Tag: onlinekannadanews
ರೈತರ ಪ್ರತಿಭಟನೆಗೆ ಮಣಿದ ಸಿಎಂ
ಬೆಂಗಳೂರು: ಬೆಳಗಾವಿಯ ಕಬ್ಬು ಹೋರಾಟಗಾರರ ಪ್ರತಿಭಟನೆಗೆ ಕೊನೆಗೂ ಮಣಿದ ಸಿಎಂ ಕುಮಾರಸ್ವಾಮಿ ಕಬ್ಬು ಬೆಳೆಗಾರರ ಜೊತೆ ಚರ್ಚಿಸಲು ತೀರ್ಮಾನಿಸಿದ್ದಾರೆ. ಹೋರಾಟದ ಫಲವಾಗಿ ಸಿಎಂ ಕುಮಾರಸ್ವಾಮಿ ಸಕ್ಕರೆ ಕಾರ್ಖಾನೆ ಮಾಲೀಕರು...
ಇಂದಿರಾ ಗಾಂಧಿ ಅವರ 101ನೇ ಹುಟ್ಟು ಹಬ್ಬ
ನವದೆಹಲಿ: ಭಾರತದ ಉಕ್ಕಿನ ಮಹಿಳೆ ಎಂದೇ ಖ್ಯಾತರಾದ ಶ್ರೀಮತಿ ಇಂದಿರಾ ಗಾಂಧಿ ಅವರ 101ನೇ ಜನ್ಮದಿನದ ಹಿನ್ನೆಲೆ ಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್...
“ಎನ್ನೋರ್ ಕಾಮರಾಜರ್” ಬಂದರಿನಲ್ಲಿ ತೈಲ ಸೋರಿಕೆ
ಚೆನ್ನೈ: ಕಳೆದ ಕೆಲ ವರ್ಷಗಳಿಂದ ಸುದ್ದಿ ಮಾಡುತ್ತಿರುವ ದಕ್ಷಿಣ ಭಾರತದ ತ.ನಾ ರಾಜ್ಯದ ಪ್ರಮುಖ ತೈಲ ರವಾನೆ ಮಾಡುವ ಬಂದರಿನಲ್ಲಿ ಮತ್ತೆ ತೈಲ ಸೋರಿಕೆ ಮರುಕಳಿಸಿದೆ...
ರೈತರಿಂದ ವಿಧಾನಸೌಧ ಮುತ್ತಿಗೆಗೆ ಸಜ್ಜು : ಪೊಲೀಸರಿಂದ ಬಿಗಿ ಬಂದೋಬಸ್ತ್
ಬೆಂಗಳೂರು : ಸಾಲಮನ್ನಾ, ಕಬ್ಬಿಗೆ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ರೈತರು ಸೋಮವಾರ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದಾರೆ. ...
ಕೇಂದ್ರದಿಂದ ಬಂದಿರುವುದು ಬರ ಅಧ್ಯಯನ ತಂಡವಲ್ಲ …???
ಹರಪನಹಳ್ಳಿ, ತಾಲೂಕಿಗೆ ಕೇಂದ್ರ ಬರ ಅಧ್ಯಯನ ತಂಡ ಬಂದು ಹೋದ ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಾವಣಗೆರೆ ಜಿಲ್ಲಾ ರೈತ ಸಂಘ(ಹುಚ್ಚವನಹಳ್ಳಿ ಮಂಜುನಾಥ ಬಣ) ದ ಅಧ್ಯಕ್ಷ ಅರಸನಾಳು ಸಿದ್ದಪ್ಪ...
ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಬಹುಮಾನ
ದಾವಣಗೆರೆ: ಆಲ್ ಇಂಡಿಯಾ ವಾಡೋಕಾಯ್ ಕರಾಟೆ ಡು ಅಸೋಸಿಯೇಷನ್ ಆಯೋಜಿಸಿದ್ದ 2ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ದಾವಣಗೆರೆ ಗುಜುರಿಯೋ ಕರಾಟೆ ಡು ಇಂಡಿಯಾ ಸಂಸ್ಥೆಯ ವಿದ್ಯಾರ್ಥಿಗಳು ಬಹುಮಾನ...
ಬರದ ಅಧ್ಯಯನ ಕಾಟಾಚಾರವಾಯ್ತೇ..?
ಪಾವಗಡ/ ತುಮಕೂರು: ಜಿಲ್ಲೆಯ ಕೆಲವು ತಾಲ್ಲೂಕುಗಳಿಗೆ ಭಾನುವಾರ ಭೇಟಿ ನೀಡಿದ್ದ ಕೇಂದ್ರ ಬರ ಅಧ್ಯಯನ ತಂಡವು ಕಾಟಾಚಾರದ ಅಧ್ಯಯನ ಎಂಬಂತೆ ಅಲ್ಲಲ್ಲಿ ಪರಿಶೀಲಿಸಿ ವಾಪಸ್ಸಾಗಿದ್ದಾರೆ. ಪಾವಗಡ ತಾಲ್ಲೂಕಿಗೆ 2 ಗಂಟೆ ತಡವಾಗಿ...
ಕೇಂದ್ರ ಬರ ಅಧ್ಯಯನ ತಂಡದಿಂದ ಸಮಗ್ರ ಪರಿಶೀಲನೆ
ಕೊರಟಗೆರೆ ಮುಂಗಾರು ಹಂಗಾಮಿನ ಕೊರತೆಯಿಂದ ಕೊರಟಗೆರೆ ತಾಲ್ಲೂಕಿನಲ್ಲಿ ಉಂಟಾದಂತಹ ಬೆಳೆ ನಷ್ಟ ಪರಿಶೀಲನೆಗೆ ಬಂದ ಕೇಂದ್ರ ಬರ ಅಧ್ಯಯನ ತಂಡವು ರಾಯವಾರ ಗ್ರಾಮದ ರೈತರ ಜಮೀನಿನ ಬೆಳೆ ನಾಶ ವೀಕ್ಷಿಸಿತು. ಕುಡಿಯುವ ನೀರು,...
ವಿದ್ಯುತ್ ತಂತಿಗೆ ಬೆಂಕಿ ತಗುಲಿದ್ದರೆ ಬಾರಿ ಅನಾಹುತ …!!!
ಕುಣಿಗಲ್
ಯಾರು ಏನೇ ಬಡ್ಕೊಂಡ್ರೂ ನಾವ್ ಮಾಡೊದೇ ಹೀಗೆ..,., ಯಾರ್ ಏನೇ ಹೇಳಿದ್ರೂ ನಾವ್ ಕೇಳೋದೇ ಹೀಗೆ .,.,. ಎಂಬುದಕ್ಕೆ ಇನ್ನೂ ಮುಗಿಯದ ಪಾರ್ಕ್ ಸುತ್ತಲಿನ ಕೊಳೆತು ನಾರುವ ಕಸದ ರಾಶಿಯ...
ಸನಾತನ ಸಂಸ್ಕೃತಿ ಉಳಿಸಿ ಬೆಳೆಸಲು ಕರೆ
ಗುಬ್ಬಿ
ಭಾರತಿಯ ಸಂಸ್ಕೃತಿ ಪರಂಪರೆಗೆ ಮಹತ್ವದ ಸ್ಥಾನವಿದ್ದು ನಮ್ಮ ಸನಾತನ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಉಳಿಸಿ ಬೆಳೆಸುವತ್ತ ಮುಂದಾಗಬೇಕಿದೆ ಎಂದು ನೃತ್ಯ ಕಲಾವಿದೆ ವೀಣಾಮೂರ್ತಿವಿಜಯ್ ತಿಳಿಸಿದರು. ಪಟ್ಟಣದ ಡಾ:ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ...













