Tag: online news america news lady give
ಮೂರು ಜೊತೆ ಅವಳಿ ಮಕ್ಕಳಿಗೆ ಜನ್ಮ ನೀಡಿದ ಅಮೆರಿಕ ಮಹಿಳೆ!
ಹೌಸ್ಟನ್: ಅಮೆರಿಕದಲ್ಲಿ ಅಪರೂಪದ ಪ್ರಕರಣವೊಂದು ವರದಿಯಾಗಿದೆ. ಅದೇನೆಂದರೆ, ಅಮೆರಿಕ ಮಹಿಳೆ 10 ನಿಮಿಷಗಳ ಅವಧಿಯಲ್ಲಿ ಆರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅಚ್ಚರಿ ಎಂದರೆ, ಅವರು ಜನ್ಮ ನೀಡಿದ್ದು ಮೂರು ಜೊತೆ ಅವಳಿ...




