Tag: online kannadanews
ಗಡಿಯಲ್ಲಿ ಮತ್ತೆ ಪಾಕ್ ಅಟ್ಟಹಾಸ : 9 ತಿಂಗಳ ಮಗು ಸೇರಿ 3 ಬಲಿ!!
ಜಮ್ಮು: ವಾಯುಸೇನೆ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆಗೊಳಿಸಿದ ಬೆನ್ನಲ್ಲೇ ಗಡಿಯಲ್ಲಿ ಪಾಕಿಸ್ತಾನ ಪುಂಡಾಟ ಮತ್ತೆ ಮುಂದುವರಿಸಿದೆ. ಈ ದಾಳಿಯಲ್ಲಿ ಪೂಂಚ್ನ ಸಲ್ಟೋರಿ ಎಂಬಲ್ಲಿ 9 ತಿಂಗಳ ಹೆಣ್ಣು...
ಕೊರಟಗೆರೆ : ಅಪಘಾತದಲ್ಲಿ ವಿಕಲಚೇತನ ಸಾವು!!
ಕೊರಟಗೆರೆ: ಖಾಸಗಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿ, ಅಂಗವಿಕಲನೊಬ್ಬ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕೋಳಾಲ ಹೋಬಳಿ ಮಾವತ್ತೂರು ಕ್ರಾಸ್ ನ ಬಳಿ ನಡೆದಿದೆ. ...
ಕಾಂಗ್ರೆಸ್ ‘ಕೈ’ ಹಿಡಿದ ಬಿಜೆಪಿ ಮಾಜಿ ಶಾಸಕ!!!
ಬೆಂಗಳೂರು: ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ತಿಪ್ಪೇಸ್ವಾಮಿ ಕಾಂಗ್ರೆಸ್ ಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದಿಂದ...
ಅಭಿನಂದನ್ ಬಿಡುಗಡೆ ವಿರೋಧಿಸಿದ ಪಾಕ್ ಕಾರ್ಯಕರ್ತರು!!
ಇಸ್ಲಾಮಾಬಾದ್: ತನ್ನ ಹಿಡಿತದಲ್ಲಿರುವ ಭಾರತೀಯ ವಾಯುಪಡೆ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಬಿಡುಗಡೆ ವಿರೋಧಿಸಿ ಪಾಕಿಸ್ತಾನದ ಕೆಲ ಸಂಘಟನೆಯ ಕಾರ್ಯಕರ್ತರು ಪಾಕ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ...
‘ಮಸೂದ್ ಅಜರ್ ನಮ್ಮ ಬಳಿಯೇ ಇದ್ದಾನೆ’ ಎಂದ ಪಾಕ್!
ಲಾಹೋರ್: ಜೈಶ್ – ಎ-ಮಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನ ಮಸೂದ್ ಅಜರ್ ಪಾಕಿಸ್ತಾನದಲ್ಲಿಯೇ ಇದ್ದಾನೆ ಎಂಬುದನ್ನು ಪಾಕಿಸ್ಥಾನ ಇದೇ ಪ್ರಥಮ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿದೆ. ಈ...
ಗುಂಡಿನ ಚಕಮಕಿ : ಇಬ್ಬರು ಲಷ್ಕರ್ ಉಗ್ರರ ಹತ್ಯೆ!!!
ಶ್ರೀನಗರ: ಜಮ್ಮು-ಕಾಶ್ಮೀರದ ಹಂದ್ವಾರದಲ್ಲಿ ಇಂದು ಬೆಳ್ಳಂಬೆಳಗ್ಗೆ ಭಾರತೀಯ ಸೇನೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಲಷ್ಕರ್ ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. https://twitter.com/ANI/status/1101298579589816320 ಭಯೋತ್ಪಾದಕರು ...
ಅಭಿನಂದನ್ ಬಿಡುಗಡೆ : ಸ್ವಾಗತಕ್ಕೆ ಕಾಯುತ್ತಿರುವ ಭಾರತ!!!
ಶ್ರೀನಗರ: ಪಾಕಿಸ್ತಾನದ ವಶದಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ಇಂದು ಬಿಡುಗಡೆ ಮಾಡಲಿದ್ದು, ಅಭಿನಂದನ್ ಬಿಡುಗಡೆಗಾಗಿ ಉಸಿರು ಬಿಗಿಹಿಡಿದು ಕುಳಿತಿದ್ದ ಭಾರತೀಯರು ಸಂಭ್ರಮಾಚರಣೆಯಲ್ಲಿದ್ದಾರೆ. ಇಂದು...
ಭಾರತದ ಒತ್ತಡಕ್ಕೆ ಮಣಿದ ಪಾಕ್ : ನಾಳೆ ಅಭಿನಂದನ್ ಬಿಡುಗಡೆ!!
ಇಸ್ಲಮಾಬಾದ್: ವಿಂಗ್ ಕಮಾಂಡರ್ ಅವರನ್ನು ಸ್ನೇಹ ಸಂಬಂಧದ ಮೇಲೆ ನಾಳೆ ಬಿಡುಗಡೆ ಮಾಡುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಇಂದು ಪಾಕ್ ಸಂಸತ್ತನ್ನು ಉದ್ದೇಶಿಸಿ ಮಾತನಾಡುತ್ತಿದ್ದ...
‘ಶೀಘ್ರದಲ್ಲೇ ಭಾರತ-ಪಾಕ್ನಿಂದ ಸಿಹಿ ಸುದ್ದಿ ಬರಲಿದೆ’ – ಟ್ರಂಪ್ ಭರವಸೆ
ನ್ಯೂಯಾರ್ಕ್: "ಭಾರತ ಮತ್ತು ಪಾಕಿಸ್ತಾನ ದೇಶಗಳಿಂದ ಶೀಘ್ರದಲ್ಲೇ ಸಿಹಿ ಸುದ್ದಿ ಬರಲಿದೆ" ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ವಿಯೆಟ್ನಾಂನಲ್ಲಿ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್...
‘1 ವಾರದೊಳಗೆ ಅಭಿನಂದನ್ ಬಿಡುಗಡೆಯಾಗಬೇಕು’ – ಪಾಕ್ ಗೆ ಭಾರತದ ವಾರ್ನ್!!
ನವದೆಹಲಿ: ಒಂದು ವಾರದೊಳಗೆ ಪಾಕ್ ಸೆರೆ ಹಿಡಿದಿರುವ ನಮ್ಮ ಕಮಾಂಡರ್ ನ್ನು ಬಿಡುಗಡೆ ಮಾಡಲೇಬೇಕು. ಇಲ್ಲದಿದ್ದರೆ, ಇದಕ್ಕೆ ಪಾಕಿಸ್ತಾನವೇ ನೇರ ಹೊಣೆಯಾಗುತ್ತದೆ ಎಂಬ ಕಟು ಸಂದೇಶವನ್ನು ಪಾಕ್ ಗೆ ಭಾರತ...












