Tag: onlinekannadanews
ನಮೋ ನಾಯಕತ್ವಕ್ಕೆ ಮತ್ತೆ ಮಣೆ
ಹಿರಿಯೂರು : ಪ್ರಧಾನಿ ನರೇಂದ್ರಮೋದಿ ಅವರ ಸಮರ್ಥ ನಾಯಕತ್ವ ಪಾರದರ್ಶಕ ಆಡಳಿತಕ್ಕೆ ದೇಶದ ಜನತೆ ಮನ್ನಣೆ ನೀಡಿದ್ದಾರೆ ಎಂಬುದಾಗಿ ಶಾಸಕಿ ಪೂರ್ಣಿಮಾಶ್ರೀನಿವಾಸ್ ತಿಳಿಸಿದರು.ನಗರದಲ್ಲಿ ಕಾರ್ಯಕರ್ತರ ವಿಜಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಮೋದಿ ನೇತೃತ್ವದ...
ಸೋಲು ಅನಿರೀಕ್ಷಿತ : ಹೆದರಿ ಓಡಿ ಹೋಗಲ್ಲ
ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಸದಸ್ಯನಾಗಿ ಐದು ವರ್ಷಗಳ ಕಾಲ ನಿರೀಕ್ಷೆಗೂ ಮೀರಿ ಕೆಲಸ ಮಾಡಿರುವ ಆತ್ಮವಿಶ್ವಾಸವಿದೆ. ಹಳ್ಳಿ ಹಳ್ಳಿಗಳಿಗೆ ಸುತ್ತಿ ಅನುದಾನ ತಲುಪಿಸುವಲ್ಲಿ ಸಫಲನಾಗಿದ್ದೇನೆ. ಆದರೂ ಈ ಬಾರಿಯ...
ಹೆಚ್.ಕೆ.ಪಾಟೀಲ್ ರಾಜೀನಾಮೆ : ಇತರೆ ನಾಯಕರಿಗೂ ಮಾದರಿಯಾಗಬೇಕು
ಚಿತ್ರದುರ್ಗ: ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಮಾತ್ರ ಜಯಗಳಿಸಿರುವುದರಿಂದ ಮತದಾರರ ತೀರ್ಪಿಗೆ ತಲೆಬಾಗಿ ಸೋಲಿನ ನೈತಿಕ ಹೊಣೆಹೊತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಚುನಾವಣಾ...
ಕಾಂಗ್ರೆಸ್ ಸೋಲಿಗೆ ನಾಯಕರೇ ನೇರ ಹೊಣೆ
ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾಂಗ್ರೆಸ್ ಪಕ್ಷದ ನಾಯಕರೆ ನೇರ ಹೊಣೆ ಎಂದು ನ್ಯಾಯವಾದಿ ಶಿವುಯಾದವ್ ದೂರಿದ್ದಾರೆ.
ಈ ಬಗ್ಗೆ ಹೇಳೀಕೆಯನ್ನು ನೀಡಿರುವ ಅವರು ರಾಜಕೀಯ...
ಪಕ್ಷಾತೀತವಾಗಿ ಕೆಲಸ ಮಾಡಲು ಅವಕಾಶ ಒದಗಿ ಬಂದಿದೆ :ಜಯಶ್ರೀ ಪಿ.ಎ
ಪಾವಗಡ;- ಪಕ್ಷಾತೀತವಾಗಿ ಜನಸಮಾನ್ಯರ ಸೇವೆ ಮಾಡಲು ಅವಕಾಶ ಬಂದಿದ್ದು,ಪಕ್ಷರಹಿತವಾಗಿ ನಾನು ಕೆಲಸ ಮಾಡಲು ವಾರ್ಡ್‍ನ ಮತಭಾಂದವರು ಅನಿಸಿಕೆಯಂತೆ ನಾನು ಸ್ವರ್ದೆಸಿದ್ದೇನೆ ಎಂದು ಸ್ವತಂತ್ಯ್ರ ಅಭ್ಯರ್ಥಿ ಜಯಶ್ರೀ ಪಿ.ಎ ರವರು ತಿಳಿಸಿದ್ದಾರೆ. ...
ನೈತಿಕ ಹೊಣೆ ಹೊತ್ತು ಸಿ ಎಂ ರಾಜಿನಾಮೆ ನೀಡಬೇಕು :ಬಸವರಾಜ ಬೊಮ್ಮಾಯಿ
ಶಿಗ್ಗಾವಿ : ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಘಟಾನುಘಟಿ ನಾಯಕರುಗಳು ಸೋಲನ್ನು ಅನುಭವಿಸಿರುವುದರಿಂದ ಸೋಲಿನ ಹೊಣೆಯನ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮೈತ್ರಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೋಲಿನ...
ಕೆರೆಯಲ್ಲಿ ಮುಳುಗಿ ಬಾಲಕ ಸಾವು
ಶಿಗ್ಗಾವಿ : ಎತ್ತು ಮೈ ತೊಳೆಯಲು ಹೋಗಿ ಆಯ ತಪ್ಪಿ ಕೆರೆಯಲ್ಲಿ ಮುಳಗಿ ಬಾಲಕ ಮೃತಪಟ್ಟ ಘಟನೆ ಸಮೀಪದ ಹಳೆ ಬಂಕಾಪುರ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.ಹಳೆಬಂಕಾಪುರ ಗ್ರಾಮದ ಮಲ್ಲಿಕಾರ್ಜುನ ಬಸಪ್ಪ...
ಸೋಲಿಗೆ ಎದೆಗುಂದಲ್ಲ, ಪಕ್ಷ ಸಂಘಟಿಸುವೆ: ಮಂಜಪ್ಪ
ದಾವಣಗೆರೆ: ದೇಶದಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಾಮಾನದಿಂದ ಚುನಾವಣೆಯಲ್ಲಿ ನನಗೆ ಹಿನ್ನಡೆಯಾಗಿದೆ. ಸೋತ ಕಾರಣಕ್ಕೆ ಎದೆಗುಂದುವ ಅವಶ್ಯಕತೆಯೇ ಇಲ್ಲ. ಜಿಲ್ಲಾದ್ಯಂತ ಸಂಚರಿಸಿ ಪಕ್ಷ ಸಂಘಟಿಸುತ್ತೇನೆಂದು ಲೋಕಸಭೆಯ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ ತಿಳಿಸಿದ್ದಾರೆ. ...
ಸ್ಮಾರ್ಟ್ ಲಾಂಜ್ ಯೋಜನೆಗೆ ಸ್ಮಾರ್ಟ್ ಸಿಟಿ ಇಂಡಿಯಾ -2019 ಪ್ರಶಸ್ತಿ
ತುಮಕೂರು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಪ್ರಾಯೋಗಿಕ ಯೋಜನೆಯಾದ ಸ್ಮಾರ್ಟ್ ಲಾಂಜ್ @ ಅಮಾನಿಕೆರೆ ಯೋಜನೆಗೆ ಶೈಕ್ಷಣಿಕ ಕಾರ್ಯಕ್ರಮ ವಿಭಾಗದಲ್ಲಿ ಸ್ಮಾರ್ಟ್ ಸಿಟಿ ಇಂಡಿಯಾ-2019 ಮೊದಲ ಪ್ರಶಸ್ತಿಯನ್ನು ಪಡೆದಿದೆ. ನವದೆಹಲಿಯಲ್ಲಿ...
ಸ್ಥಳೀಯ ಸಂಸ್ಥೆ ಚುನಾವಣೆ :ಮತ ಎಣಿಕೆ ಕೇಂದ್ರಗಳ ಸುತ್ತಲೂ ನಿಷೇಧಾಜ್ಞೆ
ಬಳ್ಳಾರಿ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತಿಕ ಚುನಾವಣೆ-2019ರ ಹಿನ್ನೆಲೆಯಲ್ಲಿ ಮೇ 31 ರಂದು ಜಿಲ್ಲೆಯ ಸಂಡೂರು, ಹೆಚ್.ಹಡಗಲಿ, ಹರಪನಹಳ್ಳಿ, ಹೊಸಪೇಟೆ ತಾಲೂಕಿನ ತಹಶೀಲ್ದಾರರ ಕಚೇರಿಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಈ...













