Tag: onlinekannadanews
ಅನ್ನ ನೀಡುವ ಕೈಗಳು, ಅನ್ನಕ್ಕಾಗಿ ಹೋರಾಟ ಮಾಡುವ ದುಸ್ಥಿತಿ ದುರಾದುಷ್ಟಕರ: ನೆಹರೂ ಓಲೇಕಾರ
ಹಾವೇರಿ: ಸರಕಾರಿ ಹಾಗೂ ಅನುದಾನಿತ ಶಾಲೆಯ ಮಕ್ಕಳಿಗೆ ಅನ್ನ ನೀಡುವ ಬಿಸಿಯೂಟ ತಾಯಂದಿರುವ, ಮತ್ತೊಂದೆಡೆ ಅನ್ನಕ್ಕಾಗಿ ಹೋರಾಟ ಮಾಡುವ ದುಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿರುವದು ದುರಾದುಷ್ಟಕರ ನೆಹರೂ ಓಲೇಕಾರ ಕಳವಳ...
ಕಾಯಕಕ್ಕಿಂತ ಕಾಂಚಣದ ಮೇಲೆ ಹೆಚ್ಚು ಪ್ರೀತಿ
ಚಿತ್ರದುರ್ಗ; 12ನೇ ಶತಮಾನದಲ್ಲಿ ಪ್ರತಿಯೊಬ್ಬರೂ ಕಾಯಕಪ್ರೇಮಿಗಳಾಗಿದ್ದರು. ತಾವು ಮಾಡುವ ದಾಸೋಹದಲ್ಲಿ ದೇವರನ್ನು ಕಾಣುತ್ತಿದ್ದರು. ಕಾಯಕದ ಮೂಲಕ ಬದುಕನ್ನು ಎತ್ತರಿಸಿಕೊಂಡರು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು. ...
ಪ್ರಸ್ತುತ ನಗರದ ಕುಡಿಯುವ ಶುದ್ದ ನೀರಿನ ಘಟಕಗಳಲ್ಲಿ ಸಮರ್ಪಕ ನೀರು
ಚಳ್ಳಕೆರೆ ನಗರದ ಬಹುತೇಕ ಎಲ್ಲಾ ಶುದ್ದ ಕುಡಿಯುವ ನೀರಿನ ಘಟಕಗಳಲ್ಲಿ ಪ್ರಸ್ತುತ ಸಮರ್ಪಕವಾಗಿ ಕುಡಿಯುವ ನೀರು ದೊರೆಯುತ್ತಿದ್ದು, ಯಾವುದೇ ರೀತಿಯ ಸಮಸ್ಯೆಗಳು ಉಂಟಾದಲ್ಲಿ ಕೂಡಲೇ ಗಮನಕ್ಕೆ ತರುವಂತೆ...
ಮಹರ್ಷಿ ಶ್ರೀವಾಲ್ಮೀಕಿಯವರ ನಾಮ ಬಲವೇ ಎಲ್ಲಾ ಸಮುದಾಯಗಳಿಗೆ ಶಕ್ತಿ
ಚಳ್ಳಕೆರೆ ಮಹರ್ಷಿ ಶ್ರೀವಾಲ್ಮೀಕಿಯವರ ನಾಮ ಬಲವೇ ಎಲ್ಲಾ ಸಮುದಾಯಗಳಿಗೂ ಹೊಸ ಶಕ್ತಿ ಹಾಗೂ ಚೈತನ್ಯವನ್ನು ನೀಡುತ್ತದೆ. ಇಂತಹ ಮಹಾನ್ ಪುರುಷನೊಬ್ಬ ಈ ನಾಡಿನಲ್ಲಿ ಜನಿಸಿದ್ದೇ ನಮ್ಮೆಲ್ಲರ ಪುಣ್ಯ....
ಪರಿಶಿಷ್ಟ ಜಾತಿ ವರ್ಗದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಪ್ರಾಮಾಣಿಕ ಸೇವೆ
ಚಳ್ಳಕೆರೆ ಬಡ ವರ್ಗದ ಮಕ್ಕಳ ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ಜಾತಿ ವರ್ಗದ ಮಕ್ಕಳ ಶೈಕ್ಷಣಿಕ ಪ್ರಗತಿ ಹಿನ್ನೆಲೆಯಲ್ಲಿ ಅವರಿಗೆ ಶಿಕ್ಷಣ ನೀಡುವ ಜೊತೆಗೆ ಆಹಾರ ಹಾಗೂ ಆಶ್ರಯ...
ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರ
ಬಳ್ಳಾರಿ ಬಳ್ಳಾರಿ ಲೋಕಸಭೆ ಉಪಚುನಾವಣೆಗೆ ಶನಿವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಶೇ.61.12ರಷ್ಟು ಮತದಾನವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಮತಯಂತ್ರಗಳು ಅತ್ಯಂತ ಬಿಗಿಭದ್ರತೆಯಲ್ಲಿ ನಗರದ ಆರ್‍ವೈಎಂಇಸಿ...
ವಂಚಿಸಿರುವ ಯುವಕನ ಮನೆ ಮುಂದೆ ಯುವತಿಯ ಧರಣಿ
ಮಧುಗಿರಿ ಫೇಸ್ ಬುಕ್ ಮೂಲಕ ಪರಿಚಯವಾದ ಯುವಕನೊಬ್ಬ ಅನ್ಯ ಜಾತಿಯ ಯುವತಿಯನ್ನು ಮದುವೆಯಾಗಿ, ಆಕೆ ಗರ್ಭಿಣಿಯಾದ ನಂತರ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾನೆಂದು ಆರೋಪಿಸಿ ಗರ್ಭಿಣಿಯೊಬ್ಬಳು ನ್ಯಾಯಕ್ಕಾಗಿ ಎರಡು ದಿನಗಳ ಹಿಂದೆ...
ಯಾವ ಪಕ್ಷದಲ್ಲಿದ್ದರೂ ಸಮಾಜಮುಖಿಯಾಗಿರುತ್ತೇನೆ:ಕೆ.ಎನ್.ರಾಜಣ್ಣ
ಚಿಕ್ಕನಾಯಕನಹಳ್ಳಿ : ನಾನೊಬ್ಬ ಸಹಕಾರಿ, ರಾಜಕಾರಣಿಯಲ್ಲ, ಯಾವ ಪಕ್ಷದಲ್ಲಿದ್ದರೂ ಸಮಾಜಮುಖಿಯಾಗಿರುತ್ತೇನೆ, ಜನರ ಸೇವೆ ಮಾಡಬೇಕೆಂಬುದೇ ನನ್ನ ಗುರಿ ಹೊರತು, ರಾಜಕಾರಣಕ್ಕೆ ಬರಬೇಕು, ಅಧಿಕಾರದಿಂದ ಹಣ ಲೂಟಿ ಮಾಡಬೇಕೆಂಬ...
ಶ್ರೀ ಮರ್ಹಷಿ ವಾಲ್ಮೀಕಿ ಜಯಂತಿ ವಿಜೃಂಭಣೆಯಿಂದ ಆಚರಣೆ
ಮಿಡಿಗೇಶಿ ದಾರ್ಶನಿಕ ಮಹಾಶಯರ ಜಯಂತಿಗಳ ಆಚರಣೆಯನ್ನು ಆಚರಿಸಲೆಂದೆ ಸರ್ಕಾರ ನಿಗದಿತ ದಿನದಂದು ರಜಾ ಘೋಷಣೆ ಮಾಡಿ ಅನುವು ಮಾಡಿಕೊಡುತ್ತಿದೆ. ಆದ್ದರಿಂದ ಸದರಿ ದಿನಗಳಂದೇ ದಿನಾಚಾರಣೆಯನ್ನು ಆಚರಿಸುವುದು ಸೂಕ್ತವಾಗಿರುತ್ತದೆ. ಶ್ರೀಮಹರ್ಷಿವಾಲ್ಮೀಕಿ...
ಕೋಲಾಟ ಸ್ಪರ್ಧೆಯಲ್ಲಿ ಸರ್ಕಾರಿ ಶಾಲಾಮಕ್ಕಳು ರಾಜ್ಯಮಟ್ಟಕ್ಕೆ ಆಯ್ಕೆ
ಕುಣಿಗಲ್ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಗೊಲ್ಲರಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕೋಲಾಟ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಬಗ್ಗೆ ಶಾಲೆಯ...













