Tag: onlinekannadanews
ಜಾಗೃತಿ ಜಾಥಾಕ್ಕೆ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಚಾಲನೆ
ಹಾವೇರಿ ರಾಷ್ಟ್ರೀಯ ಡೆಂಗ್ಯೂ ದಿನದ ಅಂಗವಾಗಿ ಸೊಳ್ಳೆಗಳ ನಿಯಂತ್ರಣ ಹಾಗೂ ಪರಿಸರ ಸ್ವಚ್ಛತೆ ಅರಿವು ಮೂಡಿಸಲು ನಗರದಲ್ಲಿ ಆಯೋಜಿಸಲಾದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ ಅವರು...
ಎಸ್ ಟಿ ವರ್ಗಕ್ಕೆ 7.5 % ರಷ್ಟು ಮೀಸಲಾತಿಗೆ ಆಗ್ರಹ
ಹಾವೇರಿ : ನಗರದ ಕಾಗಿನೆಲೆ ರೋಡಿನಲ್ಲಿರುವ ಶ್ರೀ ಮುರುಘ ರಾಜೇಂದ್ರ ಮಠದಲ್ಲಿ ವಾಲ್ಮೀಕಿ ಸಮಾಜದ ಸಭೆಯಲ್ಲಿ ಜರುಗಿತು. ಸಭೆಯಲ್ಲಿ ಎಸ್ ಟಿ ವರ್ಗಕ್ಕೆ 7.5 % ರಷ್ಟು ಮೀಸಲಾತಿ ನೀಡಲಾಗುತ್ತಿದ್ದು, ಎಸ್,ಟಿ...
ಬೆಟ್ಟದಸಾಲು ಹಸಿರೀಕರಣದಿಂದ ಗ್ರಾಮಗಳ ಸಮೃದ್ದಿ
ಚಿತ್ರದುರ್ಗ : ದೇವಸ್ಥಾನದ ಅಭಿವೃದ್ಧಿಗಿಂತಲೂ ಈಗ ಮುಖ್ಯವಾಗಿ ಆಗಬೇಕಿರುವುದು ಈ ಬೆಟ್ಟಸಾಲುಗಳ ಅಭಿವೃದ್ಧಿ. ಆ ಬೆಟ್ಟಸಾಲುಗಳ ಅಭಿವೃದ್ಧಿಗೆ ಬೀಜದ ಉಂಡೆಗಳನ್ನು ಹಾಕಲು ನಾವು ಸಿದ್ಧ. ಸುತ್ತಮುತ್ತಲಿರುವ ಕೆರೆ ಕೊಳ್ಳಗಳಿಗೆ ನೀರು...
ಕೋರ್ಸ್ ಆಯ್ಕೆ ವಿಚಾರದಲ್ಲಿ ಮಕ್ಕಳಿಗೆ ಒತ್ತಡ ಬೇಡ: ವಿನೋತ್ ಪ್ರಿಯಾ
ಚಿತ್ರದುರ್ಗ: ಎಸ್.ಎಸ್.ಎಲ್.ಸಿ.ನಂತರ ಮುಂದಿನ ಶಿಕ್ಷಣಕ್ಕೆ ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಸ್ವತಂತ್ರವನ್ನು ಮಕ್ಕಳಿಗೆ ಬಿಡಿ. ಯಾವ ಕಾರಣಕ್ಕೂ ಪೋಷಕರು ಮಕ್ಕಳ ಮೇಲೆ ಒತ್ತಡ ಹೇರಬಾರದು ಎಂದು ಜಿಲ್ಲಾಧಿಕಾರಿ ಆರ್.ವಿನೋತ್‍ಪ್ರಿಯಾ...
ಬೈಕ್ ಅಪಘಾತದಲ್ಲಿ ಮೃತಪಟ್ಟ ಮನೆ ಮಗನಿಗಾಗಿ ಸಂಬಂಧಿಕರ ಆಕ್ರಂದನ
ಚಳ್ಳಕೆರೆ ಸಂತೋಷ ಮತ್ತು ಸಂಭ್ರಮದಿಂದ ತನ್ನ ಬಂಧುವಿನ ಮದುವೆಗೆಂದು ಹೊರಟ ವ್ಯಕ್ತಿ ಮಾರ್ಗಮದ್ಯದಲ್ಲೇ ನಡೆದ ಬೈಕ್ ಅಪಘಾತದಲ್ಲಿ ತೀರ್ವವಾಗಿ ಪೆಟ್ಟುಬಿದ್ದು, ಚಿಕಿತ್ಸೆ ನೀಡುವ ಮುನ್ನವೇ ಮೃತಪಟ್ಟ ಘಟನೆ ಇಲ್ಲಿನ ಬೆಂಗಳೂರು ರಸ್ತೆಯ...
ಶಾಸಕ ಟಿ.ರಘುಮೂರ್ತಿಯವರಿಗೆ ಪಕ್ಷದ ಮುಖಂಡರಿಂದ ಸನ್ಮಾನ.
ಚಳ್ಳಕೆರೆ ಕಳೆದ ಹಲವಾರು ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಮೂಲಕ ಖ್ಯಾತಿಯಾದ ಹಟ್ಟಿಚಿನ್ನದ ಗಣಿ ನಿಗಮದ ಅಧ್ಯಕ್ಷರು, ಕ್ಷೇತ್ರದ ಶಾಸಕರಾದ ಟಿ.ರಘುಮೂರ್ತಿ ಸಹಕಾರಿ ಕ್ಷೇತ್ರದಲ್ಲೂ ಸಹ ಪರ್ದಾಪಣೆ ಮಾಡಿ...
ನೀರು ಮತ್ತು ಮೇವು ಮಿತ ಬಳಕೆಗೆ ತಹಶೀಲ್ದಾರ್ ಗೆ ಮನವಿ
ಚಳ್ಳಕೆರೆ ಕಳೆದ ವಾರವಷ್ಟೇ ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಸೇದೇವರಹಟ್ಟಿಯಲ್ಲಿ ನಿತ್ರಾಣದಿಂದ ದೇವರ ಎತ್ತು ಸಾವಿಗೀಡಾಗಿದ್ದು, ಎಚ್ಚೆತ್ತ ಜಿಲ್ಲಾಡಳಿತ ತಾಲ್ಲೂಕಿನಾದ್ಯಂತ ಒಟ್ಟು ಏಳು ಗೋಶಾಲೆಗಳನ್ನು ಪ್ರಾರಂಭಿಸಿ ಪ್ರತಿನಿತ್ಯ ಜಾನುವಾರುಗಳಿಗೆ ಮೇವು...
ಪಟ್ಟಣ ಪಂಚಾಯತಿಯಲ್ಲಿ ಗೆಲುವ ವಿಶ್ವಾಸವಿದೆ:ಗವಿಯಪ್ಪ
ಹೊಸಪೇಟೆ: ಪ್ರಧಾನಿ ನರೇಂದ್ರ ಮೋದಿರವರ ಕಾರ್ಯಕ್ರಮಗಳಿಂದ ಕಮಲಾಪುರ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಗವಿಯಪ್ಪ ತಿಳಿಸಿದರು. ಕಮಲಾಪುರ ಪಟ್ಟಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದರು, 20 ವಾಡ್...
ಗಣಿ ನಾಡಲ್ಲಿ ಅರಳಿದ ಮಲ್ಲಿಗೆ
ಬಳ್ಳಾರಿ ಬಳ್ಳಾರಿ ತಾಲೂಕಿನ ರೈತರಿಗೆ ಮಲ್ಲಿಗೆ ಹೂವಿನ ಇಳುವರಿ ಸಂತಸ ತಂದಿದ್ದು,ಆದರೆ ದಲ್ಲಾಳಿಗಳ ಹಾವಳಿಯಿಂದ ನಷ್ಟ ಅನುಭವಿಸುವಂತ ಸಂಗತಿ ಉಂಟಾಗಿದೆ. ಗಣಿನಾಡಿನಲ್ಲಿ ಮಲ್ಲಿಗೆ ಹೂವಿನ ಪರಿಮಳ ಸೂಸುತ್ತಿದೆ. ಭೀಕರ...
ಕುಂಚಿಟಿಗ ಸಮುದಾಯ ಮೀಸಲಾತಿಯಿಂದ ವಂಚಿತವಾಗಿದೆ
ಶಿರಾ: ಒಕ್ಕಲಿಗ ಸಮುದಾಯ ಕೇಂದ್ರದಲ್ಲಿ ಮೀಸಲಾತಿ ಪಡೆಯುತ್ತಿದ್ದು, ಇದರಡಿಯಲ್ಲಿ ಬರುವಂತ ಕುಂಚಿಟಿಗ ಸಮುದಾಯ ಮೀಸಲಾತಿಯಿಂದ ವಂಚಿತವಾಗಿದೆ. ಈ ಬಗ್ಗೆ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರಿಗೆ ಶ್ರೀಮಠ ಪತ್ರ ಮುಖೇನಾ ಮನವಿ ಸಲ್ಲಿಸಿದ್ದು,...













