ಸ್ಥಳದಲ್ಲೇ ನಾಲ್ವರ ಸಾವು

0
ಚಿತ್ರದುರ್ಗ:  ಹೊಸದುರ್ಗ ತಾಲ್ಲೂಕಿನ ಕಲ್ಕೆರೆ ಗ್ರಾಮದ ಬಳಿ ಕಾರು ಮತ್ತು ಕ್ರೂಸರ್ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗೌತಮ್ ಸಿಂಗ್, ಮದನ್ ಸಿಂಗ್, ಮುಖೇಶ್ ಸಿಂಗ್...

ಆಂಧ್ರದಲ್ಲಿ ಇನ್ಮುಂದೆ ಸಂಜೆ 6ಕ್ಕೆ ಮದ್ಯದಂಗಡಿ ಬಂದ್?

0
ವಿಜಯವಾಡ:        ಜಗನ್​ ಸರ್ಕಾರ ಈಗ ಪರಿಷ್ಕೃತ ಅಬಕಾರಿ ನೀತಿ ಜಾರಿಗೆ ತರಲು ಮುಂದಾಗಿದೆ.  ಹೊಸ ನಿಯಮದಂತೆ, ಮದ್ಯದಂಗಡಿಗಳು ರಾತ್ರಿ 10 ಗಂಟೆ ಬದಲು, ಸಂಜೆ 6 ಗಂಟೆಗೇ ಬಾಗಿಲು ಮುಚ್ಚಬೇಕಿದೆ. ...

ಮುಂದಿನ ಚುನಾವಣೆಯಲ್ಲಿ ನಾನು ನಿಲ್ಲೋದಿಲ್ಲಾ : ಬಿಜೆಪಿ ನೂತನ ಸಂಸದ

0
ತುಮಕೂರು:   ಇದು ನನ್ನ ಕೊನೆ ಚುನಾವಣೆ, ಮುಂದಿನ ಚುನಾವಣೆಯಲ್ಲಿ ನಾನು ನಿಲ್ಲೋದಿಲ್ಲಾ ಎಂದು ತುಮಕೂರಿನಲ್ಲಿ ನೂತನ ಸಂಸದ ಜಿ.ಎಸ್.ಬಸವರಾಜು ಹೇಳಿದ್ದಾರೆ.ನಾನು ಕಾಂಗ್ರೆಸ್‌ಗೆ ಹೋಗುವುದಿಲ್ಲ. ಅವರನ್ನು ಕರೆತರೋದಿಲ್ಲ ಎಂದ ಬಸವರಾಜು, ಕೆ.ಎನ್.ರಾಜಣ್ಣ ಸೇರಿ ಹಲವು...

ಕೊಲೊಂಬೋ ವಿಮಾನ ನಿಲ್ದಾಣದ ಬಳಿ 9ನೇ ಬಾಂಬ್​ ನಿಷ್ಕ್ರಿಯಗೊಳಿಸಿದ ಪೊಲೀಸರು

0
ಕೊಲಂಬೋ, :     ಶ್ರೀಲಂಕಾದಲ್ಲಿ ನಡೆದ ಸರಣಿ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಇದುವರೆಗೂ 290 ಮಂದಿ ಜೀವಬಿಟ್ಟಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.  ಇನ್ನು ಭಾರತದಿಂದ ಹೋದವರ 7 ಜನರಲ್ಲಿ 2 ಮೃತಪಟ್ಟಿರುವ...
Share via