Tag: onlinekannadanews
ಚಲಿಸುತ್ತಿದ್ದ ಬುಲೆಟ್ ಬೈಕ್ ನಲ್ಲಿ ನಾಗರಹಾವು..!!
ಮಂಗಳೂರು: ವ್ಯಕ್ತಿಯೊಬ್ಬ ತನ್ನ ಬುಲೆಟ್ ಬೈಕಿನಲ್ಲಿ ಸಂಚರಿಸುತ್ತಿದ್ದಾಗ ದಿಢೀರ್ ಆಗಿ ನಾಗರಹಾವು ಪ್ರತ್ಯಕ್ಷವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಇದೇ ಅನುಭವ ಆಗಿದ್ದು ಮರಕಡ ನಿವಾಸಿ ಬದ್ರುದ್ದೀನ್...
ಕೊಡಗು ಪ್ರವಾಹ : ಕೇಂದ್ರದಿಂದ 546 ಕೋಟಿ ರೂ. ಅನುದಾನ
ನವದೆಹಲಿ: ಪ್ರವಾಹದಿಂದಾಗಿ ಕೊಡಗು ಸೇರಿ ರಾಜ್ಯದ 8 ಜಿಲ್ಲೆಗಳಲ್ಲಿ ಅಪಾರ ಹಾನಿ ಉಂಟಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ 546.21 ಕೋಟಿ ರೂ. ನೆರವು ನೀಡಲು ಕೇಂದ್ರ ಸರ್ಕಾರ...
ಬಾಳೆಹಣ್ಣಿನ ಉಪಯೋಗ ಕೇಳಿದ್ರೇ ನೀವು ಮರೆಯದೆ ದಿನಾ ಬಾಳೆಹಣ್ಣು ತಿಂತೀರ
ಬೆಳಗ್ಗಿನ ಉಪಾಹಾರಕ್ಕೆ ನೀವು ಸೀರಲ್, ದೋಸೆ ಅಥವಾ ಸ್ಮೂಥಿ ಸೇವಿಸಬಹುದು. ಈ ವೇಳೆ ನಿಮಗೆ ಬೇಕಾಗಿರುವ ಪೋಷಕಾಂಶಗಳು ಲಭ್ಯವಾಗುವುದು. ಇದರೊಂದಿಗೆ ನೀವು ಬಾಳೆಹಣ್ಣನ್ನು ಸೇರಿಸಿಕೊಂಡರೆ ಅದರಲ್ಲಿರುವ ಪೋಷಕಾಂಶಗಳು ನಿಮ್ಮ...
ಕೇಂದ್ರಕ್ಕೆ ವಿ ಹೆಚ್ ಪಿ ಇಂದ ಖಡಕ್ ಎಚ್ಚರಿಕೆ…!
ವಿಶಾಖಪಟ್ಟಣಂ: ವಿವಾದಿತ ಶ್ರೀರಾಮ ಮಂದಿರ ನಿರ್ಮಾಣ ಕುರಿತು ಮುಂದಿನ ತಿಂಗಳೊಳಗಾಗಿ ಸುಗ್ರೀವಾಜ್ಞೆ ಹೊರಡಿಸದಿದ್ದರೆ, ಇಲ್ಲದೇ ಹೋದರೆ ಮುಂಬರುವ ಚುನಾವಣೆಯಲ್ಲಿ ನಿಮ್ಮ ವಿರುದ್ಧ ನಾವೆ ಚುನಾವಣೆಗೆ ನಿಲ್ಲುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ...
ಸೇನಾ ಡಿಪೋದಲ್ಲಿ ಸ್ಫೋಟ 6 ಮಂದಿ ಸಾವು
ವಾರ್ಧಾ: ಪುಲ್ ಗಾಂವ್ ನಲ್ಲಿರುವ ಸೇನಾ ಡಿಪೋದಲ್ಲಿ ಸ್ಫೋಟ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸುನೀಗಿದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ,ಹೂತಿದ್ದಂತಹ ಸೇನಾ ಆರ್ಟಿಲರಿ ಶೆಲ್ ಗಳನ್ನು ಹೊರತೆಗೆಯುವ ಪ್ರಕ್ರಿಯೆಯಲ್ಲಿ...
ಕಡಿತಗೊಳ್ಳಲಿವೆ.. ಸರ್ಕಾರಿ ರಜೆಗಳು..!
ಬೆಂಗಳೂರು: ಸರ್ಕಾರಿ ರಜೆಗಳ ಸಂಖ್ಯೆ ಕಡಿತ ಮಾಡಲು ಸರ್ಕಾರ ಚಿಂತಿಸಿದ್ದು, ಇದರ ಬಗ್ಗೆ ಪರಿಶೀಲಿಸಲು ಸಚಿವ ಸಂಪುಟ ಉಪಸಮಿತಿಯನ್ನು ರಚಿಸಲಾಗಿದೆ. ಸರ್ಕಾರಿ ರಜೆಗಳು ಹೆಚ್ಚಾಗಿರುವ ಕಾರಣದಿಂದ ಸರ್ಕಾರಿ...
ವಿಷದ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾದ ರೈತ ದಂಪತಿ..!
ಮಂಡ್ಯ : ಸಾಲಬಾಧೆ ತಾಳಲಾರದೆ ವಿಷದ ಮಾತ್ರೆ ಸೇವಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ಪೇಟೆಯ ಬೊಮ್ಮೇನಹಳ್ಳಿ ಗ್ರಾಮದ ಬಳಿ ನಡೆದಿದೆ. ಬೋರಲಿಂಗೇಗೌಡ(60), ಲಕ್ಷ್ಮಮ್ಮ(52) ಆತ್ಮಹತ್ಯೆ ಮಾಡಿಕೊಂಡಿರುವ...
ಗುಂಡಿನ ಚಕಮಕಿ: ಒಬ್ಬ ಯೋಧ ಹುತಾತ್ಮ, ನಾಲ್ವರು ಉಗ್ರರ ಹತ್ಯೆ
ಶೋಪಿಯಾನ್: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನ ನಾಡಿಗಾಮ್ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಭದ್ರತಾ ಸಿಬ್ಬಂದಿ ಮತ್ತು ಉಗ್ರರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಯೋಧ ಹುತಾತ್ಮರಾಗಿದ್ದು, ನಾಲ್ವರು ಉಗ್ರರನ್ನು...
ಸಾ.ರಾ.ಗೋವಿಂದ್ ಪುತ್ರನ ಗೂಂಡಾಗಿರಿ, ಎಫ್‌ಐಆರ್!!!
ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಮತ್ತು ಚಿತ್ರ ನಿರ್ಮಾಪಕ ಸಾ.ರಾ.ಗೋವಿಂದ್ ಪುತ್ರನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನ. 18ರಂದು ಪವಿತ್ರ ಪ್ಯಾರಡೈಸ್ ಬಳಿ ಮಾತನಾಡಲೆಂದು ಸಾ.ರಾ.ಗೋವಿಂದು...
ಕೊನೆಗೂ ಮರಳು ದಂಗೆ ನಡೆಸಿದ ರೇಣುಕಾಚಾರ್ಯ
ಹೊನ್ನಾಳಿ: ಬಡ ಜನರಿಗೆ ಮನೆ, ದೇವಸ್ಥಾನ, ಶೌಚಾಲಯ ನಿರ್ಮಾಣಕ್ಕೆ ಮರಳು ಸಿಗದ ಕಾರಣ, ಕಾನೂನು ಮುರಿದು ಮರಳು ತುಂಬಿಸಿಯೇ ತೀರುತ್ತೇನೆ. ತಾಕತ್ತಿದ್ದರೆ, ನನ್ನನ್ನು ಬಂಧಿಸಿ ಎಂದು ಜಿಲ್ಲಾಡಳಿತಕ್ಕೆ...













