Tag: online kannadanews
ಹೊಸ ವಾಹನ ಖರೀದಿಸುವವರು ಈ ನಿಯಮ ಪಾಲಿಸಲು ಸಜ್ಜಾಗಿ!!!
ಬೆಂಗಳೂರು: ರಸ್ತೆ ಸುರಕ್ಷತಾ ತೆರಿಗೆ ಸಂಗ್ರಹಿಸಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿರುವುದರಿಂದ ಹೊಸ ವಾಹನ ಖರೀದಿಸುವವರು ಇನ್ನು ಮುಂದೆ ಹೆಚ್ಚಿನ ತೆರಿಗೆ ಪಾವತಿಸಬೇಕಾದ ಅಗತ್ಯವಿದೆ. ಅಧಿಸೂಚನೆಯಲ್ಲಿ ಹೊರಡಿಸಿದ ಪ್ರಕಾರ, ದ್ವಿಚಕ್ರ ಮತ್ತು ತ್ರಿಚಕ್ರ...
ಎನ್‌ಕೌಂಟರ್ : ಮೂವರು ಭಯೋತ್ಪಾದಕರು ಬಲಿ!!!
ಶ್ರೀನಗರ: ಪುಲ್ವಾಮಾ ಜಿಲ್ಲೆಯ ಟ್ರಾಲ್ ಪಿಂಗ್ಲಿಷ್ ಗ್ರಾಮದ ಬಳಿ ನಡೆದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಖಚಿತ ಮಾಹಿತಿ ಆಧಾರದ ಮೇಲೆ ಭದ್ರತಾ...
ಪುಲ್ವಾಮ ದಾಳಿಯ ಪ್ರಧಾನ ಸಂಚುಕೋರ ಪತ್ತೆ!!!
ಶ್ರೀನಗರ: ಪುಲ್ವಾಮಾದಲ್ಲಿ 44 ಯೋಧರನ್ನು ಬಲಿಪಡೆದ ಪುಲ್ವಾಮಾ ಉಗ್ರ ದಾಳಿಯ ಪ್ರಧಾನ ಸಂಚುಕೋರ ಜೈಷೆ ಮೊಹಮ್ಮದ್ ಉಗ್ರ 21 ವರ್ಷ ವಯಸ್ಸಿನ ಚಿಗುರು ಮೀಸೆ ತರುಣ ಮುದಾಸಿರ್ ಅಹ್ಮದ್ ಖಾನ್ ಅಲಿಯಾಸ್ ಮೊಹಮ್ಮದ್...
ವಿಮಾನ ಪತನ : ಎಲ್ಲಾ 157 ಮಂದಿ ಸಾವು!!!
ನೈರೋಬಿ: 149 ಮಂದಿ ಪ್ರಯಾಣಿಕರು ಹಾಗೂ 8 ಮಂದಿ ಸಿಬ್ಬಂದಿಯಿದ್ದ ಇಥಿಯೋಪಿಯಾದ ವಿಮಾನವೊಂದು ದುರಂತಕ್ಕೀಡಾಗಿದ್ದು, ಎಲ್ಲ ಪ್ರಯಾಣಿಕರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಡ್ಡಿಸ್ ಅಬಾಬದಲ್ಲಿರುವ ಬೋಲೆ ವಿಮಾನ ನಿಲ್ದಾಣದಿಂದ...
‘ಮಂಡ್ಯ ಜೆಡಿಎಸ್ ಅಭ್ಯರ್ಥಿ ಯಾರೆಂದು ಗೊತ್ತಿಲ್ಲ’ – ಸಿದ್ದು
ಮಂಡ್ಯ: ಮಂಡ್ಯ ಜೆಡಿಎಸ್ ಪಕ್ಷದಲ್ಲಿ ಯಾರು ಕ್ಯಾಂಡಿಡೇಟ್ ಆಗುತ್ತಾರೆ ಎಂದು ಗೊತ್ತಿಲ್ಲ. ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸುತ್ತೇವೆ' ಎಂದು ಸಿದ್ದರಾಮಯ್ಯ ತಿಳಿಸಿದರು. ನಗರದಲ್ಲಿ ಮಾತನಾಡಿದ ಅವರು, ಮಂಡ್ಯ ಚುನಾವಣೆಯ...
ತಿಪಟೂರು : ಕೆರೆಯಲ್ಲಿ ಮಹಿಳೆಯ ಶವ ಪತ್ತೆ!!
ತಿಪಟೂರು : ನಗರದ ಅಣ್ಣಾಪುರ ರಸ್ತೆಯಲ್ಲಿ ಬರುವ ಕೆರೆ ಭಾಗದಲ್ಲಿ ಸುಮಾರು 35 ವರ್ಷದ ಮಹಿಳೆಯ ಶವವೊಂದು ಪತ್ತೆಯಾಗಿದೆ. ಮಹಿಳೆ ಕೆರೆಯಲ್ಲಿ ಬಿದ್ದು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದ್ದು,...
ವೈದ್ಯನ ಎಡವಟ್ಟು : 3 ತಿಂಗಳ ಮಗುವಿನ ಬೆರಳು ಕಟ್ !!!
ಬೆಳಗಾವಿ: ಮಗುವಿನ ಬ್ಯಾಂಡೇಜ್ ತೆಗೆಯುವ ವೇಳೆಯಲ್ಲಿ ಬೆರಳನ್ನೇ ಕಟ್ ಮಾಡಿರುವ ಆಘಾತಕಾರಿ ಘಟನೆಯೊಂದು ನಗರದ ಕಿರ್ಲೋಸ್ಕರ್ ರಸ್ತೆಯಲ್ಲಿರುವ ಬೆಳಗಾವಿ ಚಿಲ್ಡ್ರನ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಬೆಳಗಾವಿ...
ಸಂಜೆ 5 ಗಂಟೆಗೆ ಲೋಕಸಭಾ ಚುನಾವಣಾ ದಿನಾಂಕ ಪ್ರಕಟ!!?
ನವದೆಹಲಿ: 17ನೇ ಲೋಕಸಭಾ ಚುನಾವಣೆ ವೇಳಾಪಟ್ಟಿಯನ್ನು ಘೋಷಿಸಲು ಚುನಾವಣಾ ಆಯೋಗ ಸಿದ್ಧವಾಗಿದ್ದು, ಇಂದೇ(ಭಾನುವಾರ) ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ. ಇಂದು ಸಂಜೆ 5 ಗಂಟೆಗೆ ದೆಹಲಿಯ...
‘ರೇವಣ್ಣ ಸುಮಲತಾರ ಬಗ್ಗೆ ಎಚ್ಚರಿಕೆಯಿಂದ ಮಾತಾಡಬೇಕಿತ್ತು’- ಸಿಎಂ ಕ್ಷಮೆ ಯಾಚನೆ!
ಬೆಂಗಳೂರು: “ರೇವಣ್ಣ ಮಾತನಾಡುವಾಗ ಎಚ್ಚರಿಕೆ ಯಿಂದ ಮಾತನಾಡಬೇಕಿತ್ತು. ಅವರು ಮಾತನಾಡಿರುವುದರಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ,” ಸಚಿವ ಹೆಚ್.ಡಿ. ರೇವಣ್ಣ ಪರವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕ್ಷಮೆ ಕೇಳಿದ್ದಾರೆ. ...
ರಾಜಸ್ಥಾನ : ಮಿಗ್-21 ವಿಮಾನ ಪತನ!
ಬಿಕನೇರ್: ಭಾರತ- ಪಾಕಿಸ್ತಾನದ ಗಡಿಯ ಬಿಕನೇರ್ ಸಮೀಪದ ನಾಲ್ನಲ್ಲಿ ಮತ್ತೊಂದು ಮಿಗ್ - 21 ಯುದ್ಧ ವಿಮಾನ ಅಪಘಾತಕ್ಕೀಡಾಗಿ ಕೆಳಕ್ಕೆ ಉರುಳಿದೆ. ಯುದ್ಧ ವಿಮಾನ ಬಿಕಾನೇರ್ ಬಳಿಯ ನಲ್...













