Tag: online kannadanews
ಮಂಡ್ಯ : ಕನಗನಮರಡಿ ದುರಂತದ ಬೆನ್ನಲ್ಲೇ ಮತ್ತೊಂದು ದುರಂತ!!!
ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಬದಿಯ ಜಮೀನಿಗೆ ಮಗುಚಿ ಬಿದ್ದು, 30 ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಮದ್ದೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ. ...
‘ಸುಮಲತಾ ಅಪೇಕ್ಷೆ ತಪ್ಪಲ್ಲ; ಆದರೆ, ಮಂಡ್ಯ ಕ್ಷೇತ್ರ ನಮ್ಮದು’ – ದೇವೇಗೌಡ
ಮಂಗಳೂರು: ಸುಮಲತಾ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಅಪೇಕ್ಷೆ ಪಡುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಮಂಡ್ಯ ಕ್ಷೇತ್ರ ಜೆಡಿಎಸ್ ನ ಕ್ಷೇತ್ರ ಎಂದು ಪರೋಕ್ಷವಾಗಿ ಸುಮಲತಾ ಅವರಿಗೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ...
ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಖಚಿತ!!!
ಮೈಸೂರು: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಸ್ಪರ್ಧಿಸುವುದು ಖಚಿತವಾಗಿದೆ. ಪ್ರವಾಸೋದ್ಯಮ ಸಚಿವರಾದ ಸಾ.ರಾ. ಮಹೇಶ್ ಅವರು ಈ ಕುರಿತು...
ನಾಳೆ ಜಾಧವ್ ರಾಜೀನಾಮೆ : ಕಾಂಗ್ರೆಸ್ ಗೆ ಬಿಗ್ ಶಾಕ್!!!
ಕಲಬುರಗಿ : ಚಿಂಚೋಳಿ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ನಾಳೆ (ಮಾ.4) ರಾಜೀನಾಮೆ ನೀಡುವುದು ಖಚಿತ ಎಂದು ಅವರ ಸಹೋದರ ರಾಮಚಂದ್ರ ಜಾಧವ್ ತಿಳಿಸಿದ್ದಾರೆ. ನಾಳೆ ರಾಜೀನಾಮೆ...
ಇಮ್ರಾನ್ ಖಾನ್ ಗೆ ನೊಬೆಲ್ ಶಾಂತಿ ಪ್ರಶಸ್ತಿ!!?
ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಶಿಫಾರಸ್ಸು ಮಾಡಬೇಕೆಂದು ಪಾಕ್ ಸಂಸತ್ತಿನಲ್ಲಿ ನಿರ್ಣಯ ಮಂಡಿಸಲಾಗಿದೆ. ತಮ್ಮ ದೇಶದಲ್ಲಿ ಸೆರೆ ಸಿಕ್ಕ ಭಾರತೀಯ ಯೋಧ...
ಮುಂದುವರೆದ ಪಾಕ್ ಅಟ್ಟಹಾಸ : ನಾಲ್ವರು ಯೋಧರು ಹುತಾತ್ಮ!!
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಭಾನುವಾರ ಉಗ್ರರ ವಿರುದ್ಧ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಭಾರತೀಯ ಸೇನೆ ಮತ್ತು ಉಗ್ರರ ನಡುವಿನ...
ಅಭಿನಂದನ್ ಭೇಟಿ ಮಾಡಿದ ರಕ್ಷಣಾ ಸಚಿವೆ
ದೆಹಲಿ: ನಾಲ್ಕು ದಿನಗಳ ಹಿಂದೆ ಪಾಕ್ ಸೇನೆಯಿಂದ ಬಂಧಿತರಾಗಿ, ನಿನ್ನೆ ರಾತ್ರಿ ಬಿಡುಗಡೆಯಾಗಿ ಬಂದಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇಂದು...
44 ಯೋಧರನ್ನು ಬಲಿ ನೀಡುವ ಮೂಲಕ 22 ಸೀಟುಗಳನ್ನು ಗೆಲ್ಲಲು ಬಿಜೆಪಿ ಮುಂದಾಗಿದೆ –...
ಚಾಮರಾಜನಗರ : ಸರ್ಜಿಕಲ್ ಸ್ಟ್ರೈಕ್ ಹಿಂದೆ ಷಡ್ಯಂತ್ರ ಇದ್ದು, ಬಿಜೆಪಿಯ ಈ ಷಡ್ಯಂತ್ರ ಒಂದೆರಡು ದಿನಗಳಲ್ಲಿ ಬಹಿರಂಗವಾಗಲಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಸುದ್ದಿಗಾರರೊಂದಿಗೆ...
ಯುದ್ಧ ಬೇಕು…!
ಯುದ್ಧ ಬೇಕು...!ಬೆಂಗದಿರ ಕಡುತಾಪಕ್ಕೂ
ಅಂಜದೆ, ಹೊಲ ಹಸನು ಮಾಡಿ
ಮುಂಗಾರು ಮಳೆಗಾಗಿ
ಮುಗಿಲು ದಿಟ್ಟಿಸುತ್ತಿರುವ
ಅನ್ನದಾತರಿಗಲ್ಲ.ಚೊಚ್ಚಲ ಹೆರಿಗೆಗೆ
ಮಗಳನು ಆಸ್ಪತ್ರೆಗೆ ಸೇರಿಸಿ
ಸುಸೂತ್ರ ಹೆರಿಗೆಗಾಗಿ
ಹೊರಗಡೆ ದೇವರನ್ನು
ಪ್ರಾರ್ಥಿಸುತ್ತಿರುವ ಕುಟುಂಬಕ್ಕಲ್ಲ.ದೂರದ ನಗರಕ್ಕೆ, ಮಕ್ಕಳನ್ನು
ವಿದ್ಯಾಭ್ಯಾಸಕ್ಕೆ ಕಳಿಸಿ ಹಣ ಹೊಂದಿಸಲು
ಹಗಲಿರುಳು ಬಿಡುವಿಲ್ಲದೆ
ದುಡಿಯುತ್ತಿರುವ ಹೆತ್ತವರಿಗಲ್ಲ.ಬಾಳ ಯಾನವನ್ನು
ಯಶಸ್ವಿಯಾಗಿ ಮುಗಿಸಿ
ಮುಕ್ತಿ ಹೊಂದಬೇಕೆಂದು
ಜೀವನದ...
ಬಿಜೆಪಿಯವರನ್ನು ಪಾಕಿಸ್ತಾನೀಯರಿಗೆ ಹೋಲಿಸಿದ ಸಿಎಂ!!!
ಬೆಂಗಳೂರು: ಪಾಕಿಸ್ತಾನೀಯರಂತೆ ಬಿಜೆಪಿಯವರೂ ಕೂಡ ಹೇಳಿಕೆ ತಿರುಚುವುದರಲ್ಲಿ, ವಿಡಿಯೋ ಎಡಿಟ್ ಮಾಡುವುದರಲ್ಲಿ ನಿಸ್ಸೀಮರು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿಯನ್ನು ಟೀಕಿಸಿದ್ದಾರೆ. ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಅವರು...













