Home Tags Onlinekannadanews

Tag: onlinekannadanews

ಶೈಕ್ಷಣಿಕ ದಾಖಲೆಗಳಿಗೆ ಡಿಜಿ ಲಾಕರ್ ವ್ಯವಸ್ಥೆ ಹಾವೇರಿಯಲ್ಲೇ ಪ್ರಥಮ ಪ್ರಯೋಗ

0
ಹಾವೇರಿ:     ಹಾಸ್ಟೇಲ್ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಡಿಜಿಟಲ್‍ಕರಣಗೊಳಿಸಿ ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳುವ ಕಾಗದರಹಿತ ಸೌಲಭ್ಯ ಡಿಜಿ ಲಾಕರ್ (ವಿದ್ಯುನ್ಮಾನ ಲಾಕರ್) ವ್ಯವಸ್ಥೆಯನ್ನು ಹಾವೇರಿ ನಗರದ ಪರಿಶಿಷ್ಟ ವರ್ಗದ ಬಾಲಕಿಯರ ಕಾಲೇಜು...

ಉತ್ತರಬಡಾವಣೆ ಶಾಲೆಯ ಮಕ್ಕಳಿಗೆ ಉಚಿತ ನೋಟ್‍ಬುಕ್ & ಪೆನ್ನು ವಿತರಣೆ

0
ತುಮಕೂರು     ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉತ್ತರಬಡಾವಣೆ ಶಾಲೆಯಲ್ಲಿ ಇಂದು ತೋಟಗಾರಿಕೆ ಇಲಾಖೆಯ ನೌಕರರಾದ ಶ್ರೀ ಶ್ರೀಧರ್ ರವರು ಎಲ್ಲಾ ಮಕ್ಕಳಿಗೂ ಉಚಿತ ನೋಟ್‍ಬುಕ್ ಮತ್ತು ಪೆನ್ನುಗಳನ್ನು ವಿತರಿಸಿದರು. ಶಾಲಾವತಿಯಿಂದ...

ಗ್ರಾಮ ಪಂಚಾಯ್ತಿ ಕಾರ್ಯಾಲಯದ ಶಂಕುಸ್ಥಾಪನೆ

0
ಜಗಳೂರು :     ನನ್ನ ಅಧಿಕಾರ ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಹಾಗೂ ಗ್ರಾಮ ಪಂಚಾಯ್ತಿಯ ಅನುದಾನ ಬಳಸಿಕೊಂಡು 21.60 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಗ್ರಾಮ ಪಂಚಾಯ್ತಿ ಕಾರ್ಯಾಲಯದ ಕಟ್ಟಡದ...

ಮಳೆಯಾಗುವ ಮೂಲಕ ರೈತರ ಸಂಕಷ್ಟ ದೊರವಾಗಲಿ : ಟಿ ಬಿ ಜಯಚಂದ್ರ

0
ಬರಗೂರು ;    ಪ್ರತಿಯೊಂದು ಸಮುದಾಯಕ್ಕೂ ಏಕೈಯಿಕ ಸರ್ವಧಿಪತಿ ಸರ್ವವಿಜ್ಞಾವಿನಾಶಕ ಸಾಮಾರಸ್ಯ ಗಣಪತಿ, ಮುಂಬಾರುವ ದಿನಗಳಲ್ಲಿ ಉತ್ತಮ ಮಳೆ ಬೆಳೆಯಾಗಲಿ, ಕುಡಿಯುವ ನೀರಿಗೂ ಆಹಾಕಾರವಾಗುತ್ತಿದೆ ದೈವ ಕೃಪೆ ಮಾಡಿ ಮಳೆ ಬರುವಂತೆ...

ಗಾರೆಕೆಲಸ ಮಾಡುತ್ತಿದ್ದವನ ಕತ್ತು ಬಿಗಿದು ಕೊಲೆ

0
ಬೆಂಗಳೂರು    ಗಾರೆಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದ ವ್ಯಕ್ತಿಯನ್ನು ದುಷ್ಕರ್ಮಿಗಳು ಕತ್ತುಬಿಗಿದು ಕೊಲೆ ಮಾಡಿ ಪೊದೆಯಲ್ಲಿ ಎಸೆದು ಪರಾರಿಯಾಗಿರುವ ದುರ್ಘಟನೆ ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ವೀರಸಾಗರದಲ್ಲಿ ಮಂಗಳವಾರ ರಾತ್ರಿ...

ಜಯದ ಖುಷಿ ಕಾಣುವ ಮುನ್ನವೇ ಕಣ್ಣುಮುಚ್ಚಿದ ಜೀವ.!

0
ಬೆಂಗಳೂರು       ವಾದ-ಪ್ರತಿವಾದ ಆರಂಭವಾಗಿ ದಶಕಗಳೇ ಕಳೆದ ಸುಧೀರ್ಘ ಕಾನೂನು ಹೋರಾಟ ಕಳೆದ ಶುಕ್ರವಾರ ಅಂತ್ಯಗೊಂಡಿದೆ.ಆದರೆ ಆ ಕ್ಷಣವನ್ನು ಎದುರು ನೋಡುತ್ತಿದ್ದ ಜೀವವೊಂದು ಜಯದ ಖುಷಿ ಕಾಣುವ ಮುನ್ನವೇ ಕಣ್ಣುಮುಚ್ಚಿದೆ.!   ...

ಶಿಕ್ಷಣದೊಂದಿಗೆ ಸಮಾಜದಲ್ಲಿ ಬೆರೆಯಬೇಕಿದೆ-ಮುಬೀನ ಮುನುವರ್

0
ತುಮಕೂರು:     ಸಮಾಜಕ್ಕೆ ನಮ್ಮ ಅವಶ್ಯಕತೆ ಇಲ್ಲದಿದ್ದರೂ,ನಮಗೆ ಸಮಾಜದ ಅಗತ್ಯವಿದೆ.ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಶಿಕ್ಷಣವಂತರಾಗಿ ಭಾರತದ ಸಮಗ್ರತೆ,ಐಕ್ಯತೆ ಮತ್ತು ಅಭಿವೃದ್ದಿಗಾಗಿ ಒಗ್ಗೂಡಿ ದುಡಿಯೋಣ ಎಂದು ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷ ಮುಬೀನ ಮುನುವರ್...

ಸಿಗದ ವೇತನ: ಪಾಲಿಕೆ ವಾಹನ ಚಾಲಕರ ಪ್ರತಿಭಟನೆ

0
ತುಮಕೂರು:       ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ವಾಹನ ಚಾಲಕರಿಗೆ ಕಳೆದ ಮೂರು ತಿಂಗಳಿಂದ ಸಂಬಳ ಸಿಗದೇ ಇರುವುದರಿಂದ ವಾಹನ ಚಾಲಕರು ಇಂದು ದಿಢೀರ್ ಪ್ರತಿಭಟನೆ...

60 ಲಕ್ಷ ರೂ. ಅನುದಾನದಲ್ಲಿ ಪಾಲಿಕೆಯಿಂದ ನಗರದಲ್ಲಿ ‘ರಸ್ತೆ ಗುಂಡಿ’ ಮುಚ್ಚುವ ಕಾಮಗಾರಿ

0
ತುಮಕೂರು     ಸುಗಮ ಸಂಚಾರಕ್ಕೆ ನೆರವಾಗುವ ದೃಷ್ಟಿಯಿಂದ ತುಮಕೂರು ನಗರದ ಪ್ರಮುಖ ರಸ್ತೆಗಳಲ್ಲಿರುವ ‘ರಸ್ತೆ ಗುಂಡಿ’ (ಪಾಟ್ ಹೋಲ್ಸ್)ಗಳನ್ನು ಮುಚ್ಚುವ ಕಾಮಗಾರಿಯನ್ನು ತುಮಕೂರು ಮಹಾನಗರ ಪಾಲಿಕೆಯು ಆರಂಭಿಸಿದೆ.      ನಗರದ ಮಹಾನಗರ...

ಅಂತರ ಕಾಲೇಜು ಫುಟ್‍ಬಾಲ್ ಪಂದ್ಯಾವಳಿ ವಿಜೇತರು

0
ತುಮಕೂರು      ತುಮಕೂರು ವಿಶ್ವವಿದ್ಯಾನಿಲಯ ಹಾಗೂ ಉಮಾ ಪ್ರಥಮ ದರ್ಜೆ ಕಾಲೇಜು ಕ್ಯಾತ್ಸಂದ್ರ ಇವರ ಸಂಯುಕ್ತಾಶ್ರಯದಲ್ಲಿ ಪುರುಷರ ಅಂತರ ಕಾಲೇಜುಗಳ ಫುಟ್‍ಬಾಲ್ ಪಂದ್ಯಾವಳಿಯನ್ನು ಸೆ.18 ರಂದು ಕ.ರಾ.ರ.ಸಾ.ನಿ.ದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಗಜೇಂದ್ರಕುಮಾರ್...
Share via