Home Tags Onlinekannadanews

Tag: onlinekannadanews

ವಾಸಣ್ಣ ಅವರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ನೀಡಿ : ಬೀರಮಾರನಹಳ್ಳಿ ನರಸೇಗೌಡ.

0
ಗುಬ್ಬಿ: ಐದು ಬಾರಿ ಶಾಸಕರಾಗಿ ಒಂದು ಬಾರಿ ಕಾಂಗ್ರೆಸ್ ಜಿಪಂ ಸದಸ್ಯರಾಗಿ ತಾಲ್ಲೂಕಿನ ಅಭಿವೃದ್ದಿಗೆ ಸಾಕಷ್ಟು ದುಡಿದು, ಈ ಹಿಂದೆ ಸಮ್ಮಿಶ್ರ ಸರ್ಕಾರ ನಡೆದಾಗ ಸಚಿವರಾಗಿ ಅನುಭವ ಇರುವ ಎಸ್.ಆರ್.ಶ್ರೀನಿವಾಸ್ ಅವರಿಗೆ ಈ...

ಶಂಕಿತ ಉಗಾಂಡಾ ಮಹಿಳೆಯ ಎಬೋಲಾ ವರದಿ ನೆಗೆಟಿವ್: ನಿರಾಳ

0
ಬೆಂಗಳೂರು: ಆಫ್ರಿಕಾದ ದೇಶಗಳಲ್ಲಿ ತಾಂಡವವಾಡುತ್ತಿರುವ ಎಬೋಲಾ ವೈರಸ್​ ಕರ್ನಾಟಕಕ್ಕೂ ವಕ್ಕರಿಸುವ ಭೀತಿ ಇತ್ತು. 28 ವರ್ಷದ ಉಗಾಂಡಾ ಮಹಿಳೆಯಲ್ಲಿ ಈ ವೈರಸ್​ನ ಲಕ್ಷಣಗಳಿದ್ದವು. ತಕ್ಷಣವೇ ಅವರನ್ನು ಕ್ವಾರಂಟೈನ್​ ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಮಹಿಳೆಗೆ...

ಕೋಲಾರ್ ಇನ್ ಲಾಡ್ಜ್ ಮೇಲೆ ಪೊಲೀಸರ ದಿಢೀರ್ ದಾಳಿ: ವೇಶ್ಯಾವಾಟಿಕೆ ದಂದೆಯಲ್ಲಿದ್ದ 9 ಮಂದಿ...

0
 ಕೋಲಾರ: ನಗರದ ಮುಖ್ಯ ರಸ್ತೆಯೊಂದರಲ್ಲಿರುವ ಹೋಟೆಲ್ ಕೋಲಾರ್ ಇನ್ ಲಾಡ್ಜ್ನಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂದೆಯ ಜಾಲವನ್ನು ಭೇದಿಸುವಲ್ಲಿ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.ಸಾರ್ವಜನಿಕರಿಂದ ಬಂದ ಖಚಿತ ದೂರಿನ ಮೇರೆಗೆ ಜಾಗೃತರಾದ ಪೊಲೀಸರು,...

ರಸ್ತೆ ಅಭಿವೃದ್ಧಿ ನೆಪದಲ್ಲಿ ಮರಗಳ ಮಾರಣಹೋಮ : ಬಿಜೆಪಿ ಮುಖಂಡರು ಹಾಗೂ ನಾಗರಿಕರಿಂದ ದಿಢೀರ್...

0
ಗುಬ್ಬಿ: ಪಟ್ಟಣದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಇತರೆ ಕಾಮಗಾರಿಗಳ ನೆಪವೊಡ್ಡಿ ಬೇಕಾಬಿಟ್ಟಿ ಮರಗಳನ್ನು ಕಡಿಯಲಾಗುತ್ತಿದ್ದು, ಮರಗಳ್ಳರೊಂದಿಗೆ ಅರಣ್ಯಾಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಬಿಜೆಪಿ ಮುಖಂಡ ಜಿ.ಆರ್. ರಮೇಶ್ ಗಂಭೀರವಾಗಿ ಆರೋಪಿಸಿದ್ದಾರೆ. ತಕ್ಷಣವೇ ಮರಗಳ್ಳರನ್ನು ಬಂಧಿಸಬೇಕೆಂದು...

ಕುಮಾರಸ್ವಾಮಿ ಅನಾವಶ್ಯಕ ಮಾತನಾಡಬಾರದು: ಸಚಿವ ಎನ್.ಚಲುವರಾಯಸ್ವಾಮಿ ಆಕ್ರೋಶ

0
ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅನಾವಶ್ಯಕವಾಗಿ ಮಾತನಾಡಬಾರದು. ಅದಕ್ಕೆ ಬಾಯಿ ಚಪಲ ಅಂತಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಕುಮಾರಸ್ವಾಮಿ ರಾಜಕೀಯ ಬಾಂಬ್ ಇಡುವುದು...

ತಂದೆ – ಪಕ್ಕದ ಮನೆಯವನಿಂದಲೇ ಲೈಂಗಿಕ ದೌರ್ಜನ್ಯ : ಫೋಕ್ಸೊ ಪ್ರಕರಣ ದಾಖಲು

0
ರಾಯಚೂರು: ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ತನ್ನ ಪುಟ್ಟ ಮಗಳ ಮೇಲೆಯೇ ತಂದೆ ಹಾಗೂ ಪಕ್ಕದ ಮನೆಯ ವ್ಯಕ್ತಿ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿರುವ ಅಮಾನವೀಯ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ."ಲಿAಗಸೂಗೂರು ಪೊಲೀಸ್...

ಅವೈಜ್ಞಾನಿಕ ಕಾಮಗಾರಿ  : ಹೇಳೋರು ಕೇಳೋರು ಯಾರು ಇಲ್ಲ?

0
ಗುಬ್ಬಿ: ಪಟ್ಟಣದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ವೈಟ್ ಟ್ಯಾಪಿಂಗ್ ಕಾಮಗಾರಿಗೆ ಸಂಸದ ವಿ ಸೋಮಣ್ಣ ಕೇಂದ್ರ ಭೂ ಸಾರಿಗೆ ಮಂತ್ರಿ ನಿತಿನ್ ಘಡ್ಕರಿ ಯವರನ್ನು ಒಪ್ಪಿಸಿ ಸುಮಾರು...

ಐಪಿಎಲ್ ಫೈನಲ್ ಪಂದ್ಯ ಸ್ಥಳಾಂತರಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ: ಗೃಹ ಸಚಿವ

0
ಬೆಂಗಳೂರು : ಬೆಂಗಳೂರಿನಿಂದ ಐಪಿಎಲ್ ಕ್ರಿಕೆಟ್ ಫೈನಲ್ ಪಂದ್ಯ ಸ್ಥಳಾಂತರಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಅಹಮದಾಬಾದ್‌ನಲ್ಲಿ ಹೆಚ್ಚು ಆಸನಗಳ ವ್ಯವಸ್ಥೆ ಇದೆ ಎಂದು ಸ್ಥಳಾಂತರ ಮಾಡಿರಬಹುದು ಎಂದು ಗೃಹ ಸಚಿವ...

ಮ್ಯಾನ್ ವಾಲ್ ಸರಿಪಡಿಸುವ ನೆಪದಲ್ಲಿ ಹಣ ಹೊಡೆಯುವಹುನ್ನಾರ

0
ಶಿಕಾರಿಪುರ : ಹಲವು ವಿಶಿಷ್ಟತೆ ಹೊಂದಿದ ಶಿಕಾರಿಪುರ ಆದರೆ ಕೆಲವು ಸಮಸ್ಯೆ ಕಂಡರೂ ಕಾಣದಂತೆ ಹಣದ ಆಸೆಗೆ ವಿಚಿತ್ರ ವಿಸ್ಮಯಗಳು ನಡೆಯುವುದು ನಗರದಲ್ಲಿ ಕಂಡು ಬಂದಿದೆ ಎಂದು ಸರ‍್ವಜನಿಕ ವಲಯದಲ್ಲಿ ಭೌತಿಕ ವಿಷಯಗಳು...

ಪಂಚರಾಜ್ಯಗಳ ಚುನಾವಣಾ ಫಲಿತಾಂಶ : ಕೇರಳದಲ್ಲಿ ಕಾಂಗ್ರೆಸ್, ತಮಿಳು ನಾಡಿನಲ್ಲಿ ಟಿವಿಕೆ ಇತಿಹಾಸ

0
ನವದೆಹಲಿ : ದೇಶದ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ನಡೆದ ಚುನಾವಣೆಯಲ್ಲಿ ಪ.ಬಂಗಾಳ, ಅಸ್ಸಾಂ, ಪುದುಚೆರಿಯಲ್ಲಿ ಬಿಜೆಪಿ, ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಾಗೂ ತಮಿಳು ನಾಡಿನಲ್ಲಿ...
Share via